ಬ್ರಹ್ಮಾಂಡದಲ್ಲಿ ವಜ್ರಖಚಿತ ಗ್ರಹ ಪತ್ತೆ

Written By:

ನಮ್ಮ ಭೂಮಂಡಲ ನಿಜಕ್ಕೂ ಅತ್ಯದ್ಭುತವಾದ ಆಕರ್ಷಕ ಅಂಶಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಆಗಸದಲ್ಲಿರುವ ಅಪೂರ್ವ ಅದ್ಭುತಗಳನ್ನು ನಾವು ಕೆದಕಿದಷ್ಟು ಅಷ್ಟೊಂದು ಆಳವಾಗಿ ನಮ್ಮನ್ನು ಕಾಡುತ್ತದೆ. ಆಗಸದ ವಿಸ್ಮಯ ನಮ್ಮನ್ನು ಕೌತುಕ ಲೋಕಕ್ಕೆ ಕರೆದೊಯ್ಯುತ್ತದೆ ಎಂಬುದು ಆಶ್ಚರ್ಯಭರಿತವಾದುದು.

ಇಂದಿನ ಲೇಖನದಲ್ಲಿ ಬ್ರಹ್ಮಾಂಡದಲ್ಲೇ ಅದ್ಭುತ ಎಂದೆನಿಸಿರುವ ಮಹತ್ವಪೂರ್ಣ ಗ್ರಹಗಳನ್ನು ಕುರಿತು ನಾವು ಅರಿತುಕೊಳ್ಳಲಿರುವೆವು. ಈ ಗ್ರಹಗಳು ಅತ್ಯಂತ ವೈಶಿಷ್ಟ್ಯಪೂರ್ಣ ಎಂದೆನಿಸಿದ್ದು ಇದು ಅದ್ಭುತವಾಗಿರಲು ಏನು ಕಾರಣ ಮತ್ತು ಇದು ಏಕೆ ಅತ್ಯಂತ ವಿಶಿಷ್ಟವಾದುದು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದೈತ್ಯ ಗ್ರಹ

ದೈತ್ಯ ಗ್ರಹ

HD 188753

ಹಾಟ್ ಜ್ಯುಪಿಟರ್ ಎಂಬ ಹೆಸರನ್ನು ಇದು ಪಡೆದುಕೊಂಡಿದ್ದು, ದೈತ್ಯ ಗ್ರಹ ಎಂಬ ಹೆಸರನ್ನು ಪಡೆದುಕೊಂಡಿದೆ.

ಸಾವಿರ ಬೆಳಕಿನ ವರ್ಷದ ದೂರ

ಸಾವಿರ ಬೆಳಕಿನ ವರ್ಷದ ದೂರ

WASP-17b

ಸಾವಿರ ಬೆಳಕಿನ ವರ್ಷದ ದೂರವನ್ನು ಇದು ಹೊಂದಿದ್ದು ಇದುವರೆಗೆ ಕಂಡುಬಂದ ಗ್ರಹಗಳಲ್ಲೇ ಅತ್ಯಂತ ದೊಡ್ಡದು ಎಂಬುದಾಗಿ ಪತ್ತೆಹಚ್ಚಲಾಗಿದೆ.

ಏಳು ಪಟ್ಟು ತೂಗುತ್ತದೆ

ಏಳು ಪಟ್ಟು ತೂಗುತ್ತದೆ

GJ 1214b

ಭೂಮಿಯ ವ್ಯಾಸಕ್ಕಿಂತಲೂ ದೊಡ್ಡದಾಗಿದೆ ಮತ್ತು ಏಳು ಪಟ್ಟು ತೂಗುತ್ತದೆ.

ಸಾಪೇಕ್ಷ ಸಾಮೀಪ್ಯ

ಸಾಪೇಕ್ಷ ಸಾಮೀಪ್ಯ

Gliese 581c

ಈ ಗ್ರಹದ ಸಾಪೇಕ್ಷ ಸಾಮೀಪ್ಯ ವಿಜ್ಞಾನಿಗಳಿಗೆ ಕುತೂಹಲವನ್ನುಂಟು ಮಾಡಿದೆ. ಇದು 100,000 ಬೆಳಕಿನ ವರ್ಷದಷ್ಟು ವಿಸ್ತಾರವಾಗಿದೆ.

ಸೂರ್ಯನಂತಿರುವ ನಕ್ಷತ್ರ

ಸೂರ್ಯನಂತಿರುವ ನಕ್ಷತ್ರ

WASP-12b

ತನ್ನ ಸೂರ್ಯನಂತಿರುವ ನಕ್ಷತ್ರಕ್ಕೆ ಇದು ಸಮೀಪವಾಗಿದೆ. ಈಗಾಗಲೇ 10 ಮಿಲಿಯನ್ ವರ್ಷಗಳನ್ನು ಇದು ಪೂರೈಸಿದೆ.

ನೆಪ್ಚೂನ್‌ಗೆ ಸಮ

ನೆಪ್ಚೂನ್‌ಗೆ ಸಮ

Gliese 436b

ನೆಪ್ಚೂನ್‌ಗೆ ಸಮನಾಗಿರುವ ಈ ಗ್ರಹ ಇದು ಬಿಸಿ ನೀರು ಮತ್ತು ಮಂಜುಗಡ್ಡೆಯನ್ನು ಒಳಗೊಂಡಿದೆ ಎಂಬುದಾಗಿ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಎರಡು ಪಟ್ಟು ದೊಡ್ಡದಾಗಿದ್ದು

ಎರಡು ಪಟ್ಟು ದೊಡ್ಡದಾಗಿದ್ದು

55 Cancri E

ಭೂಮಿಗಿಂತಲೂ ಎರಡು ಪಟ್ಟು ದೊಡ್ಡದಾಗಿದ್ದು ವಜ್ರಗಳಿಂದ ಈ ಗ್ರಹವನ್ನು ಮಾಡಲಾಗಿದೆ. ಹೆಚ್ಚು ತೂಕದ್ದಾಗಿದೆ. ಇನ್ನು ಈ ವಜ್ರವನ್ನು ಪಡೆದುಕೊಳ್ಳಲು ನೀವು 40 ಬೆಳಕಿನ ವರ್ಷ ಪ್ರಯಾಣ ಮಾಡಬೇಕಾಗುತ್ತದೆ.

ಕಪ್ಪು ವರ್ಣದ ಗ್ರಹ

ಕಪ್ಪು ವರ್ಣದ ಗ್ರಹ

TrEs-2b

750 ಬೆಳಕಿನ ವರ್ಷದಷ್ಟು ಅಂತರವನ್ನು ಇದು ಪಡೆದುಕೊಂಡಿದೆ ಮತ್ತು ಇಡೀ ನಭೋಮಂಡಲದಲ್ಲೇ ಇದನ್ನು ಕಪ್ಪು ವರ್ಣದ ಗ್ರಹ ಎಂದು ಕರೆಯಲಾಗಿದೆ.

ಕಕ್ಷೆಗೆ ಅಂತರ

ಕಕ್ಷೆಗೆ ಅಂತರ

HD 106906 b ಗ್ರಹ

ಇದು ಜ್ಯುಪಿಟರ್‌ಗಿಂತ 11 ಪಟ್ಟು ದೊಡ್ಡದಾಗಿದೆ ಮತ್ತು ಸೂರ್ಯ ಮತ್ತು ಭೂಮಿಯ ನಡುವಿನ ಅಂತರದಷ್ಟೇ ಇದು ನಕ್ಷತ್ರಗಳಿಂದ ಕಕ್ಷೆಗೆ ಅಂತರವನ್ನು ಪಡೆದುಕೊಂಡಿದೆ.

ಶನಿ ಗ್ರಹಕ್ಕೆ ಸಮಾನ

ಶನಿ ಗ್ರಹಕ್ಕೆ ಸಮಾನ

J1407b ಗ್ರಹ

ಶನಿ ಗ್ರಹಕ್ಕೆ ಸಮಾನವಾಗಿರುವ ಈ ಗ್ರಹ ಅದಕ್ಕಿಂತಲೂ ದೊಡ್ಡದಾಗಿದೆ, ಇದು ಭೂಮಿಯಿಂದ 400 ಬೆಳಕಿನ ವರ್ಷದಷ್ಟು ದೂರದಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
From an ice planet that’s on fire to a strange planet made of solid diamond, we look at 10 of the strangest planets in the known universe.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot