Home
ಸುದ್ದಿಜಾಲ

ಬ್ಲಾಕ್ ಫ್ರೈಡೇ ಡೀಲ್‌ನಲ್ಲಿ ಕಡಿಮೆ ಬೆಲೆಗೆ ಅಮೆರಿಕಾದ ಶಾಪಿಂಗ್ ತಾಣದಲ್ಲಿ ಖರೀದಿಸಿ ತರಿಸಿಕೊಳ್ಳುವುದು ಹೇಗೆ?

By Srinidhi

ಆನ್‌ಲೈನ್ ಶಾಪಿಂಗ್ ಲೋಕ ದೇಶದ ಎಲ್ಲೆಯನ್ನು ಮೀರಿ ಬೆಳೆಯುತ್ತಿದೆ ಎಂಬುದಕ್ಕೆ ಇಂದಿನ ಸ್ಟೋರಿ ಸಾಕ್ಷಿಯಾಗಲಿದೆ. ಇಷ್ಟು ದಿನ ದೇಶಿಯವಾಗಿ ಕಾರ್ಯನಿರ್ವಹಿಸುತ್ತಿದ್ದ ಆನ್‌ಲೈನ್‌ ಶಾಪಿಂಗ್‌ ತಾಣಗಳು ನಡೆಸುವ ಸೇಲ್‌ಗಳಲ್ಲಿ ಮಾತ್ರವೇ ಉತ್ತಮ ಡೀಲ್ ಪಡೆಯುತ್ತಿದ್ದ ಭಾರತೀಯರು ವಿಶ್ವ ಆನ್‌ಲೈನ್‌ ಮಾರುಕಟ್ಟೆಯಲ್ಲಿ ನಡೆಯುವ ಸೇಲ್‌ಗಳಲ್ಲೂ ತಮ್ಮ ಇಷ್ಟವಾದ ವಸ್ತುಗಳನ್ನು ಖರೀದಿಸಬಹುದಾಗಿದೆ.

ಅಮೆರಿಕಾದ ಶಾಪಿಂಗ್ ತಾಣದಲ್ಲಿ ಖರೀದಿಸಿ ತರಿಸಿಕೊಳ್ಳುವುದು ಹೇಗೆ?

ಓದಿರಿ: ಆಪಲ್ ಐಫೋನ್ Xಗೆ ಸೆಡ್ಡು, ಮಡಚುವ ಸ್ಕ್ರಿನ್ ನೊಂದಿಗೆ ಸ್ಯಾಮ್‌ಸಂಗ್ ಗ್ಯಾಲೆಕ್ಸಿ X ಸ್ಮಾರ್ಟ್‌ಪೋನ್..!

ಅಲ್ಲದೇ ಅದನ್ನು ಮನೆಯ ಬಾಗಿಲಿಗೆ ತರಿಸಿಕೊಳ್ಳುವ ಅವಕಾಶವು ಸಹ ಇಂದು ಲಭ್ಯವಿದೆ. ಹೌದು! ಅಮೆರಿಕಾ ಮೂಲಕ ಸಾಕಷ್ಟು ಆನ್‌ಲೈನ್‌ ಶಾಪಿಂಗ್ ತಾಣಗಳು ಭಾರತದಲ್ಲಿಯೂ ಕಾರ್ಯನಿರ್ವಹಿಸುತ್ತಿವೆ. ಈ ತಾಣಗಳು ಅಮೆರಿಕಾದಲ್ಲಿ ಕೇಲವು ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತವೆ. ಇದೇ ಮಾದರಿಯಲ್ಲಿ ಇದೇ ಶುಕ್ರವಾರ ಬ್ಲಾಕ್ ಫ್ರೈಡೆ ಸೇಲ್ ನಡೆಯುತ್ತಿದ್ದು, ಇದು ಅಮೆರಿಕಾದಲ್ಲಿ ನಡೆಯುವ ಅತೀ ದೊಡ್ಡ ಸೇಲ್ ಎನ್ನಲಾಗಿದೆ.

ಭಾರತದಲ್ಲೇ ಕುಳಿತು ಖರೀದಿಸಿ:

ಭಾರತದಲ್ಲೇ ಕುಳಿತು ಖರೀದಿಸಿ:

ಭಾರತೀಯ ಗ್ರಾಹಕರು ಆನ್‌ಲೈನಿನ ಮೂಲಕ ಅಮೆರಿಕಾದ ಸೇಲ್‌ಗಳಲ್ಲಿ ಉತ್ತಮ ಡೀಲ್‌ಗೆ ವಸ್ತುಗಳನ್ನು ಖರೀದಿಸಬಹುದಾಗಿದ್ದು, ಅಲ್ಲದೇ ಅವುಗಳನ್ನು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದೇ ಕಂಪನಿಯ ತಾಣಗಳಿಂದ ತಮ್ಮ ಮನೆಯ ಬಾಗಿಲಿಗೆ ತರಿಸಿಕೊಳ್ಳಬಹುದಾಗಿದೆ.

ಬೆಲೆಯಲ್ಲಿ ಕೊಂಚ ಏರಿಕೆಯಾಗಬಹುದು:

ಬೆಲೆಯಲ್ಲಿ ಕೊಂಚ ಏರಿಕೆಯಾಗಬಹುದು:

ಆ ವಸ್ತುಗಳು ಅಲ್ಲಿಂದ ಇಲ್ಲಿಗೆ ಬರುವ ಸಂದರ್ಭದಲ್ಲಿ ಕಸ್ಟಮ್ ಡ್ಯುಟಿ ಪಾವತಿಸ ಬೇಕಾಗುತ್ತಿದೆ. ಈ ಹಿನ್ನಲೆಯಲ್ಲಿ ಬೆಲೆಗಳಲ್ಲಿ ಕೊಂಚ ವ್ಯತ್ಯಾಸವನ್ನು ಕಾಣಬಹುಹುದು ಎನ್ನಲಾಗಿದೆ. ಇಲ್ಲಿ ದೊರೆಯದ ವಸ್ತುಗಳನ್ನು ಅಲ್ಲಿಂದ ತರಿಸಿಕೊಳ್ಳಲು ಉತ್ತಮ ವಿಧಾನ ಇದಾಗಿದೆ.

ಭಾರೀ ಡೀಲ್‌ಗಳು:

ಭಾರೀ ಡೀಲ್‌ಗಳು:

ಈಗಾಗಲೇ ಅಮೆರಿಕಾದ ಶಾಪಿಂಗ್ ತಾಣಗಳಲ್ಲಿ ಬ್ಲಾಕ್ ಫ್ರೈಡೆ ಡೀಲ್‌ಗಳು ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಕೆಲವು ವಸ್ತು ಗಳು ಅಮೆರಿಕಾದಿಂದಲೂ ಖರೀದಿ ಮಾಡಬಹುದಾಗಿದೆ. ಬೆಲೆ ಭಾರತಕ್ಕಿಂತಲೂ ಕಡಿಮೆ ಇರಲಿದೆ ಎನ್ನಲಾಗಿದೆ.

ಯಾವ ಯಾವ ತಾಣಗಳಲ್ಲಿ ಲಭ್ಯ:

ಯಾವ ಯಾವ ತಾಣಗಳಲ್ಲಿ ಲಭ್ಯ:

ಭಾರತ ಹಾಗೂ ಅಮೆರಿಕಾದಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಣಗಳಲ್ಲಿ ಅಮೆಜಾನ್.ಕಾಮ್. ನ್ಯೂಎಗ್, ಈಬೇ ಸೇರಿದಂತೆ ಸಾಕಷ್ಟು ತಾಣಗಳು ಭಾರತಕ್ಕೂ ತಮ್ಮ ವಸ್ತುಗಳು ತಲುಪಿಸಲಿದೆ.

Best Mobiles in India

English summary
US-Based Websites That Ship to India. to now more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+