ಪ್ಲಾಸ್ಟಿಕ್ ಮತ್ತು ಲ್ಯಾಮಿನೇಟೆಡ್ ಆಧಾರ್ ಬಳಸದಂತೆ ಆಧಾರ್ ಪ್ರಾಧಿಕಾರ ಎಚ್ಚರಿಕೆ!!

ಪ್ಲಾಸ್ಟಿಕ್ ಅಥವಾ ಲ್ಯಾಮಿನೇಟೆಡ್ ಆಧಾರ್ ಕಾರ್ಡ್‌ಗಳನ್ನು ಬಳಸದಂತೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಎಚ್ಚರಿಕೆ ನೀಡಿದೆ.

|

ಪ್ಲಾಸ್ಟಿಕ್ ಅಥವಾ ಲ್ಯಾಮಿನೇಟೆಡ್ ಆಧಾರ್ ಕಾರ್ಡ್‌ಗಳನ್ನು ಬಳಸದಂತೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಎಚ್ಚರಿಕೆ ನೀಡಿದೆ. ಆಧಾರ್ ಕಾರ್ಡ್‌ ಅನ್ನು ಅನಧಿಕೃತವಾಗಿ ಮುದ್ರಿಸುವುದು ತಪ್ಪು ಎಂದು ಜನರಿಗೆ ತಿಳಿಸಿದೆ.!!

ಲ್ಯಾಮಿನೇಟೆಡ್ ಆಧಾರ್ ಕಾರ್ಡ್‌ಗಳಿಂದ ಕ್ಯೂಆರ್ ಕೋಡ್ ಕಾರ್ಯನಿರ್ವಹಿಸದು ಹಾಗೂ ಪ್ಲಾಸ್ಟಿಕ್ ಆಧಾರ್ ಕಾರ್ಡ್‌ನಿಂದ ವೈಯಕ್ತಿಕ ಡೇಟಾಗಳು ವ್ಯಕ್ತಿಯ ಅನುಮತಿ ಇಲ್ಲದೆ ಬಹಿರಂಗವಾಗಬಹುದು ಎಂದು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಹೇಳಿದೆ!!

ಪ್ಲಾಸ್ಟಿಕ್ ಮತ್ತು ಲ್ಯಾಮಿನೇಟೆಡ್ ಆಧಾರ್ ಬಳಸದಂತೆ ಆಧಾರ್ ಪ್ರಾಧಿಕಾರ ಎಚ್ಚರಿಕೆ!!

ಅನಧಿಕೃತ ಆಧಾರ್ ಕಾರ್ಡ್ ಮುದ್ರಿಸಲು 50 ರಿಂದ 300 ರೂಪಾಯಿಯವರೆಗೆ ಖರ್ಚಾಗುತ್ತದೆ. ಇದು ಸಂಪೂರ್ಣ ಅನಗತ್ಯವಾಗಿದ್ದು, ಸಾಮಾನ್ಯ ಕಾಗದದ ಮೇಲೆ ಡೌನ್‌ಲೋಡ್ ಮಾಡಲಾದ ಆಧಾರ್ ಆವೃತ್ತಿ ಹಾಗೂ ಎಂ ಆಧಾರ್ ಸಂಪೂರ್ಣ ಮೌಲ್ಯಯುತ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.!!

ಪ್ಲಾಸ್ಟಿಕ್ ಮತ್ತು ಲ್ಯಾಮಿನೇಟೆಡ್ ಆಧಾರ್ ಬಳಸದಂತೆ ಆಧಾರ್ ಪ್ರಾಧಿಕಾರ ಎಚ್ಚರಿಕೆ!!

ಪ್ಲಾಸ್ಟಿಕ್ ಆಧಾರ್ ಕಾರ್ಡ್ ಸಂಪೂರ್ಣವಾಗಿ ಅನಗತ್ಯ ಹಾಗೂ ನಿರುಪಯುಕ್ತ. ಸಾಮಾನ್ಯ ಕಾಗದದ ಮೇಲೆ ಮುದ್ರಿಸಲಾದ ಆಧಾರ್ ಹಾಗೂ ಇ ಆಧಾರ್ ಕಾರ್ಡ್ ಎಲ್ಲಾ ರೀತಿಯಿಂದಲೂ ಮೌಲ್ಯಯುತ ಎಂದು ಪ್ರಾಧಿಕಾರದ ಮುಖ್ಯ ನಿರ್ವಹಣಾಧಿಕಾರಿ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.!!

 ಆಧಾರ್ ಕಳೆದರೆ ಆನ್‌ಲೈನ್‌ನಲ್ಲಿ 5 ನಿಮಿಷದಲ್ಲಿ ಡೌನ್‌ಲೋಡ್ ಮಾಡಿ!! ಹೇಗೆ ತಿಳಿಯಿರಿ?

ಆಧಾರ್ ಕಳೆದರೆ ಆನ್‌ಲೈನ್‌ನಲ್ಲಿ 5 ನಿಮಿಷದಲ್ಲಿ ಡೌನ್‌ಲೋಡ್ ಮಾಡಿ!! ಹೇಗೆ ತಿಳಿಯಿರಿ?

ಸರ್ಕಾರದ ಬಹುತೇಕ ಎಲ್ಲಾ ಯೋಜನೆಗಳನ್ನು ಪಡೆಯಲು ಇಂದು ಆಧಾರ್‌ ಕಾರ್ಡ್‌ ಇರಲೇಬೇಕು. ಜನಸಾಮಾನ್ಯರ ಅಧಿಕಾರ ಆಗಿರುವ ಆಧಾರ್‌ ಕಾರ್ಡ್ ಇಲ್ಲದಿದ್ದರೆ ಸರ್ಕಾರದ ಯಾವ ಕೆಲಸವು ಆಗಲಾರದು. ಹಾಗಾಗಿ, ಆಧಾರ್‌ ಕಾರ್ಡ್‌ ಅನ್ನು ನಾವು ಜೋಪಾನವಾಗಿ ಇಟ್ಟಿಕೊಳ್ಳಬೇಕು.

ಇನ್ನು ಕೆಲವೊಮ್ಮೆ ಆಧಾರ್ ಕಾರ್ಡ್ ಅನ್ನು ನಾವು ಅಕಸ್ಮಾತ್ ಆಗಿ ಕಳೆದುಕೊಳ್ಳುತ್ತೇವೆ. ಮತ್ತೆ ವಾಪಸ್‌ ಪಡೆಯುವುದು ಹೇಗೆ? ಎಂಬ ಚಿಂತೆಯಲ್ಲಿ ಇರುತ್ತೇವೆ. ಅದಕ್ಕಾಗಿ ನಾವು ನಿಮಗೆ ಆಧಾರ್ ಕಾರ್ಡ್‌ ಕಳೆದು ಹೋದರೆ ಆನ್‌ಲೈನ್‌ನಲ್ಲಿ ಆಧಾರ್‌ ಕಾರ್ಡ್ ಮತ್ತೆ ಪಡೆಯುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಇದಕ್ಕಾಗಿ ನಿವು. ಆಧಾರ್ ಕಾರ್ಡ್ ಪಡೆದುಕೊಳ್ಳುವಾಗ ಪಡೆದಿರುವ ರಸೀತಿ ಸಂಖ್ಯೆ(ನೋಂದಣಿ ನಂತರ ಸಿಗುವ ಸಂಖ್ಯೆ) ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ಹೊಂದಿರಬೇಕು ಅಥವಾ ನೆನಪಿಟ್ಟುಕೊಂಡಿರಬೇಕು ಇವೆರಡು ಇದ್ದರೆ ಡೂಪ್ಲಿಕೇಟ್ ಆಧಾರ್ ಕಾರ್ಡ್ ಮರಳಿ ಪಡೆಯಲು ಸಹಾಯವಾಗುತ್ತದೆ.

How to find out where you can get your Aadhaar card done (KANNADA)
1.ಅಫಿಶಿಯಲ್ ವೆಬ್‌ಸೈಟ್‌ ತೆರೆಯಿರಿ

1.ಅಫಿಶಿಯಲ್ ವೆಬ್‌ಸೈಟ್‌ ತೆರೆಯಿರಿ

ಇ ಆಧಾರ್‌ಕಾರ್ಡ್ ಆನ್‌ಲೈನ್ ಅಫಿಶಿಯಲ್ ವೆಬ್‌ಸೈಟ್‌ ತೆರೆಯಿರಿ. ನಂತರ ಆಧಾರ್ ಎನ್‌ರೊಲ್‌ಮೆಂಟ್‌ನಲ್ಲಿ "get Aadhaar number on mobile"ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

ನೋಂದಣಿ ಸಂಖ್ಯೆ ವಿವರ ಸಲ್ಲಿಸಿ

ನೋಂದಣಿ ಸಂಖ್ಯೆ ವಿವರ ಸಲ್ಲಿಸಿ

"get Aadhaar number on mobile"ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಹೊಸದೊಂದು ವಿಂಡೊ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ನೋಂದಣಿ ಸಂಖ್ಯೆ ವಿವರ ಸಲ್ಲಿಸಿ(ನೋಂದಣಿ ಸಂಖ್ಯೆ, ದಿನಾಂಕ, ಸಮಯ, ನಿವಾಸ ಹೆಸರು ಹಾಗೂ ಪಿನ್ ಕೋಡ್) ಆಧಾರ್ ರಸೀತಿ ಸ್ಲಿಪ್ ನಲ್ಲಿರುವಂತೆ.

3.ಆಧಾರ್‌ಕಾರ್ಡ್ ಡೌನ್‌ಲೋಡ್ ಮಾಡಿ.

3.ಆಧಾರ್‌ಕಾರ್ಡ್ ಡೌನ್‌ಲೋಡ್ ಮಾಡಿ.

ನಿಮ್ಮ ನೋಂದಾಯಿತ ಮೊಬೈಲ್ ಫೋನಿಗೆ One Time Pin ಬರುತ್ತದೆ. OTP ನಮೂದಿಸಿ 7ನಕಲಿ ಆಧಾರ್‌ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆ ನಿಮ್ಮ ಮುಂದೆ ಬರಲಿದೆ. ನಂತರ ಪಾಸ್‌ವರ್ಡ್ ಕೇಳುತ್ತದೆ.

ಪಾಸ್‌ವರ್ಡ್ ನೀಡಿ ಆಧಾರ್ ಪಡೆಯಿರಿ

ಪಾಸ್‌ವರ್ಡ್ ನೀಡಿ ಆಧಾರ್ ಪಡೆಯಿರಿ

ಪಾಸ್‌ವರ್ಡ್ ಬಗ್ಗೆ ಇ-ಮೇಲ್ ಮತ್ತು ಎಸ್ಎಂಎಸ್ ಬರುತ್ತದೆ. ಪಾಸ್‌ವರ್ಡ್ ಹಾಕಿ ಆಧಾರ್‌ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಿ

Best Mobiles in India

Read more about:
English summary
The Unique Identification Authority of India (UIDAI) asserted that the Aadhaar letter, its cutaway portion, downloaded versions of Aadhaar on ordinary paper or mAadhaar are "perfectly valid". to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X