Subscribe to Gizbot

ಜನವರಿಯಲ್ಲಿ ಆನ್‌ಲೈನ್‌ನಲ್ಲಿ ಡೀಲ್‌ ಆಗುತ್ತಿರುವ ಟಾಪ್‌ 10 ಉತ್ಪನ್ನಗಳು

Posted By:

ಈ ಹಿಂದೆ ವಾರಾಂತ್ಯದಲ್ಲಿ ಶಾಂಪಿಂಗ್‌ ಅಂದ್ರೆ ಅದು ಆನೇಕ ಜನರಿಗೆ ಸಂಭ್ರಮದ ವಿಚಾರ. ಅದ್ರೆ ಈಗ ಟ್ರೆಂಡ್‌ ಬದಲಾಗಿದೆ. ಈಗ ಏನಿದ್ರೂ ಆನ್‌ಲೈನ್‌ ಶಾಪಿಂಗ್‌ ಮಾಡುವುದೇ ದೊಡ್ಡ ಟ್ರೆಂಡ್‌. ಹಾಗಾಗಿ ಗಿಜ್ಬಾಟ್‌ ಸದ್ಯ ಜನವರಿ ತಿಂಗಳಿನಲ್ಲಿ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಹಾಟ್‌ ಕೇಕ್‌ನಂತೆ ಸೇಲ್‌ ಆಗುತ್ತಿರುವ ಟಾಪ್‌ 10 ಉತ್ಪನ್ನಗಳನ್ನು ಮಾಹಿತಿ ತಂದಿದೆ. ಇದರಲ್ಲಿ ನಿಮಗೆ ಬೇಕಾದ ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಕ್ಯಾಮೆರಾ ಎಲ್ಲವುಗಳ ಮಾಹಿತಿ ಇದೆ. ಒಂದೊಂದೆ ಪುಟ ತಿರುವಿ ನೋಡಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಉತ್ಪನ್ನವನ್ನು ಆನ್‌ಲೈನ್‌ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ ಲ್ಯೂಮಿಯಾ 510

ನೋಕಿಯಾ ಲ್ಯೂಮಿಯಾ 510

ವಿಶೇಷತೆ :
800 MHz ಪ್ರೊಸೆಸರ್
ವಿಂಡೋಸ್ ಫೋನ್ 7.5 ಓಎಸ್
Wi-Fi ಇದೆ
5 ಎಂಪಿ ಹಿಂದುಗಡೆ ಕ್ಯಾಮೆರಾ
4 ಇಂಚಿನ ಟಿಎಫ್ಟಿ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
ಎಫ್ಎಮ್ ರೇಡಿಯೋ
1300 mAh ಬ್ಯಾಟರಿ

ರೂ 9,999 ನೀಡಿ ಖರೀದಿಸಿ

ಡೆಲ್‌ ವೊಸ್ಟ್ರೋ 2420

ಡೆಲ್‌ ವೊಸ್ಟ್ರೋ 2420

ವಿಶೇಷತೆ :
14 ಇಂಚಿನ HD WLED ಆಂಟಿ ಗೆರ್‌ 1366 X 768 ಪಿಕ್ಸೆಲ್ ವಿರುವ ದರ್ಶಕ
ಇಂಟೆಲ್ ಎಚ್ಡಿ ಗ್ರಾಫಿಕ್ಸ್ 3000
1.0 ಮೆಗಾಪಿಕ್ಸೆಲ್ ಎಚ್ಡಿ ವೆಬ್‌ಕ್ಯಾಮ್‌
500 ಜಿಬಿ ಹಾರ್ಡ್‌ಡಿಸ್ಕ್‌
2 ಜಿಬಿ ಡಿಡಿಆರ್ 3 ಪ್ರೊಸೆಸರ್‌

ರೂ. 34,619 ನೀಡಿ ಖರೀದಿಸಿ

ಬ್ಲಾಕ್‌ಬೆರಿ ಕರ್ವ್ 3G-9300

ಬ್ಲಾಕ್‌ಬೆರಿ ಕರ್ವ್ 3G-9300

ಬ್ಲಾಕ್‌ಬೆರಿ 5 ಓಎಸ್
2 ಎಂಪಿ ಹಿಂದುಗಡೆ ಕ್ಯಾಮೆರಾ
2 ಜಿ ಮತ್ತು 3 ಜಿ ನೆಟ್ವರ್ಕ್ ಬೆಂಬಲ
2.46-ಇಂಚಿನ ಟಿಎಫ್ಟಿ ಎಲ್ಸಿಡಿ ಸ್ಕ್ರೀನ್
QWERTY ಕೀಪ್ಯಾಡ್
Wi-Fi ಸಕ್ರಿಯಗೊಳಿಸಲಾಗಿದೆ
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ

ರೂ. 9,699 ನೀಡಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ ಫನ್‌ಬುಕ್‌

ಮೈಕ್ರೋಮ್ಯಾಕ್ಸ್‌ ಫನ್‌ಬುಕ್‌

ವಿಶೇಷತೆ :
ಆಂಡ್ರಾಯ್ಡ್ v4.0 (Ice Cream Sandwich) ಒಎಸ್
7 ಇಂಚು ಕೆಪ್ಯಾಸಿಟಿವ್ ಟಚ್ಸ್ಕ್ರೀನ್‌
1.2 GHz ಕಾರ್ಟೆಕ್ಸ್ A8 ಪ್ರೊಸೆಸರ್
0.3 ಎಂಪಿ ಹಿಂದುಗಡೆ ಕ್ಯಾಮೆರಾ
Wi-Fi ಸಕ್ರಿಯಗೊಳಿಸಲಾಗಿದೆ
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ


ರೂ. 6,349 ನೀಡಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ ಸೂಪರ್‌ಫೋನ್‌ A101

ಮೈಕ್ರೋಮ್ಯಾಕ್ಸ್‌ ಸೂಪರ್‌ಫೋನ್‌ A101

ವಿಶೇಷತೆ :
5-ಇಂಚಿನ ಟಿಎಫ್ಟಿ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
1 GHz ಡ್ಯುಯಲ್ ಕೋರ್ ಪ್ರೊಸೆಸರ್
5 ಎಂಪಿ ಹಿಂದುಗಡೆ ಕ್ಯಾಮೆರಾ
ಡ್ಯುಯಲ್ ಸಿಮ್ (GSM GSM)
0.3 MP ಹಿಂದುಗಡೆ ಕ್ಯಾಮೆರಾ
32 GB ಯಲ್ಲಿ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ಆಂಡ್ರಾಯ್ಡ್ v4.0.4 (Ice Cream Sandwich) ಒಎಸ್
Wi-Fi ಸಕ್ರಿಯಗೊಳಿಸಲಾಗಿದೆ

ರೂ. 9,999 ನೀಡಿ ಖರೀದಿಸಿ

HP V218g ಪೆನ್‌ ಡ್ರೈವ್‌

HP V218g ಪೆನ್‌ ಡ್ರೈವ್‌

16 GB ಸಾಮರ್ಥ್ಯ

ರೂ. 652 ನೀಡಿ ಖರೀದಿಸಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ II

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ II

ವಿಶೇಷತೆ :

ಅಂಡ್ರಾಯ್ಡ್ v4.1 (ಜೆಲ್ಲಿ ಬೀನ್) ಒಎಸ್
8 ಎಂಪಿ ಹಿಂದುಗಡೆ ಕ್ಯಾಮೆರಾ
1.9 MP ಎದುರುಗಡೆ ಕ್ಯಾಮೆರಾ
5.55-ಇಂಚು ಸೂಪರ್ AMOLED ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
1.6 GHz ಕ್ವಾಡ್ ಕೋರ್ ಕಾರ್ಟೆಕ್ಸ್-A9 ಪ್ರೊಸೆಸರ್‌
ಫುಲ್‌ ಎಚ್ಡಿ ರೆಕಾರ್ಡಿಂಗ್
ಎಫ್ಎಮ್ ರೇಡಿಯೋ
Wi-Fi ಸಕ್ರಿಯಗೊಳಿಸಲಾಗಿದೆ
64 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ

ರೂ. 36,990 ನೀಡಿ ಖರೀದಿಸಿ

ಕ್ರಿಯೆಟಿವ್‌ SBS A520 5.1 ಮಲ್ಟಿಮೀಡಿಯಾ ಸ್ಪೀಕರ್ಸ್‌

ಕ್ರಿಯೆಟಿವ್‌ SBS A520 5.1 ಮಲ್ಟಿಮೀಡಿಯಾ ಸ್ಪೀಕರ್ಸ್‌

ವಿಶೇಷತೆ :

5.1 Channel Configuration
5.1 ಚಾನೆಲ್‌
1 ಸಬ್‌ ವುಫರ್‌
ರೂ. 3,446 ನೀಡಿ ಖರೀದಿಸಿ

ಕಾರ್ಬನ್‌ A21

ಕಾರ್ಬನ್‌ A21

ವಿಶೇಷತೆ :
ಆಂಡ್ರಾಯ್ಡ್ v4.0 (Ice Cream Sandwich) ಒಎಸ್
5 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಎದುರುಗಡೆ ಕ್ಯಾಮೆರಾ
4.5-ಇಂಚು ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
1.2 GHz ಡ್ಯುಯಲ್ ಕೋರ್ ARM ಕಾರ್ಟೆಕ್ಸ್-A5 ಪ್ರೊಸೆಸರ್
32 GB ಯಲ್ಲಿ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ

ರೂ. 9,107 ನೀಡಿ ಖರೀದಿಸಿ

ಸೋನಿ ಸೈಬರ್‌ಶಾಟ್‌ ಡಿಎಸ್‌ಸಿ - S5000

ಸೋನಿ ಸೈಬರ್‌ಶಾಟ್‌ ಡಿಎಸ್‌ಸಿ - S5000

ವಿಶೇಷತೆ :

2.7 ಇಂಚಿನ LCD ಸ್ಕ್ರೀನ್‌
14.1 ಮೆಗಾಪಿಕ್ಸೆಲ್ ಕ್ಯಾಮೆರಾ
CCD ಇಮೇಜ್ ಸೆನ್ಸರ್
5X ಆಪ್ಟಿಕಲ್ ಜೂಮ್ ಮತ್ತು 4x ಡಿಜಿಟಲ್ ಜೂಮ್
ಎಚ್ಡಿ ರೆಕಾರ್ಡಿಂಗ್
35 ಎಂಎಂ , ಫೋಕಲ್ ಉದ್ದ: 26 - 130 ಮಿಮೀ
2.8 - f/6.5 ಅಪರ್ಚರ್


ರೂ. 4,800 ನೀಡಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot