ಗೂಗಲ್ ಗಿಂತಲೂ ಸೇಫ್ ಮತ್ತು ಫಾಸ್ಟ್ ಸರ್ಚ್ ಇಂಜಿನ್ ಗಳು ಲಭ್ಯ, ಅವು ಯಾವುವು ಗೊತ್ತಾ?

Written By: Lekhaka

ಇಂದಿನ ದಿನದಲ್ಲಿ ಗೂಗಲ್ ಒಂದೇ ಸರ್ಚ್ ಇಂಜಿನ್ ಎನ್ನುವ ಭಾವನೆಯು ಜನರಲ್ಲಿ ಬೆಳೆದು ನಿಂತಿದೆ. ಅದನ್ನು ಬಿಟ್ಟರು ಸಹ ಮಾರುಕಟ್ಟೆಯಲ್ಲಿ ಸಾಕಷ್ಟು ಸರ್ಚ್ ಇಂಜಿನ್ ಗಳನ್ನು ನಾವು ಕಾಣಬಹುದಾಗಿದೆ.ಇವುಗಳು ಗೂಗಲ್ ಗಿಂತಲೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎನ್ನಲಾಗಿದೆ. ಇಂದಿನ ಲೇಖನದಲ್ಲಿ ಗೂಗಲ್ ಬಿಟ್ಟರು ಇರುವ ಸರ್ಚ್ ಇಂಜಿನ್ ಗಳ ಬಗ್ಗೆ ತಿಳಿದುಕೊಳ್ಳುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
DuckDuckGo:

DuckDuckGo:

ಈ ಸರ್ಚ್ ಇಂಜಿನ್ ಯುಸರ್ ಡೇಟಾವನ್ನು ಟ್ರಾಕ್ ಮಾಡುವುದಿಲ್ಲ ಎನ್ನಲಾಗಿದೆ. ಗೂಗಲ್ ನೀವು ಹುಡುಕುವುದನ್ನೆಲ್ಲ ಸಂಗ್ರಹಿಸುತ್ತದೆ, ಆದರೆ ಈ ಸರ್ಚ್ ಇಂಜಿನ್ ಪ್ರೈವೆಟ್ ಬ್ರೌಸಿಂಗ್ ಮಾಡಲು ಉತ್ತಮವಾಗಿದೆ.

Bing:

Bing:

ಮೈಕ್ರೋಸಾಫ್ಟ್ ಒಡೆತನಕ್ಕೆ ಸೇರಿರುವ ಬಿನ್ಗ್ ಸಹ ಉತ್ತಮ ಸರ್ಚ್ ಇಂಜಿನ್ ಎನ್ನಲಾಗಿದೆ. ಇದು ಮಾರಕಟ್ಟೆಯಲ್ಲಿ ಗೂಗಲ್ ನಂತರದ ಸ್ಥಾನವನ್ನು ಪಡೆದುಕೊಂಡಿದೆ. ವಿಡಿಯೋ ಸರ್ಚ್ ಗಾಗಿಹೆಚ್ಚು ಬಳಕೆಯಾಗುತ್ತಿದೆ.

Dogpile:

Dogpile:

ಡಾಗ್ ಪ್ಲಿ ಸಗ ಹಳೇಯ ವೆಬ್ ಸರ್ಚ್ ಗಳಲ್ಲಿ ಒಂದು ಎನ್ನಲಾಗಿದೆ. ಇದು ಹೆಚ್ಚಿನ ಮಾಹಿತಿಯನ್ನು ನೀಡುವ ಸಲುವಾಗಿ ಬೇರೆ ಸರ್ಚ್ ಇಂಜಿನಿಗಳ ಸಹಾಯವನ್ನು ಸಹ ಪಡೆದುಕೊಳ್ಳಲಿದೆ.

Yandex:

Yandex:

ಯಾನ್ ಡೆಕ್ಸ್ ಸಹ ಗೂಗಲ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ರಷ್ಯಾದಲ್ಲಿ ಇದರ ಬಳಕೆ ಹೆಚ್ಚಾಗಿದೆ ಎನ್ನಬಹುದಾಗಿದೆ. 1997ನಲ್ಲಿ ಈ ಸರ್ಚ್ ಇಂಜಿನ್ ಕಾರ್ಯಚರಣೆಯನ್ನು ಆರಂಭಿಸಿತ್ತು. ಇದು ಸಹ ವಿಡಿಯೋ, ಇಮೇಜ್, ಮ್ಯಾಪ್ ಸೇವೆಯನ್ನು ನೀಡುತ್ತಿದೆ.

ಹೇಗಿದೆ ಐಫೋನ್ 8..? ಇಲ್ಲಿದೆ ಸಂಪೂರ್ಣ ಮಾಹಿತಿ..!

Ask.com:

Ask.com:

ಇದು ಸರ್ಚ್ ಇಂಜಿನ್ ಜೊತೆಯಲ್ಲಿ ಪ್ರಶ್ನೆಗಳಿಗೆ ಉತ್ತರ ದೊರೆಯುವ ಫ್ಲಾಟ್ ಫಾರ್ಮ್ ಎನ್ನಲಾಗಿದೆ. ಇದು ಜಿಯೋಗ್ರಫಿ, ಕಲೆ ಮುಂತಾದ ಎಲ್ಲಾ ವಿಷಯಗಳಿಗೂ ಇಲ್ಲಿ ಉತ್ತರ ಲಭ್ಯವಿರಲಿದೆ.

 Gibiru:

Gibiru:

ಗೂಗಲ್ ನಿಂದ ಕಂಟೆಂಟ್ ಗಳನ್ನು ಪಡೆದುಕೊಳ್ಳುವ ಗಿಬಿರು ಸಹ ಪ್ರಾಕ್ಸಿ ಸರ್ಚ್ ಇಂಜಿನ್ ಆಗಿ ಬಳಕೆಗೆ ಬರುತ್ತದೆ. ಇದು ಅನ್ ಸೆಸ್ಸಾರ್ ಕಂಟೆಟ್ ಗಳನ್ನು ತೋರಿಸಲಿದೆ. ಹೆಚ್ಚಿನ ಮಾಹಿತಿಯು ಇಲ್ಲಿ ದೊರೆಯಲಿದೆ.

Wolfram Alpha”

Wolfram Alpha”

ಇದು ಕಂಪ್ಯೂಟರ್ ಡೇಟಾ ಮತ್ತು ಮಾಹಿತಿಗಳನ್ನು ಪಡೆಯುವ ಸಲುವಾಗಿ ಹೆಚ್ಚು ಬಳಕೆಯಲ್ಲಿದೆ ಎನ್ನಲಾಗಿದೆ. ಇದು ಕ್ಯಾಲೇಜು ವಿದ್ಯಾರ್ಥಿಗಳಿಗೆ ಸಹಾಯಕವಾಗಿದೆ.

 BoardReader:

BoardReader:

ಬೋರ್ಡ್ ರೀಡರ್ ಉತ್ತಮವಾಗಿ ಸರ್ಚ್ ಇಂಜಿನ್ ಗಳಲ್ಲಿ ಒಂದು ಎನ್ನಲಾಗಿದ್ದು, ಇದು ಇಮೇಜ್, ಮೇಸೆಜ್, ಸೇರಿದಂತೆ ಎಲ್ಲಾ ಮಾದರಿಯ ಮಾಹಿತಿಗಳನ್ನು ಒದಗಿಸಲಿದೆ.

IxQuick:

IxQuick:

ಈ ಸರ್ಚ್ ಇಂಜಿನ್ ನಲ್ಲೂ ನಿಮ್ಮ ಯಾವುದೇ ಡೇಟಾ ಸ್ಟೋರ್ ಆಗುವುದಿಲ್ಲ ಕುಕ್ಕಿಸ್ ಇದರಲ್ಲಿ ಹೆಚ್ಚು ಬಳಕೆಯಾಗುವುದಿಲ್ಲ. ಅಲ್ಲದೇ ಸೇಚ್ ಮಾಡಿದರು ಸಹ ಬೇಗನೆ ಡಿಲೀಟ್ ಆಗುತ್ತದೆ.

Creative Commons Search:

Creative Commons Search:

ಇದರಲ್ಲಿ ಕಾಪಿಲೈಟ್ ಇಲ್ಲದ ಇಮೇಜ್ ಗಳನ್ನು ಸರ್ಚ್ ಮಾಡಲು ಈ ವೆಬ್ ಬಳಕೆಯಾಗುತ್ತದೆ. ಇದರಲ್ಲಿ ಎಲ್ಲಾ ಮಾದರಿಯ ಇಮೇಜ್ ಗಳು ದೊರೆಯಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
When it comes to searching information, we are automatically programmed to go to Google. However, there are other search engines worth checking out as well. Below is the list of Search engines, we have listed out that you should try if you are bored with Google.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot