ವಿಭಿನ್ನ ವಿನೂತನ ಗ್ಯಾಡ್ಜೆಟ್‌ಗಳು ಇಲ್ಲಿದೆ ನೋಡಿ!

Posted By: Staff
ವಿಭಿನ್ನ ವಿನೂತನ ಗ್ಯಾಡ್ಜೆಟ್‌ಗಳು ಇಲ್ಲಿದೆ ನೋಡಿ!

ಕೆಲದಿನಗಳ ಹಿಂದೆಯಷ್ಟೇ ನಿಮಗೆ ವಿಭಿನ್ನ ಬಗೆಯ ಪೆನ್‌ಡ್ರೈವ್‌, ವಿಭಿನ್ನ ರೀತಿಯ ಮೌಸ್‌ಗಳು ಹಾಗೂ ವಿಭಿನ್ನ ಮಾದರಿಯ ಲ್ಯಾಂಡ್‌ಲೈನ್‌ ಫೋನ್‌ಗಳ ಕುರಿತಾಗಿ ಗಿಜ್ಬಾಟ್‌ ನಿಮ್ಮ ಮುಂದೆ ಹಾಜರು ಪಡಿಸಿತ್ತು. ಅಂದಹಾಗೆ ಇದೀಗ ಅದೇ ಮಾದರಿಯಲ್ಲಿ ನಮ್ಮ ನಿತ್ಯ ಜೀವನದಲ್ಲಿ ಬಳಕೆಯಾಗ ಬಹುದಾದಂತಹ ವಿಶಿಷ್ಟ ವಿನೂತನ ಹಾಗೂ ವಿಭಿನ್ನ ವಿನ್ಯಾಸಗಳನ್ನೊಳಗೊಂಡ ಅಪರೂಪದ ಗ್ಯಾಡ್ಜೆಟ್‌ಗಳನ್ನು ನಿಮ್ಮ ಮುಂದೆ ತರಲಾಗಿದೆ, ಗ್ಯಾಲರಿಯಲ್ಲಿನ ಒಂದೊಂದೇ ಪುಟ ತಿರುಗಿಸಿ ಅಪರೂಪದ ವಿನ್ಯಾಸ ಹೊಂದಿರುವ ಗ್ಯಾಡ್ಜೆಟ್‌ಗಳನ್ನು ನೋಡಿ ಆನಂದಿಸಿ.

ಗ್ಯಾಲರಿಯಲ್ಲಿನ ಗ್ಯಾಡ್ಜೆಟ್‌ಗಳಲ್ಲಿ ಮೊದಲನೆಯದಾಗಿ ಸೋಲಾರ್‌ ಬಿಕಿನಿ ಈ ವಿಶೇಷ ಬಗೆಯ ಗ್ಯಾಡ್ಜೆಟ್‌ ಮೂಲಕ ಬಳಕೆದಾರರು ತಮ್ಮ ಮೊಬೈಲ್‌ ಫೋನ್‌ ಅಥವಾ ಟ್ಯಾಬ್ಲೆಟ್‌ಗಳನ್ನು ಸುಲಭವಾಗಿ ರಿಚಾರ್ಜ್‌ ಮಾಡಿಕೊಳ್ಳಬಹುದಾಗಿದೆ. ಇದಲ್ಲದೆ ಬೌನ್ಸಿಂಗ್‌ ಕ್ಯಾಮೆರಾ ಕೂಡ ಪಟ್ಟಿಯಲ್ಲಿದ್ದು, ಈ ಕ್ಯಾಮೆರಾ ಆಕಾಶಕ್ಕೆಸೆದು ಕೂಡಾ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ. ಇದೇ ರೀತಿಯ ಹಲವು ವಿಭಿನ್ನ ಗ್ಯಾಡ್ಜೆಟ್‌ಗಳನ್ನು ಗ್ಯಾಲರಿಯಲ್ಲಿ ನೀಡಲಾಗಿದೆ ನೋಡಿ ಆನಂದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಭಿನ್ನ ವಿನೂತನ ಗ್ಯಾಡ್ಜೆಟ್‌ಗಳು ಇಲ್ಲಿದೆ ನೋಡಿ!

solar-bikini

solar-bikini
ವಿಭಿನ್ನ ವಿನೂತನ ಗ್ಯಾಡ್ಜೆಟ್‌ಗಳು ಇಲ್ಲಿದೆ ನೋಡಿ!

satugo

satugo
ವಿಭಿನ್ನ ವಿನೂತನ ಗ್ಯಾಡ್ಜೆಟ್‌ಗಳು ಇಲ್ಲಿದೆ ನೋಡಿ!

fanbrella

fanbrella
ವಿಭಿನ್ನ ವಿನೂತನ ಗ್ಯಾಡ್ಜೆಟ್‌ಗಳು ಇಲ್ಲಿದೆ ನೋಡಿ!

alarm

alarm
ವಿಭಿನ್ನ ವಿನೂತನ ಗ್ಯಾಡ್ಜೆಟ್‌ಗಳು ಇಲ್ಲಿದೆ ನೋಡಿ!

mirror-alarm

mirror-alarm
ವಿಭಿನ್ನ ವಿನೂತನ ಗ್ಯಾಡ್ಜೆಟ್‌ಗಳು ಇಲ್ಲಿದೆ ನೋಡಿ!

like-dislike

like-dislike
ವಿಭಿನ್ನ ವಿನೂತನ ಗ್ಯಾಡ್ಜೆಟ್‌ಗಳು ಇಲ್ಲಿದೆ ನೋಡಿ!

iplunger

iplunger
ವಿಭಿನ್ನ ವಿನೂತನ ಗ್ಯಾಡ್ಜೆಟ್‌ಗಳು ಇಲ್ಲಿದೆ ನೋಡಿ!

Eat and Tweet!-fridge

Eat and Tweet!-fridge
ವಿಭಿನ್ನ ವಿನೂತನ ಗ್ಯಾಡ್ಜೆಟ್‌ಗಳು ಇಲ್ಲಿದೆ ನೋಡಿ!

hamsterclock

hamsterclock
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot