899 ರೂಪಾಯಿ ಕೊಡಿ,ಅನಿಯಮಿತವಾಗಿ ಮಾತಾಡಿ!
oi
-Varun
By Varun

ಭಾರತದಲ್ಲೇ ಮೊದಲ ಬಾರಿಗೆ ಪೋಸ್ಟ್ ಪೇಡ್ ಗ್ರಾಹಕರಿಗೆ ಹಬ್ಬದೂಟದ ಲೆಕ್ಕದಲ್ಲಿ 899 ರೂಪಾಯಿ ಕೊಟ್ಟರೆ ತಿಂಗಳು ಪೂರಾ ಎಷ್ಟು ಬೇಕಾದರೂ ಲೋಕಲ್ ಹಾಗು ನ್ಯಾಷನಲ್ ಕಾಲ್ ಮಾಡಿ ಮಾತಾಡಬಹುದಾದ ಅನಿಯಮಿತ ಪ್ಲಾನ್ ಒಂದನ್ನು ಟಾಟಾ ದೊಕೊಮೋ ಕಂಪನಿ ಹೊರತಂದಿದೆ.
ದೇಶದಲ್ಲೇ ಮೊದಲ ಬಾರಿಗೆ ಈ ರೀತಿಯ ಪ್ಲಾನ್ ಬಂದಿದ್ದು, ತಿಂಗಳ ಬಾಡಿಗೆಯಾದ 899 ರೂಪಾಯಿ ಕೊಟ್ಟರೆ ಸಾಕು, ನೀವು ಯಾವುದೇ ಲ್ಯಾಂಡ್ ಲೈನ್ ಹಾಗು ಮೊಬೈಲಿಗೆ ಲೋಕಲ್ ಹಾಗು ನ್ಯಾಷನಲ್ ಕರೆಗಳನ್ನು ಮಾಡಬಹುದಾಗಿದೆ.
ಈ ಪ್ಲಾನ್ ನ ವಿಶೇಷವೇನೆಂದರೆ ನೀವು ಯಾವುದೇ ನೆಟ್ವರ್ಕ್ ಇರುವ ಮೊಬೈಲಿಗೆ ಕರೆ ಮಾಡಬಹುದಾಗಿದೆ ಎಂದು ಟಾಟಾ ಡೋಕೊಮೋದ ಮಾರ್ಕೆಟಿಂಗ್ ಹೆಡ್ ಗುರಿಂದರ್ ಸಿಂಗ್ ತಿಳಿಸಿದ್ದಾರೆ.
ಈ ಆಫರ್ ಅನ್ನು ಪಡೆದುಕೊಳ್ಳಲು 899 ರೂಪಾಯಿ (ರಿಫಂಡ್ ಮಾಡಲಾಗುವ ) ಅಡ್ವಾನ್ಸ್ ಕೊಡಬೇಕಾಗಿದ್ದು, ISD ಕರೆ, VAS ಹಾಗು ಡೇಟಾ ಪ್ಲಾನ್ ಗಳಿಗೆ ಇದು ಅನ್ವಯವಾಗುವುದಿಲ್ಲ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications