Subscribe to Gizbot

ತೋಷಿಬಾದಿಂದ ಮೂರು ಟ್ಯಾಬ್ಲೆಟ್‌ ಬಿಡುಗಡೆ

Written By:

ತೋಷಿಬಾ ಕಂಪೆನಿಯ ಹೊಸದಾಗಿ ಮೂರು ಟ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಮೂರು ಟೆಗ್ರಾ ಪ್ರೊಸೆಸರ್‍ ಮತ್ತು ಆಂಡ್ರಾಯ್ಡ್‌ ಜೆಲ್ಲಿ ಬೀನ್‌ ಓಎಸ್,ಗೊರಿಲ್ಲ ಗ್ಲಾಸ್‌ ಹೊಂದಿರುವುದು ವಿಶೇಷವಾಗಿದೆ.
ಎಕ್ಸೈಟ್‌ ಪ್ಯೂರ್‌,ಎಕ್ಸೈಟ್ ಪ್ರೊ ಎಕ್ಸೈಟ್‌ ರೈಟ್‌ ಹೆಸರಿನ ಟ್ಯಾಬ್ಲೆಟ್‌ಗಳನ್ನು ಪರಿಚಯಿಸಿದ್ದು, ಈ ಮೂರು ಟ್ಯಾಬ್ಲೆಟ್‌ಗಳು ಜುಲೈಯಲ್ಲಿ ಆನ್‌ಲೈನ್‌ ಮಾರುಕಟ್ಟೆಗೆ ಬರಲಿದೆ.ಮುಂದಿನ ಪುಟದಲ್ಲಿ ಈ ಮೂರು ಟ್ಯಾಬ್ಲೆಟ್‌ಗಳ ಬೆಲೆ ಮತ್ತು ವಿಶೆಷತೆಗಳನ್ನು ತಿಳಿಸಿಲಾಗಿದ್ದು ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಹೊಸದಾಗಿ ಬಂದಿರುವ ಟ್ಯಾಬ್ಲೆಟ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟನಿ ನೀಡಿ : ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಕ್ಸೈಟ್‌ ಪ್ಯೂರ್‌(Excite Pure)

ತೋಷಿಬಾದಿಂದ ಮೂರು ಟ್ಯಾಬ್ಲೆಟ್‌ ಬಿಡುಗಡೆ

ವಿಶೇಷತೆ:
10 ಇಂಚಿನ ಸ್ಕ್ರೀನ್‌(1,280 x 800 ಪಿಕ್ಸೆಲ್‌,ಗೊರಿಲ್ಲಾ ಗ್ಲಾಸ್‌)
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌
ಟೆಗ್ರಾ 3 SoC ಪ್ರೊಸೆಸರ್‌
1.2 ಎಂಪಿ ಮುಂದುಗಡೆ ಕ್ಯಾಮೆರಾ
ಹಿಂದುಗಡೆ ಕ್ಯಾಮೆರಾ ಇಲ್ಲ
16GB ಆಂತರಿಕ ಮೆಮೋರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಮೈಕ್ರೋ ಎಚ್‌ಡಿಎಂಐ,ಮೈಕ್ರೋ ಯುಎಸ್‌ಬಿ
ಬೆಲೆ : 16,959

ಎಕ್ಸೈಟ್ ಪ್ರೊ(Excite Pro)

ತೋಷಿಬಾದಿಂದ ಮೂರು ಟ್ಯಾಬ್ಲೆಟ್‌ ಬಿಡುಗಡೆ

ವಿಶೇಷತೆ:
10.1 ಇಂಚಿನ ಐಪಿಎಸ್‌ ಸ್ಕ್ರೀನ್(2,560 x 1,600ಪಿಕ್ಸೆಲ್‌,ಗೊರಿಲ್ಲಾ ಗ್ಲಾಸ್‌)
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌
ಟೆಗ್ರಾ 4 ಚಿಪ್‌ ಪ್ರೊಸೆಸರ್‍
8 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
32GB ಆಂತರಿಕ ಮೆಮೋರಿ
ಮೈಕ್ರೋ ಎಚ್‌ಡಿಎಂಐ,ಮೈಕ್ರೋ ಯುಎಸ್‌ಬಿ
ಬೆಲೆ : 28,204

ಎಕ್ಸೈಟ್‌ ರೈಟ್‌(Excite Write)

ತೋಷಿಬಾದಿಂದ ಮೂರು ಟ್ಯಾಬ್ಲೆಟ್‌ ಬಿಡುಗಡೆ

ವಿಶೇಷತೆ:
10.1 ಇಂಚಿನ ಸ್ಕ್ರೀನ್‌((2,560 x 1,600ಪಿಕ್ಸೆಲ್‌,ಗೊರಿಲ್ಲಾ ಗ್ಲಾಸ್‌)
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌
ಟೆಗ್ರಾ 4 ಚಿಪ್‌ ಪ್ರೊಸೆಸರ್‍
8 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
32GB ಆಂತರಿಕ ಮೆಮೋರಿ
ಮೈಕ್ರೋ ಎಚ್‌ಡಿಎಂಐ,ಮೈಕ್ರೋ ಯುಎಸ್‌ಬಿ
ವ್ಯಾಕೊಮ್ ಡಿಜಿಟೈಜರ್‌,ಟ್ರು ನೋಟ್‌,ಟ್ರು ಕ್ಯಾಪ್ಚರ್‌ ಆಪ್ಸ್‌,
ಬೆಲೆ : 33,912

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot