Subscribe to Gizbot

ತಂತ್ರಜ್ಞಾನ ಲೋಕದ ಯುವ ಕೋಟ್ಯಾಧಿಪತಿಗಳು

Posted By: Staff
<ul id="pagination-digg"><li class="next"><a href="/news/top-9-tech-millionaires-under-age-30-2.html">Next »</a></li></ul>
ತಂತ್ರಜ್ಞಾನ ಲೋಕದ ಯುವ ಕೋಟ್ಯಾಧಿಪತಿಗಳು

ವಿಶ್ವದಲ್ಲಿನ ಯುವ ಕೋಟ್ಯಾಧಿಪತಿಗಳನ್ನು ಹುಡುಕುತ್ತಾ ಹೋದಲ್ಲಿ ಕೇವಲ ಬೆರಳೆಣಿಕೆಯ ಮಂದಿ ಮಾತ್ರವೇ ಕಾಣ ಸಿಗುತ್ತಾರೆ. ಅದರಲ್ಲಿಯೂ ತಂತ್ರಜ್ಞಾನ ಕ್ಷೇತ್ರದಲ್ಲಿ ಇಂತಹ ಗಣನೀಯ ಸಾಧನೆ ಮಾಡಿ ಕೋಟ್ಯಾಧಿಪತಿಗಳೆನಿಸಿದವರೂ ಕೂಡಾ ಕೆಲವೇ ಕೆಲವರು ಮಾತ್ರ. ಅಂದಹಾಗೆ ತಂತ್ರಜ್ಞಾನ ಕ್ಷೇತ್ರದಲ್ಲಿನ ಯುವ ಕೋಟ್ಯಾಧಿಪತಿಗಳು ಯಾರೆಂದು ಆಲೋಚಿಸುತ್ತಿದ್ದೀರಾ? ಇಂತಹ ಸಾಧನೆ ಮಾಡಿದಂತಹ ಅದರಲ್ಲಿಯೂ 30 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನಲ್ಲಿ ಅಮೋಘ ಸಾಧನೆಮಾಡಿ ಕೋಟ್ಯಂತರ ಮೊತ್ತದ ಹಣ ಗಳಿಸುವ ಮೂಲಕ ಕೋಟ್ಯಾಧಿಪತಿಗಳೆನಿಸಿದ ಯುವ ಹಾಗೂ ಮಾದರಿ ವ್ಯಕ್ತಿಗಳ ಕುರಿಯಾಗಿ ಗಿಜ್ಬಾಟ್‌ ವರದಿ ಸಿದ್ಧ ಪಡಿಸಿದೆ ಒಮ್ಮೆ ಓದಿ ನೋಡಿ.

ಈ ಸಾಲಿನಲ್ಲಿ ಮೊದಲ ಸ್ಥಾನದಲ್ಲಿರುವ ವ್ಯಕ್ತಿ ಎಂದರೆ ಫೇಸ್‌ಬುಕ್‌ ಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಅಂದಹಾಗೆ ಈತನ ವಾರ್ಷಿಕ ಸರಾಸರಿ ಆದಾಯ ಬರೋಬ್ಬರಿ 17.5 ಬಿಲಿಯನ್‌ ಡಾಲರ್‌ ಆಗಿದೆ. ಗ್ರೂಪಾನ್‌ ಸಂಸ್ಥೆಯ ಸ್ಥಾಪಕ ಆಂಡ್ರಿಯೋ ಮಾಸೆನ್‌ 1.3 ಬಿಲಿಯನ್‌ ಡಾಲರ್‌ ಆದಾಯದೊಂದಿಗೆ ಎರಡನೇ ಸ್ಥಾನದಲ್ಲಿ ಹಾಗೂ 150 ಮಿಲಿಯನ್‌ ಆದಾಯದೊಂದಿಗೆ ಫಯರ್‌ ಫಾಕ್ಸ್‌ ಸಂಸ್ಥೆಯ ಮಾಲಿಕ ಬ್ಲೇಕ್‌ ರಾಸ್‌ ಮೂರನೇ ಸ್ಥಾನದಲ್ಲಿದ್ದಾರೆ.

ಈ ಸಾಲಿನಲ್ಲಿ ಇನ್ನೂ ಆರು ಮಂದಿ ಯುವ ಕೋಟ್ಯಾಧಿಪತಿಳನ್ನು ಪಟ್ಟಿಯಲ್ಲಿ ತಿಳಿಸಲಾಗಿದೆ ಒಮ್ಮೆ ಓದಿ ನೋಡಿ.

<ul id="pagination-digg"><li class="next"><a href="/news/top-9-tech-millionaires-under-age-30-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot