ನಿಮಿಷಗಳಲ್ಲಿ ಫೋನ್ ಮಾಹಿತಿ ತಿಳಿಸುವ ಆಂಡ್ರಾಯ್ಡ್ ಕೋಡ್ಸ್

By Shwetha
|

ಆಂಡ್ರಾಯ್ಡ್ ಫೋನ್ ಹೆಚ್ಚಿನ ಬಳಕೆದಾರರ ಕಣ್ಮಣಿ ಎಂದೆನಿಸಿದೆ. ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ವೈಶಿಷ್ಟ್ಯಗಳನ್ನೊಳಗೊಂಡು ಬರುವ ಆಂಡ್ರಾಯ್ಡ್ ಫೋನ್ ಎಂದರೆ ಬಳಕೆದಾರರು ತುಸು ಹೆಚ್ಚೇ ಆಸಕ್ತಿಯನ್ನು ತೋರುತ್ತಾರೆ. ಅದೂ ಅಲ್ಲದೆ ಇತರ ಪ್ಲಾಟ್‌ಫಾರ್ಮ್‌ಗಳಿಗೆ ಹೋಲಿಸಿದಾಗ ಇದು ಸ್ವತಂತ್ರವಾಗಿದೆ.

ಓದಿರಿ: ಅಮ್ಮಂದಿರ ದಿನಕ್ಕಾಗಿ ಕೊಡುಗೆ ನೀಡಬಹುದಾದ ಟಾಪ್ 10 ಫೋನ್ಸ್

ನಿಮಗೆ ಬೇಕಾದ ಅಪ್ಲಿಕೇಶನ್‌ಗಳನ್ನು ಇದರಲ್ಲಿ ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಅಂತೂ ಪರೋಪಕಾರಿ ಗೆಳೆಯನೆಂದೇ ಎನಿಸಿಕೊಂಡಿರುವ ಆಂಡ್ರಾಯ್ಡ್ ಕೆಲವೊಂದು ಕೋಡ್‌ಗಳ ಮೂಲಕ ನಿಮ್ಮ ಬಳಕೆಗೆ ಶಾರ್ಟ್ ಕಟ್ ವಿಧಾನಗಳನ್ನು ನೀಡುತ್ತಿದೆ ಅದು ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ

1

1

ನಿಮ್ಮ ಫೋನ್‌ನ ಐಎಮ್‌ಐ ಸಂಖ್ಯೆಯನ್ನು ಪರಿಶೀಲಿಸಬೇಕು ಎಂದಾದಲ್ಲಿ

2

2

ಫೋನ್‌ನ ಸರ್ವೀಸ್ ಮೆನುಗೆ ಹೋಗಬೇಕು ಎಂದಾದಲ್ಲಿ ಈ ಕೋಡ್ ಬಳಸಿ

3

3

ನಿಮ್ಮ ಫೋನ್‌ನ ಬ್ಯಾಟರಿ ಸ್ಟೇಟಸ್ ಅನ್ನು ಪರಿಶೀಲಿಸಬೇಕು ಎಂದಾದಲ್ಲಿ ಈ ಕೋಡ್ ಬಳಸಿ

4

4

ಫೋನ್ ಅನ್ನು ಸರ್ವೀಸ್ ಮೋಡ್ ಮಾಡಬೇಕು ಎಂದಾದಲ್ಲಿ ಈ ಕೋಡ್ ಬಳಸಿ

5

5

ನಿಮ್ಮ ಫೋನ್‌ನಲ್ಲಿ ನಿಮಗೆ ಬ್ಯಾಟರಿ ಬಳಕೆ, ಡಿವೈಸ್‌ಗೆ ಸಂಬಂಧಿಸಿದ ಮಾಹಿತಿ ಅರಿಯಬೇಕು ಎಂದಾದಲ್ಲಿ ಈ ಕೋಡ್ ಬಳಸಿ

6

6

ನಿಮ್ಮ ಫೋನ್ ಕ್ಯಾಮೆರಾದ ಎಲ್ಲಾ ಮಾಹಿತಿಗಳನ್ನು ಅರಿಯಬೇಕು ಎಂದಾದಲ್ಲಿ ಈ ಕೋಡ್ ಬಳಸಿ

7

7

ಸಾಫ್ಟ್‌ವೇರ್ ಮತ್ತು ಫೋನ್ ಹಾರ್ಡ್‌ವೇರ್‌ನ ಎಲ್ಲಾ ಮಾಹಿತಿ ಅರಿತುಕೊಳ್ಳಲು ಈ ಕೋಡ್ ಯೋಗ್ಯವಾಗಿದೆ.

8

8

ಫೋನ್‌ನಲ್ಲಿ ADC Reading ಅರಿತುಕೊಳ್ಳಲು

9

9

ಫೋನ್‌ನ ಎಲ್ಲಾ ಮೀಡಿಯಾ ಫೈಲ್‌ಗಳ ಬ್ಯಾಕಪ್ ತೆಗೆದುಕೊಳ್ಳಲು

10

10

ಫೋನ್‌ನ RAM ವಿಷಯದಲ್ಲಿ ಮಾಹಿತಿ ಅರಿತುಕೊಳ್ಳಲು ಹ್ಯಾಂಡ್‌ಸೆಟ್‌ನಲ್ಲಿ ಈ ಕೋಡ್ ಡಯಲ್ ಮಾಡಿ

Best Mobiles in India

English summary
Here are some of the hidden secret codes for Android phones which is useful to check IMEI number, battery status.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X