ಈ ಟೆಕ್ ಸತ್ಯಗಳ ಬಗ್ಗೆ ಇಲ್ಲಿ ಬಿಟ್ಟರೇ ಇನ್ನೆಲ್ಲೂ ಮಾಹಿತಿ ಸಿಗಲ್ಲ..! ಮೂರನೇಯದು ಶಾಕಿಂಗ್...!

|

ನಾವು ದಿನ ನಿತ್ಯ ಬಳಸುವ ಸೋಶಿಯಲ್ ಮೀಡಿಯಾಗಳು, ಟೆಕ್ನಾಲಜಿಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಅವುಗಳನ್ನು ಬಳಸದ ಅಥವಾ ನೋಡದೆ ಒಂದು ದಿನ ಅಥವಾ ಗಂಟೆಗಳ ಕಾಲವು ಇರಲಾಗದು. ಈ ಹಿನ್ನಲೆಯಲ್ಲಿ ನಿಮಗೆ ಸೋಶಿಯಲ್ ಮೀಡಿಯಾ ಮತ್ತು ಟೆಕ್ನಾಲಜಿ ಬಗ್ಗೆ ತಿಳಿಯದ ಕೆಲವು ವಿಷಯಗಳನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಈ ಟೆಕ್ ಸತ್ಯಗಳ ಬಗ್ಗೆ ಇಲ್ಲಿ ಬಿಟ್ಟರೇ ಇನ್ನೆಲ್ಲೂ ಮಾಹಿತಿ ಸಿಗಲ್ಲ..!

ವಿಶ್ವದಲ್ಲಿ ಅರ್ಧದಷ್ಟ ಮಂದಿ ಮೊಬೈಲ್ ಕರೆಯನ್ನು ಬಳಸಿಲ್ಲ:

ವಿಶ್ವದಲ್ಲಿ ಅರ್ಧದಷ್ಟ ಮಂದಿ ಮೊಬೈಲ್ ಕರೆಯನ್ನು ಬಳಸಿಲ್ಲ:

ಇಂದು ಮೊಬೈಲ್ ಮತ್ತು ಸ್ಮಾರ್ಟ್‌ಫೋನ್‌ಗಳು ಎಲ್ಲಾ ಕಡೆಯಲ್ಲಿಯೂ ಕಾಣಿಸಿಕೊಂಡಿದೆ. ಆದರೆ ಸರ್ವೆಯೊಂದರ ಪ್ರಕಾರ ವಿಶ್ವದ ಅರ್ಧದಷ್ಟು ಮಂದಿ ಇದುವರೆಗೂ ಒಮ್ಮೆಯೂ ಮೊಬೈಲ್ ಕರೆ ಸೇವೆಯನ್ನು ಬಳಸಿಲ್ಲ ಎನ್ನಲಾಗಿದೆ.

ಶೇ25 ಮಂದಿ ಮೊಬೈಲ್ ನೋಡದೆ ಟೆಕ್ಸ್ಟ್ ಮಾಡುತ್ತಾರೆ;

ಶೇ25 ಮಂದಿ ಮೊಬೈಲ್ ನೋಡದೆ ಟೆಕ್ಸ್ಟ್ ಮಾಡುತ್ತಾರೆ;

ಸರ್ವೆಯೊಂದು ಹೇಳುವ ಪ್ರಕಾರ ವಿಶ್ವ ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಶೇ.25% ಮಂದಿ ಸ್ಕ್ರಿನ್ ನೋಡದೆ ಟೆಕ್ಸ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎನ್ನಲಾಗಿದೆ.

ಅರಬ್ ಮಹಿಳೆಯಲ್ಲಿ ಶೇ.4% ಮಾತ್ರ ಇಂಟರ್ನೆಟ್ ಬಳಸುತ್ತಾರೆ:

ಅರಬ್ ಮಹಿಳೆಯಲ್ಲಿ ಶೇ.4% ಮಾತ್ರ ಇಂಟರ್ನೆಟ್ ಬಳಸುತ್ತಾರೆ:

ಅರಬ್ ದೇಶಗಳಲ್ಲಿ ವಾಸಿಸುವ ಮಹಿಳೆಯಲ್ಲಿ ಶೇ.4% ಮಂದಿಗೆ ಮಾತ್ರವೇ ಇಂಟರ್ನೆಟ್ ಬಳಕೆ ಮಾಡಲು ಬರುತ್ತಿದೆ ಎನ್ನಲಾಗಿದೆ. ಉಳಿದವರಿಗೆ ಆದರ ಬಗ್ಗೆ ಅರಿವು ಇಲ್ಲ.

ನಿತ್ಯ 60 ಬಿಲಿಯನ್ ಇಮೇಲ್:

ನಿತ್ಯ 60 ಬಿಲಿಯನ್ ಇಮೇಲ್:

ಇಡೀ ವಿಶ್ವದಲ್ಲಿ ದಿನವೊಂದರಲ್ಲಿ ಸುಮಾರು 60 ಬಿಲಿಯನ್ ಮೇಲ್‌ಗಳು ಹರಿದಾಡುತ್ತವೆ. ಆದರೆ ಇದರಲ್ಲಿ ಶೇ.97 ಮೇಲ್‌ಗಳು ಸ್ಪಾಮ್ ಆಗರುತ್ತವೆ ಎನ್ನಲಾಗಿದೆ.

ಬಿಲ್‌ಗೇಟ್ಸ್ ಮನೆಯಲ್ಲಿ ಮ್ಯಾಕ್ ಬಳಕೆ:

ಬಿಲ್‌ಗೇಟ್ಸ್ ಮನೆಯಲ್ಲಿ ಮ್ಯಾಕ್ ಬಳಕೆ:

ಮೈಕ್ರೊ ಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಮನೆಯಲ್ಲಿ ಆಟೋಮೋಷನ್ ಕಾರ್ಯನಿರ್ವಹಸುವ ಸಲುವಾಗಿ ವಿಂಡೋಸ್ ಬಿಟ್ಟು ಆಪಲ್ ಮ್ಯಾಕ್ ಅನ್ನು ಬಳಕೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.

ಕಣ್ಣು ಮಿಟುಕಿಸುವುದು:

ಕಣ್ಣು ಮಿಟುಕಿಸುವುದು:

ಕಂಪ್ಯೂಟರ್ ಬಳಕೆದಾರರು ಒಂದು ನಿಮಿಷಕ್ಕೆ ಕೇಲವ 7 ಬಾರಿ ಮಾತ್ರವೇ ಕಣ್ಣು ಮಿಟುಕಿಸುತ್ತಾರೆ ಎನ್ನಲಾಗಿದೆ. ಇದನ್ನು ಬಿಟ್ಟರೆ ಸಾಮಾನ್ಯ ಬಳಕೆದಾರರು 20 ಕ್ಕೂ ಹೆಚ್ಚು ಬಾರಿ ಕಣ್ಣು ಮಿಟುಕಿಸುತ್ತಾರೆ.

 ಕೆನಡಾದಲ್ಲಿ ಎಲ್ಲಾ ಬಂದ್:

ಕೆನಡಾದಲ್ಲಿ ಎಲ್ಲಾ ಬಂದ್:

ಫೇಸ್‌ಬುಕ್ ಸೇರಿದಂತೆ ಹಲವು ಖ್ಯಾತ ಸೋಶಿಯಲ್ ಮೀಡಿಯಾಗಳಿಗೆ ಕೆನಡಾದಲ್ಲಿ ನಿಷೇಧವನ್ನು ಹೇರಲಾಗಿದೆ ಎನ್ನಲಾಗಿದೆ.

ಫೇಸ್‌ಬುಕ್ ಬ್ಲೂ ಬಣ್ಣದಲ್ಲಿ ಯಾಕಿದೆ.?

ಫೇಸ್‌ಬುಕ್ ಬ್ಲೂ ಬಣ್ಣದಲ್ಲಿ ಯಾಕಿದೆ.?

ಇದಕ್ಕೆ ಕಾರಣ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್‌ಗೆ ಬಣ್ಣಗಳ ದೃಷ್ಟಿ ದೊಷವಿದ್ದು, ಅವರಿಗೆ ಕೆಂಪು ಮತ್ತು ಹಸಿರು ಬಣ್ಣಗಳು ಕಾಣಿಸುವುದಿಲ್ಲ. ಹಾಗಾಗಿ ಅವರು ಹೆಚ್ಚಾಗಿ ಬಣ್ಣಗಳನ್ನು ಇಷ್ಟ ಪಡುವುದಿಲ್ಲ. ಇದಕ್ಕಾಗಿಯೇ ಫೇಸ್‌ಬುಕ್ ಬ್ಲೂ ಬಣ್ಣದಲ್ಲಿ ಕಾಣಿಸಿಕೊಂಡಿದೆ.

ಫೇಸ್‌ಬುಕ್‌ನಿಂದ $500 ಪಡೆಯುವುದು ಹೇಗೆ ಗೊತ್ತಾ?

ಫೇಸ್‌ಬುಕ್‌ನಿಂದ $500 ಪಡೆಯುವುದು ಹೇಗೆ ಗೊತ್ತಾ?

ಫೇಸ್‌ಬುಕ್ ಕಾರ್ಯಚರಣೆಯಲ್ಲಿ ಯಾವುದಾದರು ದೋಷ, ಸೆಕ್ಯೂರಿಟಿಯಲ್ಲಿ ಯಾವುದಾರರು ನ್ಯೂನ್ಯತೆಯನ್ನು ನೀವು ಕಂಡುಹಿಡಿದು, ಅದನ್ನು ಫೇಸ್‌ಬುಕಿಗೆ ತಿಳಿಸಿದರೆ ಫೇಸ್‌ಬುಕ್ ನಿಮಗೆ $500 ಹಣವನ್ನು ಬಹುಮಾನವಾಗಿ ನೀಡಲಿದೆ.

How to Send a WhatsApp Message Without Saving the Contact in Your Phone - GIZBOT KANNADA
ಅಮೆರಿಕಾದಲ್ಲಿ ಮದುವೆಗೆ ಆನ್‌ಲೈನ್‌ ತಾಣಗಳೇ ಬ್ರೌಕರ್ಸ್:

ಅಮೆರಿಕಾದಲ್ಲಿ ಮದುವೆಗೆ ಆನ್‌ಲೈನ್‌ ತಾಣಗಳೇ ಬ್ರೌಕರ್ಸ್:

ಅಮೆರಿಕಾದಲ್ಲಿ ಮದುವೆಯಾಗುವ ಎಂಟು ಜೋಡಿಗಳಲ್ಲಿ ಒಬ್ಬರು ಆನ್‌ಲೈನ್‌ ಮೂಲಕವೇ ಪರಿಚಯವಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ ಎಂದು ಸರ್ವೆಯೊಂದು ಮಾಹಿತಿಯನ್ನು ನೀಡಿದೆ.

Best Mobiles in India

English summary
true facts about technology. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X