2013 ರಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿರುವ ತಂತ್ರಜ್ಞಾನಗಳಿವು

Posted By: Vijeth
<ul id="pagination-digg"><li class="next"><a href="/news/upcoming-tech-debuts-in-2013-have-a-look-2.html">Next »</a></li></ul>
2013 ರಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿರುವ ತಂತ್ರಜ್ಞಾನಗಳಿವು

2013 ರರ ಆಗಮನಕ್ಕಾಗಿ ಇನ್ನೇನು ಕೆಲವೇ ದಿನಗಳು ಮಾತ್ರವೆ ಉಳಿದಿದ್ದು ಹೊಸ ವರ್ಷದಲ್ಲಿ ಅದರಲ್ಲಿಯೂ ತಂತ್ರಜ್ಞಾನ ಕ್ಷೇತ್ರದಲ್ಲಂತೂ ಭಾರಿ ಬದಲಾವಣೆಯ ಅಲೆಯನ್ನು ಹೊತ್ತು ತರುವ ನಿರೀಕ್ಷೆ ಮೂಡಿಸಿದೆ. ಮುಂಬರುವ ಸಾಲಿನಲ್ಲಿ ಬರಲಿರುವ ಬಹನಿರೀಕ್ಷಿತ ತಂತ್ರಜ್ಞಾನವೆಂದರೆ ಇಂಟಲಿಜೆನ್ಸ್‌ ಮಾನಿಟರ್‌ ಈ ತಂತ್ರಜ್ಞಾನದ ವಿಶೇಷತೆ ಏನೆಂದರೆ ಚಾಲಕನ ನಿಯಂತ್ರಣ ಇಲ್ಲದೆಯೇ ಕಾರು ಸರಾಗವಾಗಿ ಟ್ರಾಫಿಕ್‌ನಲ್ಲಿ ಸರಾಗವಾಗಿ ಸಾಗಬಲ್ಲದ್ದಾಗಿದೆ ಅಲ್ಲದೆ ನಿಮ್ಮ ಪ್ರಯಾಣವನ್ನೂ ಕೂಡಾ ಸಾಕಷ್ಟು ಸುಖಕರವಾಗಿರುವಂತೆ ಕಾಯ್ದುಕೊಳ್ಳುತ್ತದೆ.

ಇದಲ್ಲದೆ ಮೋಶನ್‌ ಸೆನ್ಸಾರ್‌ ತಂತ್ರಜ್ಞಾನದ ಮೂಲಕ ನಿಮ್ಮ ಈಗಿನ ಕಂಪ್ಯೂಟರ್‌ಗಳಿಗೂ ಹಾಗೂ ಮುಂಬರುವ ಕಂಪ್ಯೂಟರ್‌ಗಳಿಗೂ ಶೇ.100 ರಷ್ಟು ಬದಲಾವಣೆಗಳನ್ನು ಕಾಣ ಬಹುದಾಗಿದೆ. ಹಾಗೂ ಫೈಯರ್‌ಫಾಕ್ಸ ಹಾಗೂ ಅಮೇಜಾನ್‌ ಕಿಂಡಲ್‌ ಫೈರ್‌ ಸ್ಮಾರ್ಟ್‌ಫೋನ್‌ಗಳು ಕೂಡಾ 2013 ರಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

<ul id="pagination-digg"><li class="next"><a href="/news/upcoming-tech-debuts-in-2013-have-a-look-2.html">Next »</a></li></ul>
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot