Just In
- 4 hrs ago
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- 5 hrs ago
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
- 5 hrs ago
ಫೈರ್-ಬೋಲ್ಟ್ನ ಈ ಸ್ಮಾರ್ಟ್ವಾಚ್ ಖರೀದಿಗೆ ಲಭ್ಯ!..ಇದರ ಲುಕ್ಗೆ ನೀವು ಕ್ಲೀನ್ ಬೋಲ್ಡ್!
- 6 hrs ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
Don't Miss
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Sports
IND W vs WI W: ಭಾರತದ ಉತ್ತಮ ಆಲ್ರೌಂಡ್ ಪ್ರದರ್ಶನ: ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Movies
ವಿಷ್ಣು ಸ್ಮಾರಕಕ್ಕೆ ಕಾರಣರಾದ ಇಬ್ಬರಿಗೆ ಧನ್ಯವಾದ ಅರ್ಪಿಸಿದ ನಟ ದರ್ಶನ್
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ವಿಂಡೋಸ್ 10' ಸುರಕ್ಷತೆಗೆ ಟಾಪ್ 5 ಉಚಿತ ಆಂಟಿವೈರಸ್ ಸಾಫ್ಟ್‌ವೇರ್ ಇವುಗಳೇ..
ಕಂಪ್ಯೂಟರ್, ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್ ಮತ್ತು ಐಫೋನ್ ಈ ಎಲ್ಲಾ ಪ್ರಾಡಕ್ಟ್‌ಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆಗೆ ಆಂಟಿವೈರಸ್ ಮುಖ್ಯ. ಇಂದು ಹಲವು ವಿಂಡೋಸ್ ಕಂಪ್ಯೂಟರ್ ಬಳಕೆದಾರರು 7, 8, 8.1 ಓಏಸ್‌ನಿಂದ ವಿಂಡೋಸ್ 10 ಓಏಸ್‌ಗೆ ಅಪ್‌ಗ್ರೇಡ್ ಮಾಡಿಕೊಂಡಿದ್ದಾರೆ. ವಿಂಡೋಸ್ 10 ಅದ್ಭುತ ಆಪರೇಟಿಂಗ್ ಸಿಸ್ಟಮ್ ಎಂಬುದನ್ನು ಈಗಾಗಲೇ ಹಲವು ಬಳಕೆದಾರರು ತಿಳಿದಿದ್ದಾರೆ.
'ವಿಂಡೋಸ್ 10' ಆಪರೇಟಿಂಗ್ ವೇಗ ಬಳಕೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ವೈರಸ್, ಮಾಲ್‌ವೇರ್‌ಗಳಿಂದ ಓಎಸ್ ಅನ್ನು ಸಂರಕ್ಷಿಸಬೇಕಿದೆ. ಆದ್ದರಿಂದ ಇಂದಿನ ಲೇಖನದಲ್ಲಿ ವಿಂಡೋಸ್ 10 ಬಳಕೆದಾರರಿಗೆ ಟಾಪ್ 5 ಉಚಿತ ಆಂಟಿವೈರಸ್(Antivirus) ಸಾಫ್ಟ್‌ವೇರ್‌ಗಳನ್ನು ಪರಿಚಯಿಸುತ್ತಿದ್ದೇವೆ.

ಅವಿರಾ ಆಂಟಿವೈರಸ್ ಪ್ರೊ(Avira Antivirus Pro)
ವಿಂಡೋಸ್ 10 ಬಳಕೆದಾರರು ಐಡೆಂಟಿಟಿ, ಹಣಕಾಸು ಮತ್ತು ಇತರೆ ಎಲ್ಲಾ ವೈಯಕ್ತಿಕ ಮಾಹಿತಿಗಳನ್ನು ಹಲವು ಟಾಸ್ಕ್‌ಗಳ ಲೈಸನ್ಸ್‌ನಿಂದ ತಮ್ಮ ಕಂಪ್ಯೂಟರ್ ಅನ್ನು ಸುರಕ್ಷಿತವಾಗಿಡಬಹುದು. ಈ ಆಂಟಿವೈರಸ್‌ನ ಪ್ರಮುಖ ಅಂಶವೆಂದರೆ, ಸಿಸ್ಟಮ್ ನಿಧಾನವಾಗಲು ಅವಕಾಶ ನೀಡುವುದಿಲ್ಲ.
ಸಾಫ್ಟ್‌ವೇರ್‌ಗಾಗಿ ಕ್ಲಿಕ್ ಮಾಡಿ

ನಾರ್ಟನ್ ಸೆಕ್ಯೂರಿಟಿ(Norton Security)
ಪ್ರಪಂಚದಾದ್ಯಂತ ಹೆಚ್ಚು ಜನರು ಬಳಸುವ, ಹೆಚ್ಚು ತಂತ್ರಜ್ಞಾನ ಪರಿಣಿತರು ಅಭಿವೃದ್ದಿಪಡಿಸಿರುವ ಸಾಫ್ಟ್‌ವೇರ್ 'ನಾರ್ಟನ್'. ಪ್ರಪಂಚದಲ್ಲಿ ಅತಿ ಹೆಚ್ಚು ಹಳೆಯದಾದ ಮತ್ತು ಪ್ರಖ್ಯಾತ ಆಂಟಿವೈರಸ್ ಆಗಿದೆ.
ಸಾಫ್ಟ್‌ವೇರ್‌ಗಾಗಿ ಕ್ಲಿಕ್ ಮಾಡಿ
ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾಲ್‌ವೇರ್‌ಬೈಟ್ಸ್ ಆಂಟಿ-ಮಾಲ್‌ವೇರ್ (Malwarebytes Anti-Malware)
ಮಾಲ್‌ವೇರ್‌ಗಳು ಒಂದು ರೀತಿಯ ವೈರಸ್‌ಗಳೇ ಆಗಿದ್ದು, ಕಂಪ್ಯೂಟರ್'ನಲ್ಲಿ ದುಷ್ಪರಿಣಾಮ ಬೀರುತ್ತವೆ. ಆದ್ದರಿಂದ ಮಾಲ್‌ವೇರ್ ಬೈಟ್ಸ್, ಈ ವೈರಸ್‌ಗಳಿಂದ ಸಿಸ್ಟಮ್ ಸುರಕ್ಷತೆಗೆ ಬೆಸ್ಟ್ ಟೂಲ್ ಆಗಿದೆ.
ಸಾಫ್ಟ್‌ವೇರ್‌ಗಾಗಿ ಕ್ಲಿಕ್ ಮಾಡಿ

ಅವಾಸ್ತ್ ಫ್ರೀ ಆಂಟಿವೈರಸ್ (Avast Free Antivirus)
ಹೆಚ್ಚು ಜನರು ಬಳಸುವ, ಬಳಕೆದಾರರ ಸ್ನೇಹಿ ಆಂಟಿವೈರಸ್ 'ಅವಾಸ್ತ್ ಆಂಟಿವೈರಸ್'. ಇದು ಸಿಸ್ಟಮ್‌ಗೆ ಎಲ್ಲಾ ರೀತಿಯ ಸುರಕ್ಷತೆ ನೀಡುತ್ತದೆ. ವಿಂಡೋಸ್ 10 ಸಿಸ್ಟಮ್‌ನಲ್ಲಿ ಉತ್ತಮವಾಗಿ ಆಂಟಿವೈರಸ್ ರಿಮೂವ್ ಮಾಡಲು ಬೆಸ್ಟ್ ಆಂಟಿವೈರಸ್ ಎಂದು ಹೇಳಬಹುದು. ಇದು ಉಚಿತ ಸಾಫ್ಟ್‌ವೇರ್.
ಸಾಫ್ಟ್‌ವೇರ್‌ಗಾಗಿ ಕ್ಲಿಕ್ ಮಾಡಿ

ಮೈಕ್ರೋಸಾಫ್ಟ್ ಸೆಕ್ಯೂರಿಟಿ ಎಸೆನ್ಷಿಯಲ್( Microsoft Security Essential)
* ಸಮಗ್ರ ಮಾಲ್ವೇರ್ ರಕ್ಷಣೆ
* ವಿಂಡೋಸ್ 7,10 ಮತ್ತು ವಿಂಡೋಸ್ ವಿಸ್ಟಾಗಳಲ್ಲಿ ಸಪೋರ್ಟ್ ಮಾಡುತ್ತದೆ.
* 33 ಭಾಷೆಗಳಲ್ಲಿ ಲಭ್ಯವಿದೆ
* ಸರಳ, ಮುಕ್ತ ಡೌನ್ಲೋಡ್
* ಸ್ವಯಂಚಾಲಿತ ಅಪ್‌ಡೇಟ್ ಪಡೆಯುತ್ತದೆ.
ಸಾಫ್ಟ್‌ವೇರ್‌ಗಾಗಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470