Home
ಸುದ್ದಿಜಾಲ

ಚೋರರ ಮೇಲೆ ಹದ್ದಿನ ಕಣ್ಣಿಡುವ ಗ್ಯಾಜೆಟ್ಸ್

By Shwetha

ಗ್ಯಾಜೆಟ್‌ಗಳು ಇಂದಿನ ಆಧುನಿಕ ಯುಗದಲ್ಲಿ ಪರಿಣಾಮಕಾರಿ ಕೆಲಸವನ್ನು ಮಾಡುತ್ತಿವೆ. ಮನೆಯ ನಿತ್ಯೋಪಯೋಗಕ್ಕೆ, ಕಚೇರಿ ಕೆಲಸಗಳಿಗೆ, ಹೀಗೆ ದೈನಂದಿನ ಜೀವನದಲ್ಲಿ ಗ್ಯಾಜೆಟ್‌ಗಳು ಹೆಚ್ಚು ಉಪಯೋಗಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇನ್ನು ಆಧುನಿಕ ರಕ್ಷಣಾ ವ್ಯವಸ್ಥೆಯಲ್ಲೂ ಈ ಗ್ಯಾಜೆಟ್‌ಗಳು ಉಪಯುಕ್ತ ಎಂದೆನಿಸಿದ್ದು ಇಂದಿನ ಲೇಖನದಲ್ಲಿ ಸ್ಪೈ ಗ್ಯಾಜೆಟ್ ಕುರಿತ ವಿಶೇಷ ಲೇಖನವನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ.

ರೊಬೋಟಿಕ್ ರೋಚಸ್

ರೊಬೋಟಿಕ್ ರೋಚಸ್

ವಿಜ್ಞಾನಿಗಳು ಜಿರಳೆಗಳನ್ನು ಬಳಸಿ ಅತ್ಯಾಧುನಿಕ ಮಾದರಿಯಲ್ಲಿ ಚೋರರ ಮೇಲೆ ನಿಗಾಇರಿಸುವ ಕಾರ್ಯತಂತ್ರವನ್ನು ರೂಪಿಸುತ್ತಿದ್ದು ರಿಮೋಟ್ ಕಂಟ್ರೋಲ್ ಅನ್ನು ಬಳಸಿ ಇವುಗಳನ್ನು ನಿಯಂತ್ರಿಸಬಹುದಾಗಿದೆ.

ಫೇಸ್-ಸ್ಕ್ಯಾನಿಂಗ್ ಸನ್‌ಗ್ಲಾಸಸ್

ಫೇಸ್-ಸ್ಕ್ಯಾನಿಂಗ್ ಸನ್‌ಗ್ಲಾಸಸ್

ಇದು ಮರೆಯಾಗಿರುವ ಫೇಸ್ ಸ್ಕ್ಯಾನಿಂಗ್ ತಂತ್ರಜ್ಞಾನದೊಂದಿಗೆ ಬಂದಿದ್ದು ಸನ್‌ಗ್ಲಾಸ್‌ನಂತೆ ಕಾಣುತ್ತದೆ. ಇದು ಒಮ್ಮೆಗೆ 400 ಫೋಟೋಗಳನ್ನು ತೆಗೆದು ಮುಖ್ಯ ಕಂಪ್ಯೂಟರ್ ಡೇಟಾಬೇಸ್‌ಗೆ ವರ್ಗಾವಣೆಯನ್ನು ನಡೆಸುವಂತದ್ದಾಗಿದೆ.

ಡಬಲ್ ಡ್ಯೂಟಿ ಪೆನ್ ಮತ್ತ ವೆಪನ್

ಡಬಲ್ ಡ್ಯೂಟಿ ಪೆನ್ ಮತ್ತ ವೆಪನ್

ಕ್ಯುಬೋಟನ್ ಸ್ಟೈಲ್ ಪಾಯಿಂಟೆಡ್ ವೆಪನ್ ಇದಾಗಿದ್ದು ಅಲ್ಯುಮಿನಿಯಮ್ ಸ್ಟೈನ್‌ಲೆಸ್ ಸ್ಟೀಲ್ ಅನ್ನು ಹೊಂದಿದೆ. ಡಿಎನ್ಎ ಕ್ಯಾಚರ್ ಕೂಡ ಇದರಲ್ಲಿದೆ.

