Home
ಸುದ್ದಿಜಾಲ

ಮೊಬೈಲ್‌ ಕಳೆದಿದೆಯೇ? ಚಿಂತೆ ಬಿಡಿ ಟ್ರ್ಯಾಕ್‌ ಮೈ ಫೋನ್‌ ಬಳಸಿ.

By Suneel

ಕಾಲ ಬದಲಾಗಿದೆ. ಹೌದು ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಪೋಲೀಸರು ಹುಡುಕಲು ಆಗದಂತಹ ಕೆಲವು ವಸ್ತುಗಳನ್ನು ಅಪ್ಲಿಕೇಶನ್‌ ಹುಡುಕುತ್ತವೆ. ಅಂತಹ ಮೊಬೈಲ್‌ ಅಪ್ಲಿಕೇಶನ್‌ ಬೇರಾವುದು ಅಲ್ಲ. ಟ್ರ್ಯಾಕ್‌ ಮೈ ಫೋನ್ ಎಂಬ ಮೊಬೈಲ್‌ ಅಪ್ಲಿಕೇಶನ್‌. ನಿಮ್ಮ ಮೊಬೈಲ್‌ ಕಳೆದು ಹೋದರೆ ಚಿಂತೆ ಬೇಡ. ಇದು ಹುಡುಕಿಕೊಡುತ್ತದೆ.

ನಿಮ್ಮ ಮೊಬೈಲ್‌ಗೆ ಇತರೆ ಮೊಬೈಲ್‌ನಿಂದ ಸಂದೇಶ ಕಳುಹಿಸುವುದು, ಕಾಲ್‌ ಮಾಡುವ ಮೂಲಕ,ಇಮೇಲ್‌ ಮಾಡುವ ಮೂಲಕ ನಿಮ್ಮ ಮೊಬೈಲ್‌ ಅನ್ನು 5 ಸೆಕೆಂಡುಗಳಲ್ಲಿ ಎಲ್ಲಿದೆ ಎಂಬುದನ್ನು ತಿಳಿಯಿರಿ. ಈ ಅಪ್ಲಿಕೇಶನ್‌ ಅನ್ನು ನಿಮ್ಮ ಮೊಬೈಲ್‌ಗೆ ಈಗಲೇ ಇನ್‌ಸ್ಟಾಲ್‌ ಮಾಡಿ. ಇನ್ನು ಇನ್‌ಸ್ಟಾಲ್ ಮಾಡಲು ಲಿಂಕ್ ಇಲ್ಲಿದೆ.

ಇನ್‌ಸ್ಟಾಲ್‌

ಇನ್‌ಸ್ಟಾಲ್‌

ಟ್ರ್ಯಾಕ್‌ ಮೈ ಫೋನ್‌ ಅಪ್ಲಿಕೇಶನ್‌ ಅನ್ನು ಇನ್‌ಸ್ಟಾಲ್‌ ಮಾಡಿ

ದಾಖಲು

ದಾಖಲು

ಇಮೇಲ್‌ ಐಡಿ ಮತ್ತು ಪಿನ್‌ ನಂಬರ್‌ ನೀಡುವ ಮೂಲಕ ದಾಖಲು ಮಾಡಿ

ವೆಬ್‌

ವೆಬ್‌

http://trackmyphones.com/tmp ವೆಬ್‌ ನಲ್ಲಿ ಲಾಗಿನ್‌ ಆಗಿರಿ.

ಮೊಬೈಲ್ ಸ್ಥಳ

ಮೊಬೈಲ್ ಸ್ಥಳ

ಮೊಬೈಲ್‌ ನಿಮ್ಮ ಜೊತೆ ಇಲ್ಲದಿದ್ದಲ್ಲಿ ಮೊಬೈಲ್ ಸ್ಥಳ ಗುರುತಿಸಬಹುದು

ಡಾಟಾ

ಡಾಟಾ

ನಿಮ್ಮ ಮೊಬೈಲ್‌ ಡಾಟಾ ಸಕ್ರಿಯ ಅಥವಾ ನಿಷ್ಕ್ರಿಯಗೊಂಡಿದ್ದರೂ ಪರವಾಗಿಲ್ಲ.

ಸೈರನ್‌

ಸೈರನ್‌

ನಿಮ್ಮ ಮೊಬೈಲ್‌ ನಲ್ಲಿ ಸೌಂಡ್‌ ಕಡಿಮೆ ಇದ್ದರೂ ಪರವಾಗಿಲ್ಲ. ಮೊಬೈಲ್‌ ಜೋರು ಧ್ವನಿಯಲ್ಲಿ ಸೈರನ್‌ ಮಾಡುತ್ತದೆ.

ಗೂಗಲ್‌ ಮ್ಯಾಪ್‌

ಗೂಗಲ್‌ ಮ್ಯಾಪ್‌

ಗೂಗಲ್‌ ಮ್ಯಾಪ್‌ ಮೂಲಕ ಸ್ಥಳ ಗುರುತಿಸಬಹುದು.

ಅಡ್‌ಮಿನ್‌ ಮಾಹಿತಿ

ಅಡ್‌ಮಿನ್‌ ಮಾಹಿತಿ

ನಿಮ್ಮ ಫೋನ್‌ ಲಾಕ್‌ ಮಾಡಿರಿ. ಆ ಸಂದರ್ಭದಲ್ಲಿ ಅಡ್‌ಮಿನ್‌ ಮಾಹಿತಿ ಕೇಳುತ್ತದೆ.

ವಿಡಿಯೋ

ವಿಡಿಯೋ

30 ಸೆಕೆಂಡುಗಳ ವಿಡಿಯೋ ತೆಗೆದುಕೊಳ್ಳಿ

ಇಮೇಲ್‌ ವಿಳಾಸ

ಇಮೇಲ್‌ ವಿಳಾಸ

ಹಿಂಭಾಗ ಹಾಗೂ ಮುಂಭಾಗ ಕ್ಯಾಮೆರಾಗಳ ಫೋಟೋ ತೆಗೆದುಕೊಳ್ಳಿ. ನೀವು ದಾಖಲು ಮಾಡಿರುವ ಇಮೇಲ್‌ ವಿಳಾಸಕ್ಕೆ ಫೋಟೋ ಬರುತ್ತದೆ.

Best Mobiles in India

English summary
Most of the time we forget our smartphone in cab or hotel and sometimes some relatives kid takes it away without us knowing about it. We just need to know the location of our phone and even better, get a picture of the person trying to unlock.“Track My Phone Pro” Apps helps recover your mobile when lost.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+