Subscribe to Gizbot

ವಿಶ್ವದ ಟಾಪ್‌ 5 ಸೂಪರ್‌ ಕಂಪ್ಯೂಟರ್‌ಗಳು

Posted By: Super
<ul id="pagination-digg"><li class="next"><a href="/news/top-5-fastest-super-computers-in-the-world-2.html">Next »</a></li></ul>
ವಿಶ್ವದ ಟಾಪ್‌ 5 ಸೂಪರ್‌ ಕಂಪ್ಯೂಟರ್‌ಗಳು

ನವೂ ನೀವೆಲ್ಲಾ ಬಳಸುವಂತ ಕಂಪ್ಯೂಟರ್‌ಗಳ ಮಿತಿ ಗೃಹಬಳಕೆಯ ಸಾಮರ್ತ್ಯದ್ದಾಗಿರುತ್ತದೆ ಆದರೂ ಕೂಡಾ ಅಪಾರ ಪ್ರಮಾಣದ ಅಂಕಿ ಅಂಶಗಳನ್ನು ಕ್ಷಣಾರ್ಧದಲ್ಲಿ ಲೆಕ್ಕ ಮಾಡಿ ಬಿಸಾಡುತ್ತದೆ. ಹಾಗಿದ್ದಲ್ಲಿ ಇಡೀ ಬ್ರಮ್ಮಾಂಡವನ್ನೇ ಅದ್ಯಯನ ನಡೆಸಬಲ್ಲ ಕಂಪ್ಯೂಟರ್‌ನ ಸಾಮರ್ತ್ಯ ಹೇಗಿರಬಹುದೆಂದು ಒಮ್ಮೆ ಅಂದಾಜಿಸಿ ನೋಡಿಸದರ ವೇಗ ಹಾಗೂ ಅದರ ಕಾರ್ಯಕ್ಷಮತೆ ನಮ್ಮ ಊಹೆಗೂ ಸಿಲುಕುವುದಿಲ್ಲ. ಅಂದಹಾಗೆ ಇಂತಹ ಸೂಪರ್‌ ಕಂಪ್ಯೂಟರ್‌ಗಳನ್ನು ಎಲ್ಲೆಡೆ ಬಳಸಲಾಗುವುದಿಲ್ಲ ಅದರಲ್ಲಿಯೂ ವಿಸೇಷ ಅಧ್ಯಯನಗಳಲ್ಲಿ ಲ್ಯಾಬರೋಟರಿ ಗಳಲ್ಲಿ ಮಾತ್ರವಷ್ಟೇ ಬಳಸಲಾಗುತ್ತದೆ.

ಅಂದಹಾಗೆ ಇಂತಹ ಸೂಪರ್‌ ಕಂಪ್ಯೂಟರ್‌ ನೀವು ಹುಡುಕುತ್ತಾ ಹೋದಲ್ಲಿ ಕೇವಲ ಬೆರಳೆಣಿಕೆಯ ಸೂಪರ್‌ ಕಂಪ್ಯೂಟರ್‌ಗಳು ಮಾತ್ರ ನಿಮ್ಮೆದರು ಬಂದು ನಿಲ್ಲುತ್ತವೆ.

ಅಂದಹಾಗೆ ಗಿಜ್ಬಾಟ್ ಇಂದು ವಿಶ್ವದಲ್ಲಿನ ಅತಿ ವೇಗದ ಟಾಪ್‌ 5 ಸೂಪರ್‌ ಕಂಪ್ಯೂಟರ್‌ಗಳ ಕುರಿತಾಗಿ ಮಾಹಿತಿ ತಂದಿದ್ದು ಒಂದೊಂದೇ ಪುಟ ತಿರುಗಿಸಿ ಸೂಪರ್‌ ಕಂಪ್ಯೂಟರ್‌ನ ವಿವರಗಳನ್ನು ಪಡೆಯಿರಿ...

<ul id="pagination-digg"><li class="next"><a href="/news/top-5-fastest-super-computers-in-the-world-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot