2013 ರಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿರುವ ತಂತ್ರಜ್ಞಾನಗಳಿವು
oi
-Vijeth
By Vijeth Kumar Dn

ಕೈಡಿಲಾ ಸೂಪರ್ ಕ್ರೂಜ್ (Cadillac Super Cruise)
2013 ರಲ್ಲಿ ಮಾರುಕಟ್ಟೆಗೆ ಕಾಲಿರಸಲಿರುವ ಈ ಕೈಡಿಲಾ ಕ್ರೂಜ್ ಕಾರ್ ಅತ್ಯಂತ ಬುದ್ಧಿವಂತ ಕಾರ್ ಆಗಿದ್ದು ಈ ಕಾರ್‌ನಲ್ಲಿ ಸೆಮಿ ಆಟೋ ಇಂಟೆಲಿಜೆನ್ಸ್ ತಂತ್ರಜ್ಞಾನ ನೀಡಲಾಗಿದ್ದು ನೀವುರಸ್ಥೆಯಲ್ಲಿ ವಾಹನ ಚಲಾಯಿಸುತ್ತಿರುವಾಗ ಟ್ರಾಫಿಕ್‌ನಲ್ಲಿ ನಿಮ್ಮ ವಾಹನಕ್ಕೂ ಹಾಗೂ ಬೇರೇ ವಾಹನಗಳ ನಡುವೆ ತಂತಾನೆ ನಿಗಧಿತ ಅಂತರವನ್ನು ಕಾಯ್ದುಕೊಳ್ಳುತ್ತದೆ. ಅಂದರೆ ನೀವು ಟ್ರಾಫೀಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದಲಿ ನಿಂತು ನಿಂತು ವಾಹನ ಚಲಾಯಿಸ ಬೇಕಾಗಿದ್ದು ತಲೆ ನೋವಿನ ಕೆಲಸ ಎಂದೆನಿಸಿದಲ್ಲಿ ಆಟೋ ಡ್ರೈವ್ ಸ್ವಿಚ್ ಆನ್ ಮಾಡಿಬಿಡಿ ಕಾರ್ ತಂತಾನೆಯೇ ಟ್ರಾಫೀಕ್‌ನಲ್ಲಿ ಇತರೆ ವಾಹನಗಳೊಂದಿಗೆ ಅಂತರವನ್ನು ಕಾಯ್ದುಕೊಳ್ಳುತ್ತದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications