ಅಮೆರಿಕದಲ್ಲಿ ಇಂಜಿನಿಯರ್‌ಗಳ ಸಂಬಳ ಎಷ್ಟು ಗೊತ್ತೆ ?

By Ashwath
|

ಪ್ರತಿಭಾ ಪಲಾಯನ ಈ ಮಾತನ್ನು ನೀವು ಕೇಳಿರುತ್ತಿರಿ. ಸರಳವಾಗಿ ಒಂದೇ ವಾಕ್ಯದಲ್ಲಿ ಹೇಳುವುದಿದ್ರೆ ಒಂದು ದೇಶದ ಪ್ರತಿಭಾವಂತ ವ್ಯಕ್ತಿಗಳು ಉದ್ಯೋಗಕ್ಕಾಗಿ ಹೊರ ದೇಶಕ್ಕೆ ಹೋಗುವುದನ್ನು ಪ್ರತಿಭಾ ಪಲಾಯನ ಎನ್ನುತ್ತೇವೆ.ಇಂದು ಪ್ರತಿಭಾ ಪಲಾಯನ ಹೆಚ್ಚಾಗುತ್ತಿದೆ. ಒಂದು ಮಾಹಿತಿ ಪ್ರಕಾರ ಬಹುಸಂಖ್ಯಾತ ಬಹುರಾಷ್ಟ್ರ ಕಂಪೆನಿಗಳಲ್ಲಿ ದುಡಿಯುವವರಲ್ಲಿ ಶೇ.25ರಷ್ಟು ಮಂದಿ ಭಾರತೀಯರು. ಅದರಲ್ಲೂ ಅಮೆರಿಕದ ಐಟಿ-ಬಿಟಿಗಳಲ್ಲಿ ಶೇ.30ಷ್ಟು ನೌಕರರು ಭಾರತೀಯರಿದ್ದಾರೆ. ಹಾಗಾದ್ರೆ ಅಮೆರಿಕದಲ್ಲಿ ಇಂಜಿನಿಯರಿಂಗ್‌ ಪದವಿ ಪಡೆದವರಿಗೆ ಯಾಕೆ ಬೇಡಿಕೆ ? ಅಲ್ಲಿ ಅವರಿಗೆ ಎಷ್ಟು ಸಂಬಳ? ಈ ರೀತಿಯ ಪ್ರಶ್ನೆಗಳು ನಿಮ್ಮಲ್ಲಿ ಕಾಡುತ್ತಿರಬಹುದು. ಹಾಗಾಗಿ ಗಿಜ್ಬಾಟ್‌ ಈ ಬಾರಿ ಅಮೆರಿಕದ ಕಾಲೇಜುಗಳು ಮತ್ತು ಮಾಲೀಕರ ರಾಷ್ಟ್ರೀಯ ಅಸೋಸಿಯೇಷನ್(National Association of Colleges and Employers) ನಡೆಸಿದ ಸಮೀಕ್ಷೆಯ ಮಾಹಿತಿಯನ್ನು ತಂದಿದೆ. ಈ ಪಟ್ಟಿಯಲ್ಲಿ ಇಂಜಿನಿಯರಿಂಗ್‌ ಕ್ಷೇತ್ರದ ಎಲ್ಲಾ ಬ್ರ್ಯಾಂಚ್‌ಗಳಲ್ಲಿ ಆರಂಭಿಕ ಉದ್ಯೋಗಿಗಳಿಗೆ ನೀಡುವ ವಾರ್ಷಿಕ ಸಂಬಳದ ಮಾಹಿತಿಯಿದೆ. ಈ ಮಾಹಿತಿ ಡಾಲರ್‌ನಲ್ಲಿದ್ದು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X