ನಿಮಗೆ ಚೆನ್ನಾಗಿ ಚಿತ್ರ ಬಿಡಿಸುವ ಹವ್ಯಾಸ ಇದೆಯಾ..?ನಿಮ್ಮಲ್ಲಿ ಸೃಜನಶೀಲತೆಯ ಇದೆಯಾ..?ಬೇಸಿಕ್ ಕಂಪ್ಯೂಟರ್ ನಾಲೆಡ್ಜ್ ಇದೆಯಾ..? ಇಷ್ಟೆಲ್ಲಾ ಇದ್ದು ನೀವು ಮನಸ್ಸಿಲ್ಲದ ಕೆಲಸ ಮಾಡುತ್ತಿದ್ದೀರಾ..? ಹಾಗಾದ್ರೆ ಕೇಳಿ ನಿಮ್ಮ ಅರ್ಹತೆಗೆ ತಕ್ಕ ಜಾಬ್ ಇದೆ. ಯಾಕೆ ಅಂದ್ರೆ ಇಂದು ನಿಮ್ಮಂಥ ಪ್ರತಿಭಾನ್ವಿತರನ್ನು ಆನಿಮೇಷನ್ ಕೆಲಸಗಳು ಕೈಕೈ ಬೀಸಿ ಕರೆಯುತ್ತಿದೆ. ಇಂದು ಯಾವುದೇ ಫಿಲ್ಮ್, ಕಾರ್ಟೂನ್‌ಗಳಿಗೆ ಆನಿಮೇಷನ್ ಬೇಕೆ ಬೇಕು.ಭಾರತದಲ್ಲಿ ಇದು ಸದ್ಯ ಅಸಂಖ್ಯಾತ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ ಕ್ಷೇತ್ರ. ಹಾಗಾಗಿ ಗಿಜ್ಬಾಟ್ ಈ ಬಾರಿ ನಿಮಗಾಗಿ ದೇಶದ ಟಾಪ್ 5 ಅನಿಮೇಷನ್ ಕಾಲೇಜ್‌ಗಳ ಪಟ್ಟಿಯನ್ನು ತಂದಿದೆ. ಒಂದೊಂದೆ ಪುಟ ತಿರುವಿ ನೋಡಿಕೊಂಡು ಹೋಗಿ. ಆಮೇಲೆ ಒಂದು ಕಾಲೇಜ್‌ನ್ನು ಆರಿಸಿಕೊಳ್ಳಿ. ಜೊತೆಗೆ ನಿಮ್ಮ ಉಳಿದ ಸ್ನೇಹಿತರಿಗೂ ಈ ಮಾಹಿತಿಯನ್ನು ತಿಳಿಸಿ..