ಜಗತ್ತಿನಲ್ಲೇ ಅತಿ ಶ್ರೀಮಂತ ಟಾಪ್ 15 ವ್ಯಕ್ತಿಗಳು
ಜಗತ್ತಿನಲ್ಲೇ ಇರುವ ಅತಿ ಶ್ರೀಮಂತರ ಪಟ್ಟಿಯನ್ನು ಫೋರ್ಬ್ಸ್ ವರದಿ ಮಾಡಿದ್ದು ಟೆಕ್ ಕ್ಷೇತ್ರದಲ್ಲಿ ನಿಸ್ಸೀಮ ಸಾಧನೆಯನ್ನು ಮಾಡಿ ಇವರು ನಂಬರ್ ಒನ್ ಸ್ಥಾನಕ್ಕೆ ಏರಿದ್ದಾರೆ.
ಈ ಪಟ್ಟಿಯಲ್ಲಿರುವ ಗಣ್ಯರು ಇಂದು ಟೆಕ್ ಕಂಪೆನಿಗಳ ಒಡೆಯರಾಗಿದ್ದಾರೆ ಮತ್ತು ಹೆಚ್ಚಿನ ಒಡೆತನವನ್ನು ಈ ಕ್ಷೇತ್ರದಲ್ಲಿ ಪಡೆದುಕೊಂಡಿದ್ದಾರೆ. ಬನ್ನಿ ಇಂದಿನ ಲೇಖನದಲ್ಲಿ ಅವರ ಪರಿಚಯ ಮತ್ತು ಕುರಿತಾದ ವಿವರಗಳನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಜಗತ್ತಿನಲ್ಲೇ ಅತಿ ಶ್ರೀಮಂತ ಟಾಪ್ 15 ವ್ಯಕ್ತಿಗಳು
ಮೈಕ್ರೋಸಾಫ್ಟ್‌ನ ಸಹಸ್ಥಾಪಕರಾಗಿರುವ ಬಿಲ್ ಗೇಟ್ಸ್ ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು.

ಜಗತ್ತಿನಲ್ಲೇ ಅತಿ ಶ್ರೀಮಂತ ಟಾಪ್ 15 ವ್ಯಕ್ತಿಗಳು
ಒರೇಕಲ್ ಸಂಸ್ಥೆಯ ಸಹಸ್ಥಾಪಕರು ಮತ್ತು ಸಿಇಒ ಆಗಿದ್ದಾರೆ.

ಜಗತ್ತಿನಲ್ಲೇ ಅತಿ ಶ್ರೀಮಂತ ಟಾಪ್ 15 ವ್ಯಕ್ತಿಗಳು
ಅಮೆಜಾನ್ ಸಿಇಒ ಆಗಿರುವ ಜೆಫ್ ಬಿಜೋಸ್ ಶ್ರೀಮಂತ ವ್ಯಕ್ತಿ ಕೂಡ ಹೌದು.

ಜಗತ್ತಿನಲ್ಲೇ ಅತಿ ಶ್ರೀಮಂತ ಟಾಪ್ 15 ವ್ಯಕ್ತಿಗಳು
ಫೇಸ್‌ಬುಕ್ ಸ್ಥಾಪಕರು ಮತ್ತು ಸಿಇಒ.

ಜಗತ್ತಿನಲ್ಲೇ ಅತಿ ಶ್ರೀಮಂತ ಟಾಪ್ 15 ವ್ಯಕ್ತಿಗಳು
ಗೂಗಲ್ ಸಹ ಸ್ಥಾಪಕರು ಮತ್ತು ಸಿಇಒ.

ಜಗತ್ತಿನಲ್ಲೇ ಅತಿ ಶ್ರೀಮಂತ ಟಾಪ್ 15 ವ್ಯಕ್ತಿಗಳು
ಗೂಗಲ್‌ನ ವಿಶೇಷ ಪ್ರಾಜೆಕ್ಟ್‌ನ ಸಹಸ್ಥಾಪಕರು ಮತ್ತು ಡೈರೆಕ್ಟರ್ ಇವರಾಗಿದ್ದಾರೆ.

ಜಗತ್ತಿನಲ್ಲೇ ಅತಿ ಶ್ರೀಮಂತ ಟಾಪ್ 15 ವ್ಯಕ್ತಿಗಳು
ಆಲಿಬಾಬಾದ ಸ್ಥಾಪಕರು ಮತ್ತು ಚೇರ್‌ಮೆನ್ ಆಗಿದ್ದಾರೆ.

ಜಗತ್ತಿನಲ್ಲೇ ಅತಿ ಶ್ರೀಮಂತ ಟಾಪ್ 15 ವ್ಯಕ್ತಿಗಳು
ಮೈಕ್ರೋಸಾಫ್ಟ್ ಮಾಜಿ ಸಿಇಒ.

ಜಗತ್ತಿನಲ್ಲೇ ಅತಿ ಶ್ರೀಮಂತ ಟಾಪ್ 15 ವ್ಯಕ್ತಿಗಳು
ಆಪಲ್ ಸಹ ಸ್ಥಾಪಕರು ಸ್ಟೀವ್ ಜಾಬ್ಸ್ ಪತ್ನಿ ಪಾಲ್ ಜಾಬ್ಸ್ ಎಮರ್ಸನ್ ಕಲೆಕ್ಟೀವ್ ಸ್ಥಾಪಕರಾಗಿದ್ದಾರೆ.

ಜಗತ್ತಿನಲ್ಲೇ ಅತಿ ಶ್ರೀಮಂತ ಟಾಪ್ 15 ವ್ಯಕ್ತಿಗಳು
ಡೆಲ್ ಸಹಸ್ಥಾಪಕರು ಮತ್ತು ಸಿಇಒ.

ಜಗತ್ತಿನಲ್ಲೇ ಅತಿ ಶ್ರೀಮಂತ ಟಾಪ್ 15 ವ್ಯಕ್ತಿಗಳು
ವಿಪ್ರೊ ಲಿಮಿಟೆಡ್ ಚೇರ್‌ಮೆನ್.

ಜಗತ್ತಿನಲ್ಲೇ ಅತಿ ಶ್ರೀಮಂತ ಟಾಪ್ 15 ವ್ಯಕ್ತಿಗಳು
ಮೈಕ್ರೋಸಾಫ್ಟ್ ಸಹ - ಸ್ಥಾಪಕರು.

ಜಗತ್ತಿನಲ್ಲೇ ಅತಿ ಶ್ರೀಮಂತ ಟಾಪ್ 15 ವ್ಯಕ್ತಿಗಳು
ಟೆನ್ಸೆಂಟ್ ಚೇರ್‌ಮೆನ್ ಮತ್ತು ಸಿಇಒ.

ಜಗತ್ತಿನಲ್ಲೇ ಅತಿ ಶ್ರೀಮಂತ ಟಾಪ್ 15 ವ್ಯಕ್ತಿಗಳು
ಬೈಡುನ ಸ್ಥಾಪಕರು ಮತ್ತು ಸಿಇಒ ಆಗಿದ್ದಾರೆ.

ಜಗತ್ತಿನಲ್ಲೇ ಅತಿ ಶ್ರೀಮಂತ ಟಾಪ್ 15 ವ್ಯಕ್ತಿಗಳು
ಎಚ್‌ಸಿಎಲ್ ಗುಂಪಿನ ಸಹ ಸ್ಥಾಪಕರು ಶಿವ ನಡಾರ್ ಆಗಿದ್ದಾರೆ.

Click it and Unblock the Notifications