ಸ್ಮಾರ್ಟ್‌‌‌ಫೋನ್‌ಲ್ಲಿ ಕನ್ನಡ ಟೈಪ್‌ ಮಾಡಿ

Posted By:

ಸ್ಮಾರ್ಟ್‌ಫೋನಲ್ಲಿ ಕನ್ನಡದಲ್ಲಿ ಟೈಪ್‌ ಮಾಡಬಹುದು.ಇಂಗ್ಲಿಷ್‌‌ನಲ್ಲಿದ್ದಂತೆ ಸುಲಭವಾಗಿ ಕನ್ನಡ ಟೈಪ್‌ ಮಾಡಬಹುದು. ಆರಂಭದಲ್ಲಿ ಕಷ್ಟವಾದರೂ ಸ್ವಲ್ಪ ಪ್ರಯತ್ನ ಪಟ್ಟರೆ ಯಾರು ಬೇಕಾದರೂ ಕನ್ನಡ ಭಾಷೆಯಲ್ಲಿ ಮೆಸೇಜ್‌ ಟೈಪಿಸಬಹುದು.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಕನ್ನಡ ಕೀ ಬೋರ್ಡ್‌ಗೆ ಸಂಬಂಧಿಸಿಂದತೆ ಹಲವಾರು ಆಪ್‌ಗಳಿವೆ. ಈ ಆಪ್‌ ಡೌನ್‌ಲೋಡ್‌ ಮಾಡುವ ಮೂಲಕ ಸ್ಮಾರ್ಟ್‌ಫೋನಲ್ಲಿ ಕನ್ನಡ ಟೈಪ್‌ ಮಾಡಬಹುದು. ಹೀಗಾಗಿ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಇಲ್ಲಿ ಕೆಲವು ಕನ್ನಡ ಕೀಬೋರ್ಡ್ ಆಪ್‌ಗಳು, ಕನ್ನಡ ಶಬ್ಧಕೋಶ, ಮತ್ತು 'ಪದ' ತಂತ್ರಾಂಶದ ಹೊಸ ಆವೃತ್ತಿಯ ಬಗ್ಗೆ ಕೆಲವು ಮಾಹಿತಿಗಳಿವೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 English To Kannada Dictionary

#1


ಆಂಡ್ರಾಯ್ಡ್‌‌ ಸ್ಮಾರ್ಟ್‌ಫೋನಲ್ಲಿ ಕನ್ನಡ ಶಬ್ಧಕೋಶಕ್ಕಾಗಿ ಈ ಆಪ್‌ನ್ನು ಡೌನ್‌ಲೋಡ್‌ ಮಾಡಬಹುದು. ಇಂಗ್ಲಿಷ್‌ ಭಾಷೆಯಲ್ಲಿರುವ ಪದಕ್ಕೆ ಕನ್ನಡದಲ್ಲಿ ಅರ್ಥ ಹುಡುಕಬಹುದು.
ಡೆವಲಪರ್‌ ಹೆಸರು: Shankar M R
ಆಪ್‌ ಡೌನ್‌ಲೋಡ್‌ ಮಾಡಲು ಕ್ಲಿಕ್ ಮಾಡಿ: ಗೂಗಲ್‌ ಪ್ಲೇ ಸ್ಟೋರ್‌

ಪದ' ತಂತ್ರಾಂಶದ ಹೊಸ ಆವೃತ್ತಿ

#2


ಕನ್ನಡ ಟೈಪಿಸಲು 'ಪದ' ತಂತ್ರಾಂಶದ ಹೊಸ ಆವೃತ್ತಿ (Pada 4.0) ಲಿನಾಕ್ಸ್ ಆವೃತ್ತಿಯಲ್ಲಿ ಬಿಡುಗಡೆಯಾಗಿದೆ. ಸ್ಪೆಲ್ ಚೆಕರ್, ಪದ ಅರ್ಥ, ಆಟೋ ಕಂಪ್ಲೀಟ್ ಸೌಲಭ್ಯ ಹೊಸ ಆವೃತ್ತಿಯಲ್ಲಿದೆ. ಮೊತ್ತಮೊದಲ ಬಾರಿಗೆ ಎರಡು ಲಕ್ಷಕ್ಕೂ ಹೆಚ್ಚು ಪದಗಳನ್ನು ಒಳಗೊಂಡಿರುವ ನಿಘಂಟು ಕೂಡ ಇದರಲ್ಲಿದೆ. ಪದ ತಂತ್ರಾಂಶದ zipped version ಕೂಡ ಲಭ್ಯವಿದೆ.

ಹೊಸ ಆವೃತ್ತಿ ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ:www.pada.pro/download

 Kannada for AnySoftKeyBoard

#3


ಡೆವಲಪರ್‌ ಹೆಸರು :SriAndroid

ಆಪ್‌ ಡೌನ್‌ಲೋಡ್‌ ಮಾಡಲು ಕ್ಲಿಕ್ ಮಾಡಿ: ಗೂಗಲ್‌ ಪ್ಲೇ ಸ್ಟೋರ್‌

Sparsh Indian Keyboard

#4

ಡೆವಲಪರ್‌ ಹೆಸರು : Sparsh Team

ಆಪ್‌ ಡೌನ್‌ಲೋಡ್‌ ಮಾಡಲು ಕ್ಲಿಕ್ ಮಾಡಿ: ಗೂಗಲ್‌ ಪ್ಲೇ ಸ್ಟೋರ್‌

 Kannada-Hindi Keyboard

#5


ಡೆವಲಪರ್‌ ಹೆಸರು:Bilekal Hegde
ಆಪ್‌ ಡೌನ್‌ಲೋಡ್‌ ಮಾಡಲು ಕ್ಲಿಕ್ ಮಾಡಿ: ಗೂಗಲ್‌ ಪ್ಲೇ ಸ್ಟೋರ್‌

ಒನ್‌ ಇಂಡಿಯಾ, ಗಿಝ್‌ಬಾಟ್‌ ಆಪ್‌

#6


ಇನ್ನೂ ಓನ್‌ ಇಂಡಿಯ ಮತ್ತು ಗಿಝ್‌ಬಾಟ್‌ನ ನಿರಂತರ ಓದುಗರಾದ ನೀವು ಒನ್‌ ಇಂಡಿಯಾ ಮತ್ತು ಗಿಝ್‌ಬಾಟ್‌ ಆಂಡ್ರಾಯ್ಡ್‌ ಆಪ್‌ ಡೌನ್‌ಲೋಡ್‌ ಮಾಡಿ ಸ್ಮಾರ್ಟ್‌ಫೋನಲ್ಲೇ ಸುದ್ದಿ ಓದಬಹುದು.

ಆಪ್‌ ಡೌನ್‌ಲೋಡ್‌ ಮಾಡಲು ಕ್ಲಿಕ್‌ ಮಾಡಿ: ಒನ್‌ ಇಂಡಿಯಾ, ಗಿಝ್‌ಬಾಟ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot