Subscribe to Gizbot

ಟಾಪ್ 10 ವೆಬ್ ಪೇಜ್ ಸ್ಪೀಡ್ ಇರುವ ದೇಶಗಳ ಪಟ್ಟಿ

Posted By: Varun
ಟಾಪ್ 10 ವೆಬ್ ಪೇಜ್ ಸ್ಪೀಡ್ ಇರುವ ದೇಶಗಳ ಪಟ್ಟಿ

ಆನ್ಲೈನ್ ನಲ್ಲಿ ಯಾವುದಾದರೂ ವೆಬ್ ಸೈಟ್ ಅನ್ನು ಟೈಪ್ ಮಾಡಿದರೆ ಸರಕ್ ಅಂತ ಓಪನ್ ಆಗುತ್ತಾ?. ಇಲ್ಲ ತಾನೆ. ಪ್ರತಿಯೊಂದು ದೇಶದಲ್ಲೂ ಇಂಟರ್ನೆಟ್ ಸ್ಪೀಡ್ ಅಥವಾ ವೆಬ್ ಪೇಜ್ ಡೌನ್ಲೋಡ್ ಆಗುವ ಸಮಯದಲ್ಲಿ ವ್ಯತ್ಯಾಸ ಇರುತ್ತೆ. ನಿಮ್ಮ ಪ್ರಕಾರ ಅತೀ ವೇಗದ ವೆಬ್ ಪೇಜ್ ಸ್ಪೀಡ್ ಇರುವ ದೇಶ ಯಾವುದು?, ಅಮೇರಿಕಾ ನಾ?, ಜಪಾನಾ?, ಅಥವಾ ಕೊರಿಯಾ ನಾ?. ಹಾಗಾದರೆ ಯಾವ ಯಾವ ದೇಶಗಳಲ್ಲಿ ಇಂಟರ್ನೆಟ್ ಸ್ಪೀಡ್ ಎಷ್ಟಿದೆ ಎಂದು ತಿಳಿದುಕೊಳ್ಳಲು ಕುತೂಹಲವಿದೆಯಾ?

ಇಂಟರ್ನೆಟ್ ದೈತ್ಯ ಗೂಗಲ್ ಕಂಪನಿ ಸುಮಾರು 50 ದೇಶಗಳಲ್ಲಿ ಪರೀಕ್ಷೆ ನಡೆಸಿ ಪ್ರಕಟಿಸಿರುವ ಟಾಪ್ 10 ಆನ್ಲೈನ್ ಸ್ಪೀಡ್ ಇರುವ ದೇಶಗಳು ಯಾವ್ಯಾವು ಎಂಬುದರ ಪಟ್ಟಿ ಇಲ್ಲಿದೆ :

  • ಸ್ಲೊವಾಕ್ ಗಣರಾಜ್ಯ (3.3 ಸೆಕೆಂಡ್ಸ್ )

  • ದಕ್ಷಿಣ ಕೊರಿಯಾ (3.5 ಸೆಕೆಂಡ್ಸ್ )

  • ಜೆಕ್ ರಿಪಬ್ಲಿಕ್ (3.7 ಸೆಕೆಂಡ್ಸ್ )

  • ನೆದರ್ಲ್ಯಾಂಡ್ಸ್ (3.9 ಸೆಕೆಂಡ್ಸ್ )

  • ಜಪಾನ್ (4 ಸೆಕೆಂಡ್ಸ್ )

  • ಡೆನ್ಮಾರ್ಕ್ (4.3 ಸೆಕೆಂಡ್ಸ್ )

  • ಸ್ವಿಜರ್ಲ್ಯಾಂಡ್ (4.3 ಸೆಕೆಂಡ್ಸ್ )

  • ಸ್ವೀಡನ್ (4.5 ಸೆಕೆಂಡ್ಸ್ )

  • ಬೆಲ್ಜಿಯಂ (4.6 ಸೆಕೆಂಡ್ಸ್ )

  • ನಾರ್ವೆ (4.8ಸೆಕೆಂಡ್ಸ್ )

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot