ಟಾಪ್ 5 ಆಕರ್ಷಕ ಕೂಲ್ ಗ್ಯಾಡ್ಜೆಟ್
oi
-Staff
By Super

ಲೇಸರ್ ಕೀಬೋರ್ಡ್ (Laser Virtual Keyboard)
ಅವತಾರ್ ಪಿಕ್ಚರ್‌ನಲ್ಲಿ ಈರೀತಿಯ ಕೀ ಬೋರ್ಡ್ ಎಲ್ಲರೂ ನೋಡಿಯೇ ಇರುತ್ತೀರಿ. ಅಂದಹಾಗೆ ಇಂತರ ಲೇಸರ್ ಕೀಬೋರ್ಡ್ ನೀವೂ ಕೂಡಾ ಖರೀದಿಸಿ ಕೊಳ್ಳ ಬಹುದಾಗಿದೆ. ಒಂದು ಸಣ್ಣ ಕ್ಯೂಬ್‌ನಂತೆ ಇರುವ ಬಾಕ್ಸ್‌ನಲ್ಲಿ ನೀಡಲಾಗಿರುವ ಪ್ರೊಜೆಕ್ಟರ್ ಮೂಲಕ ನಿಮ್ಮ ಎದಿರು ಒಂದು ಲೇಸರ್ ಕೀ ಬೋರ್ಡ್ ಕಾಣಿಸಿಕೊಳ್ಳುತ್ತದೆ. ಲೇಸರ್ ಬೆಳಕಿನ ಮೇಲೆ ಕಾಣುತ್ತಿರುವ ಕೀಗಳನ್ನು ಸಾಮಾನ್ಯ ಕೀಬೋರ್ಡ್ ಮೇಲೆ ಟ್ಯಪ್ ಮಾಡಿದರೆ ಸಾಕು ನಿಮ್ಮ ಟ್ಯಾಬ್ಲೆಟ್ ಅಥವ ಕಂಪ್ಯೂಟರ್‌ನಲ್ಲಿ ಅಕ್ಷರಗಳು ಮೂಡುತ್ತವೆ. ನಿಮ್ಮ ಸ್ಮಾರ್ಟ್‌ಫೋನ್, ಐಫೋನ್, ಐಪ್ಯಾಡ್, ಟ್ಯಾಬ್ಲೆಟ್ ಯಾವುದಕ್ಕಾದರೂ ಸರಿ ಈ ಲೇಸರ್ ಕೀಬೋರ್ಡ್ ಅನ್ನು ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಿ ಕೇಸರ್ ಕೀಬೋರ್ಡ್ ನಿಮ್ಮ ಮುಮದೆ ಹಾಜರ್. ಅಂದಹಾಗೆ ಇದರಲ್ಲಿ ಮೌಸ್ ಮೋಡ್ ಕೂಡಾ ಲಭ್ಯವಿದ್ದು ರೂ. 10,000 ದರದಲ್ಲಿ ಥಿಂಕ್‌ಗೀಕ್ಸ್‌ನಲ್ಲಿ ಕರೀದಿಸ ಬಹುದಾಗಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications