3G ಸಿಮ್ +ವೈಫಿ ಕನೆಕ್ಟ್‌ವಿಟಿ ಇರುವ ಟಾಪ್ 5 ಟ್ಯಾಬ್ಲೆಟ್‌ಗಳು ಇಲ್ಲಿವೆ ನೋಡಿ
ಸದ್ಯದ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳಿಗೆ ಬೇಡಿಕೆ ಹೆಚ್ಚು. ಅದರಲ್ಲೂ 3G ಸಿಮ್ ಮತ್ತು ವೈಫಿ ಕನೆಕ್ಟ್‌ವಿಟಿ ಇರುವಂತಹ ಟ್ಯಾಬ್ಲೆಟ್‌ಗಳಿಗೆ ಭಾರೀ ಬೇಡಿಕೆ. ವಿವಿಧ ಕಂಪೆನಿಗಳು ಈಗ 3G ಸಿಮ್ ಮತ್ತು ವೈಫಿ ಕನೆಕ್ಟ್‌ವಿಟಿ ಇರುವಂತಹ ಟ್ಯಾಬ್ಲೆಟ್‌ಗಳನ್ನು ಹೆಚ್ಚು ಬಿಡುಗಡೆ ಮಾಡುತ್ತಿದ್ದಾರೆ. ಹಾಗಾಗಿ ತನ್ನ ಓದುಗರಿಗೆ ಗಿಜ್ಬಾಟ್ ಸದ್ಯದ ಮಾರುಕಟ್ಟೆಯಲ್ಲಿರುವ 3G ಸಿಮ್ ಮತ್ತು ವೈಫಿ ಕನೆಕ್ಟ್‌ವಿಟಿ ಇರುವ ಟಾಪ್ 5 ಟ್ಯಾಬ್ಲೆಟ್‌ಗಳ ಪಟ್ಟಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ಅದರ ವಿಶೇಷತೆ ಮತ್ತು ದರವನ್ನು ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಟ್ಯಾಬ್ಲೆಟ್‌ನ್ನು ಆನ್‌ಲೈನ್‌ನಲ್ಲಿ ಖರೀದಿಸಿ.

ಆಪಲ್ 32GB ಐ ಪ್ಯಾಡ್ ಮಿನಿ
ವಿಶೇಷತೆ:
1080p HD ವಿಡಿಯೋ ರೆಕಾರ್ಡಿಂಗ್ ಹೊಂದಿರುವ 5MP iSight ಕ್ಯಾಮೆರಾ
10 ಗಂಟೆಗಳ ಬ್ಯಾಟರಿ ಲೈಫ್
ಐಒಎಸ್ 6 ಮತ್ತು iCloud
7.9 ಇಂಚಿನ ಎಲ್ಇಡಿ ಬ್ಯಾಕ್ಲಿಟ್ ಟಚ್‌ಸ್ಕ್ರೀನ್
A5 ಚಿಪ್
16.3 ವ್ಯಾಟ್ ಲಿಥಿಯಂ - ಪಾಲಿಮರ್ ಬ್ಯಾಟರಿ

ಲೆನೊವೊ A2107:
ವಿಶೇಷತೆ:
ಕಾರ್ಟೆಕ್ಸ್ ಎ 9 1.0 GHz ಪ್ರೊಸೆಸರ್
ಆಂಡ್ರಾಯ್ಡ್ 4.0 (Ice Cream Sandwich) ಓಎಸ್
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
7 ಇಂಚಿನ ಎಲ್ಇಡಿ ಟಚ್‌ಸ್ಕ್ರೀನ್
2 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಎದುರುಗಡೆ ಕ್ಯಾಮೆರಾ
3550 mAh ಬ್ಯಾಟರಿ

ಎಚ್‌ಸಿಎಲ್ ME Y3 ಡ್ಯುಯಲ್ SIM ಟ್ಯಾಬ್ಲೆಟ್:
ವಿಶೇಷತೆ:
1024 x 600 ಪಿಕ್ಸೆಲ್ WSVGA ಹೊಂದಿರುವ 7 ಇಂಚಿನ ಮಲ್ಟಿ ಟಚ್ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.0 ಐಸಿಎಸ್ ಓಎಸ್
1 GHz ಕಾರ್ಟೆಕ್ಸ್ ಎ 9 ಪ್ರೊಸೆಸರ್
1 ಜಿಬಿ ಡಿಡಿಆರ್ 3 RAM
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
3100 mAh ಬ್ಯಾಟರಿ

ಕಾರ್ಬನ್ ಕಾಸ್ಮಿಕ್ ಸ್ಮಾರ್ಟ್ Tab10 :
ವಿಶೇಷತೆ:
ಆಂಡ್ರಾಯ್ಡ್ v4.1.1 (ಜೆಲ್ಲಿ ಬೀನ್) ಒಎಸ್
2 ಎಂಪಿ ಹಿಂದುಗಡೆ ಕ್ಯಾಮೆರಾ
9.7-ಇಂಚಿನ್ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
1.5 GHz ARM ಕಾರ್ಟೆಕ್ಸ್-A9 ಡ್ಯುಯಲ್ ಕೋರ್ ಪ್ರೊಸೆಸರ್
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
6000 mAh ಬ್ಯಾಟರಿ

ಹುವಾಯಿ ಮೀಡಿಯಾ ಪ್ಯಾಡ್ 7 ಲೈಟ್ :
ವಿಶೇಷತೆ :
3.2 ಎಂಪಿ ಹಿಂದುಗಡೆ ಕ್ಯಾಮೆರಾ
ಆಂಡ್ರಾಯ್ಡ್ v4.0 (Ice Cream Sandwich) ಒಎಸ್
0.3 MP ಎದರುರುಗಡೆ ಕ್ಯಾಮೆರಾ
7-ಇಂಚಿನ ಎಲ್ಸಿಡಿ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
1.2 GHz ಕಾರ್ಟೆಕ್ಸ್-A8 ಪ್ರೊಸೆಸರ್
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
4100 mAh ಬ್ಯಾಟರಿ


Click it and Unblock the Notifications