ಡಿಜಿಟಲ್ ಕ್ಯಾಮೆರಾದೊಂದಿಗೆ ಸ್ಪೈ ಕೈಟ್

ಡಿಜಿಟಲ್ ಕ್ಯಾಮೆರಾದೊಂದಿಗೆ ಸ್ಪೈ ಕೈಟ್

ಈ ಸ್ಪೈ ಕೈಟ್ ಕಡಿಮೆ ದರದ ಡಿಜಿಟಲ್ ಕ್ಯಾಮೆರಾ ಆಗಿದ್ದು ವೈರ್‌ಲೆಸ್ ರಿಮೋಟ್‌ನಿಂದ ಫೋಟೋಗಳನ್ನು ತೆಗೆಯುತ್ತದೆ.

ಪೀಪ್‌ಹೋಲ್ ರಿವರ್ಸರ್

ಪೀಪ್‌ಹೋಲ್ ರಿವರ್ಸರ್

ಮನೆಯ ಒಳಗಿರುವ ಯಾರನ್ನೂ ಎಚ್ಚರಿಸದೆಯೇ ಇದು ಮನೆಯೊಳಗಿನ ಚಟುವಟಿಕೆಯನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ.

ಲೇಸರ್ ಮೈಕ್ರೋಫೋನ್

ಲೇಸರ್ ಮೈಕ್ರೋಫೋನ್

ಈ ಅತಿ ಸಣ್ಣದಾದ ಲೇಸರ್ ಬೀಮ್ ಅನ್ನು ಬಳಸಿಕೊಂಡು ಬೇರೆಯವರ ಸಂವಾದವನ್ನು ಗ್ರಹಿಸಬಹುದಾಗಿದೆ. ಮೇಲ್ಮೈಯಲ್ಲಿರುವ ವೈಬ್ರೇಶನ್ ಧ್ವನಿಗಳನ್ನು ಗ್ರಹಿಸಲು ಲೇಸರ್ ಮೈಕ್ರೋಫೋನ್‌ಗಳು ಲೇಸರ್ ಬೀಮ್ ಅನ್ನು ಬಳಸಿಕೊಳ್ಳುತ್ತವೆ.

ಸ್ಪೈ ಫ್ಲೈ

ಸ್ಪೈ ಫ್ಲೈ

ರೊಬೋಟ್‌ನಂತೆ ಕಂಡುಬರುವ ಈ ಕೀಟಗಳು ಸ್ಪೈಗಳಂತೆ ಕೆಲಸ ಮಾಡುತ್ತವೆ.

ಮೈಕ್ರೋ ಕ್ಯಾಮೆರಾಗಳು

ಮೈಕ್ರೋ ಕ್ಯಾಮೆರಾಗಳು

ಬೀಜವನ್ನು ಆಧರಿಸಿ ಈ ಮೈಕ್ರೋ ಕ್ಯಾಮೆರಾವನ್ನು ಸಿದ್ಧಪಡಿಸುತ್ತಿದ್ದು, ಇದು ಸಣ್ಣ ಬೂಸ್ಟರ್‌ಗಳನ್ನು ಒಳಗೊಂಡಿದೆ.

ಪೆನ್ ಆಕಾರದ ಡಾಕ್ಯುಮೆಂಟ್ ಸ್ಕ್ಯಾನರ್

ಪೆನ್ ಆಕಾರದ ಡಾಕ್ಯುಮೆಂಟ್ ಸ್ಕ್ಯಾನರ್

ಇದು ಮಾಹಿತಿಗಳನ್ನು ಸ್ಕ್ಯಾನ್ ಮಾಡಿ ಸಂಗ್ರಹಿಸಿಡುತ್ತದೆ. ನಂತರ ಇದನ್ನು ಯುಎಸ್‌ಬಿ ಅಥವಾ ಬ್ಲ್ಯೂಟೂತ್ ಬಳಸಿ ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡಬಹುದು.

ವೈರ್‌ಲೆಸ್ ಕ್ಯಾಮೆರಾ

ವೈರ್‌ಲೆಸ್ ಕ್ಯಾಮೆರಾ

ಸಣ್ಣದಾದ ಮರೆಮಾಡಿದ ಕ್ಯಾಮೆರಾಗಳಂತಿರುವ ಈ ಕ್ಯಾಮೆರಾವನ್ನು ಬಳಸಿ ನೇರ ವೀಡಿಯೊವನ್ನು ನಿಮ್ಮ ಟೆಲಿವಿಶನ್ ಅಥವಾ ವಿಸಿಆರ್‌ನಲ್ಲಿ ರೆಕಾರ್ಡ್ ಮಾಡಬಹುದಾಗಿದೆ.

Best Mobiles in India

English summary
These 10 crazy spy gadgets, from low-tech DIY projects to top-secret experiments, will have you feeling paranoid that somebody – or something – is watching you.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+