Subscribe to Gizbot

ಟ್ವೀಟರ್‌ ಹೊಸ ಆಫೀಸ್‌ನೊಳಗೆ ಒಂದು ಸುತ್ತು ಹಾಕಿ

Written By:

ಮೈಕ್ರೋಬ್ಲಾಗಿಂಗ್ ತಾಣಗಳಲ್ಲೇ ಅತ್ಯಂತ ಜನಪ್ರಿಯವಾದ ತಾಣ ಟ್ವೀಟರ್‌. ಟ್ವೀಟರ್‌ ತಾಣವನ್ನು ಜಾಕ್ ಡಾರ್ಸಿ, ಇವಾನ್ ವಿಲಿಯಮ್ಸ್ ಹಾಗೂ ಬಿಜ್ ಸ್ಟೋನ್ 2006 ರ ಮಾರ್ಚ್‌ನಲ್ಲಿ ಹುಟ್ಟುಹಾಕಿದರು. ಹರಟೆ ಹಾಗೂ ಹಕ್ಕಿಗಳ ಚಿಲಿಪಿಲಿ ಎಂಬ ಎರಡೂ ಅರ್ಥ ಕೊಡುವುದರಿಂದ ಅವರು ಟ್ವೀಟರ್ ಎಂಬ ಹೆಸರನ್ನು ಮೆಚ್ಚಿಕೊಂಡರಂತೆ.

ಸುಮ್ಮನೆ ಕೂತದ್ದು ನಿಂತದ್ದನ್ನೆಲ್ಲ ಟ್ವೀಟ್ ಮಾಡುವವರಿಂದ ಹಿಡಿದು ಸಮಾಜದಲ್ಲಿ ಬದಲಾವಣೆ ತರಲು ಹೊರಟಿರುವವರ ತನಕ ಕೋಟ್ಯಂತರ ಜನ ಟ್ವೀಟರ್ ಬಳಸುತ್ತಿದ್ದಾರೆ. ಮಾಹಿತಿಗಳ ಪ್ರಕಾರ ಪ್ರತಿದಿನ ಟ್ಟಟ್ಟರ್‌ನಲ್ಲಿ ಜನ 34 ಕೋಟಿ ಟ್ವೀಟ್‌ ಮಾಡುತ್ತಾರಂತೆ. ಅಲ್ಲದೇ ಇದರಲ್ಲಿ 20 ಕೋಟಿ ಜನ ಟ್ವಿಟ್ಟರ್‌ನ್ನು ಪ್ರತಿದಿನ ಉಪಯೋಗಿಸುತ್ತಾರಂತೆ. ಹಾಗಾಗಿ ಇದು ಈಗ ಎಷ್ಟು ಫೇಮಸ್‌ ಆಗಿ ಬಿಟ್ಟಿದೆ ಅಂದ್ರೆ ಸುದ್ದಿ ಮಾಧ್ಯಮಗಳು ಸುದ್ದಿ ಪ್ರಕಟಿಸುವ ಮೊದಲೇ ಆ ಸುದ್ದಿ ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿರುತ್ತದೆ.

ಇಂತಹ ಟ್ವೀಟರ್‌ ತನ್ನ ಅಮೆರಿಕದ ಫಾಲ್ಸಮ್‌ ಸ್ಟ್ರೀಟ್‌ನಿಂದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ 1355 ಮಾರ್ಕೆಟ್‌ ಸ್ಟ್ರೀಟ್‌ಗೆ ತನ್ನ ಕೇಂದ್ರ ಕಛೇರಿಯನ್ನ ಸ್ಥಳಾಂತರಿಸಿದೆ. ಈ ಕೇಂದ್ರ ಕಛೇರಿಯ ಫೋಟೋವನ್ನು ಗಿಜ್ಬಾಟ್‌ ತಂದಿದ್ದು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ವೀಟರ್‌ ಹೊಸ ಆಫೀಸ್‌ನೊಳಗೆ ಒಂದು ರೌಂಡ್ಸ್‌ ಹಾಕಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot