Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ ನಿಂದ ನಿಯಂತ್ರಿಸಬಲ್ಲ ರೊಬೋಟ್‌

By Vijeth Kumar Dn

1

1

1
2

2

2
3

3

3
4

4

4
5

5

5
6

6

6
7

7

7
8

8

8
9

9

9

ನೀವು ಹಾಲಿವುಡ್‌ನ ಟ್ರಾನ್ಸಫಾರ್ಮರ್ಸ್‌ ಚಿತ್ರ ವೀಕ್ಷಿದ್ದಲ್ಲಿ ಅದರಲ್ಲಿ ತೋರಿಸಲಾಗಿರುವ ರೋಬೋಟ್‌ಗಳನ್ನು ನೀವು ಮರೆಯಲು ಸಾಧ್ಯವೇ ಇಲ್ಲ. ಅಂದಹಾಗೆ ಸನಿಮಾದಲ್ಲಿ ತೋರಿಸಲಾದ ರೋಬೋಟ್‌ಗಳನ್ನು ಕಂಪ್ಯೂಟರ್‌ ಗ್ರಾಫಿಕ್ಸ್‌ ಮುಲಕ ಮಾಡಿದ್ದಾಗಿದೆ. ಜಾಪಾನ್‌ನ ವಿಜ್ನಾನಿಗಳು ಇತ್ತೀಚೆಗೆ ಒಂದು ರೋಬೋಟ್‌ ಆವಿಷ್ಕರಿಸಿದ್ದು ಈರೋಬೋಟ್‌ ನೋಡಲು ಯಾವದೇ ಹಾಲಿವುಡ್‌ ಸಿನಿಮಾಗಳಲ್ಲಿ ತೋರಿಸಲಾಗುವಂತಹ ರೋಬೋಟ್‌ಗಳಿಗಿಂತಲೂ ಕಮ್ಮಿ ಏನಿಲ್ಲಾ ಎಂದೆನಿಸುತ್ತದೆ. ಈ ರೋಬೋಟ್‌ನ ವಿಶೇಷತೆ ಏನಪ್ಪಾ ಅಂತ ಅಂದುಕೊಳ್ಳುತ್ತಿದ್ದೀರಾ? ಖಂಡಿತವಾಗಿಯೂ ಇದೆ ಈ ರೋಬೋಟ್‌ ಸಿದ್ದಪಡಿಸಿರುವ ಇಂಜಿನಿಯರ್‌ಗಳು ಈ ಬೃಹದಾಕಾರದ ಯಂತ್ರಮಾನವನ್ನು ಪುಟ್ಟ ಸ್ಮಾರ್ಟ್‌ಫೋನ್‌ ಮೂಲಕ ನಿಯಂತ್ರಿಸುವಂತೆ ಮಾಡಿದ್ದಾರೆ.

ಬರೋಬ್ಬರಿ 4.4 ಟನ್‌ ತೂಕವಿರುವ ಈ ದೈತ್ಯಾಕಾರದ ರೊಬೋಟ್‌ ಅನ್ನು ರೊಬೋಟಿಕ್ಸ್‌ ಎಕ್ಸಪರ್ಟ್‌ಗಳಾದ ವಾಟರೂ ಯೋಶಿಜಾಕಿ ಹಾಗೂ ಕಲಾವಿದ ಕಾಂಗೆರೂ ಕುರಾಟ ಸೇರಿ ವಿನ್ಯಾಸ ಗೊಳಿಸಿದ್ದಾರೆ. ತಂತ್ರಜ್ಞಾನ ಕ್ಷೆತ್ರದಲ್ಲಿ ದಿನಕ್ಕೊಂದು ನೂತನ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ ಅದರಲ್ಲಿಯೂ ರೊಬೋಟಿಕ್ಸ್‌ನಲ್ಲಿ ಹೊಸ ಬಗೆಯ ಆವಿಷ್ಕಾರಗಳೊಂದಿಗೆ ನೂತನ ರೊಬೋಟ್‌ಗಳು ಜನ್ಮಿಸುತ್ತಿದ್ದು ಮುಂದೊಂದುದಿನ ಮಾನವನಿಗೆ ಸೆಡ್ಡು ಹೊಡೆಯಬಲ್ಲ ರೊಬೋಟ್‌ಗಳು ನಮ್ಮೆದು ಬಂದಲ್ಲಿ ಆಶ್ವರ್ಯ ಪಡುವ ಹಾಗಿಲ್ಲ ಏನಂತೀರಾ...?

ಸ್ಮಾರ್ಟ್‌ಫೋನ್‌ ನಿಂದ ನಿಯಂತ್ರಸಬಲ್ಲ ರೋಬೋಟ್‌ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ವಿಡಿಯೋ ಇಲ್ಲಿದೆ ನೋಡಿ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+