ಟಾಪ್ 10 ವ್ಯಾಲೆಂಟೈನ್ಸ್ ಡೇ ಗಿಫ್ಟ್ ವೆಬ್ಸೈಟ್ ಗಳು

Posted By: Varun
ಟಾಪ್ 10 ವ್ಯಾಲೆಂಟೈನ್ಸ್ ಡೇ ಗಿಫ್ಟ್ ವೆಬ್ಸೈಟ್ ಗಳು

ಫೆಬ್ರುವರಿ ಬಂತೆಂದರೆ ಪ್ರೇಮಿಗಳಿಗೆ ಸುಗ್ಗಿಯೋ ಸುಗ್ಗಿ. ವ್ಯಾಲೆಂಟೈನ್ಸ್ ಡೇ ದಿನ ನಿಮ್ಮ ಪ್ರೇಮಿಗೆ ಏನು ಗಿಫ್ಟ್ ಕೊಡುವುದು, ವಿಭಿನ್ನ ರೀತಿಯ ಯಾವ ಗಿಫ್ಟ್ ಕೊಟ್ಟರೆ ಚೆನ್ನಾಗಿರುತ್ತೆ ಅಂತ ಐಡಿಯಾ ಗಳನ್ನ ಕೊಡುವ, ವಿಭಿನ್ನ ವಸ್ತುಗಳು ಸಿಗುವ, ವೆಬ್ಸೈಟ್ ಗಳು ಸಿಗುತ್ತವೆ.ನಾವು ನಿಮಗೋಸ್ಕರ ಆ ರೀತಿಯಭಾರತದ ಟಾಪ್ 10 ವ್ಯಾಲೆಂಟೈನ್ಸ್ ಡೇ ವೆಬ್ ಸೈಟ್ ಗಳ ಪಟ್ಟಿ ಕೊಡುತ್ತಿದ್ದೇವೆ.

1.flowers.oneindia.in

2.boldsky.com

3.Indiangiftsportal.com

4.Mydearvalentine.com

5.Valentinegiftstoindia.com

6.findgift.com

7.Go4cocoa.com

8.Countryoven.com

9.Eshop.talash.com

10.Shopping.sify.com

ನಿಮ್ಮ ಪ್ರೇಮ ಯಶ್ವಸ್ವಿಯಾಗಲಿ ಹಾಗು ಪರಿಪೂರ್ಣವಾಗಿರಲಿಎಂಬ ಹಾರೈಕೆ ನಮ್ಮದು:)

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot