Home
ಸುದ್ದಿಜಾಲ

ಆಂಡ್ರಾಯ್ಡ್ ಫೋನ್ ಇದ್ದರೆ ಜ್ಯಾಕ್ ಪಾಟ್ ಹೊಡೆದಂತೆ

By Shwetha

ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ಡಿವೈಸ್ ಸಾಕಷ್ಟು ಕೆಲಸಗಳನ್ನು ಮಾಡುತ್ತದೆ. ಆಟಗಳನ್ನು ಆಡುವುದರಿಂದ ಹಿಡಿದು, ಹಾಡು ಕೇಳುವುದು, ಇಮೇಲ್ ಚಾಟಿಂಗ್ ಮಾಡುವುದು ಮತ್ತು ವೆಬ್ ಬ್ರೌಸಿಂಗ್ ಹೀಗೆ ಸಾಕಷ್ಟು ಕೆಲಸಗಳನ್ನು ಮಾಡುತ್ತದೆ.

ಓದಿರಿ: ನೀವು ಇರುವಲ್ಲೇ ಉಚಿತ ವೈ-ಫೈ ಸಂಪರ್ಕ ಹೇಗೆ

ಆಂಡ್ರಾಯ್ಡ್ ಬಳಕೆದಾರರ ಅನುಕೂಲಕ್ಕೆಂದೇ ಇಂದಿನ ಲೇಖನದಲ್ಲಿ 10 ಟಿಪ್ಸ್ ಮತ್ತು ಸಲಹೆಗಳೊಂದಿಗೆ ನಾವು ಬಂದಿದ್ದು ನಿಮ್ಮ ಆಂಡ್ರಾಯ್ಡ್ ಡಿವೈಸ್‌ ಬಳಕೆಯ ಉತ್ತಮತೆಯನ್ನು ಇದು ಅಭಿವೃದ್ಧಿಗೊಳಿಸಲಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಆ ಸಲಹೆಗಳನ್ನು ಪಡೆದುಕೊಳ್ಳಿ.

ಸ್ಮಾರ್ಟ್‌ಫೋನ್ ಅನ್ನು ರಿಮೋಟ್ ಕಂಟ್ರೋಲ್‌ನಂತೆ ಬಳಸುವುದು

ಸ್ಮಾರ್ಟ್‌ಫೋನ್ ಅನ್ನು ರಿಮೋಟ್ ಕಂಟ್ರೋಲ್‌ನಂತೆ ಬಳಸುವುದು

ನಿಮ್ಮ ಪಿಸಿ ಅಥವಾ ಲ್ಯಾಪ್‌ಟಾಪ್ ಅನ್ನು ಟೀಮ್ ವ್ಯೂವರ್ ಮತ್ತು ಇತರ ಅಪ್ಲಿಕೇಶನ್ ಬಳಸಿ ರಿಮೋಟ್ ಕಂಟ್ರೋಲ್‌ನಂತೆ ಸ್ಮಾರ್ಟ್‌ಫೋನ್ ಅನ್ನು ಬಳಸಬಹುದು.

ವೈರ್‌ಲೆಸ್ ಬಳಕೆ

ವೈರ್‌ಲೆಸ್ ಬಳಕೆ

ವೈರ್‌ಲೆಸ್ ಸಂಪರ್ಕದ ಯುಗದಲ್ಲಿ, ಫೈಲ್‌ಗಳನ್ನು ವರ್ಗಾಯಿಸಲು ವಯರ್‌ಗಳ ಬಳಕೆಯನ್ನು ಏಕೆ ಮಾಡಿಕೊಳ್ಳುತ್ತಿದ್ದೀರಿ? ಏರ್‌ಡ್ರಾಯ್ಡ್ 3 ನಂತಹ ಅಪ್ಲಿಕೇಶನ್‌ಗಳ ಬಳಕೆಯನ್ನು ಮಾಡಿ ಮತ್ತು ತೊಂದರೆಯಿಲ್ಲದೆ ವೈರ್‌ಲೆಸ್ ಟ್ರಾನ್ಸ್‌ಫರ್ ಅನ್ನು ಮಾಡಿಕೊಳ್ಳಿ.

ಡಿವೈಸ್ ಟ್ರ್ಯಾಕ್ ಮಾಡುವುದು

ಡಿವೈಸ್ ಟ್ರ್ಯಾಕ್ ಮಾಡುವುದು

ಫೋನ್ ಅನ್ನು ಎಲ್ಲಿಯಾದರೂ ಇಟ್ಟಿದ್ದೀರಾ? ಮೊಬೈಲ್ ಕಳೆದುಕೊಂಡಿದ್ದೀರಾ? ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಮತ್ತು ಇತರ ಅಪ್ಲಿಕೇಶನ್‌ಗಳನ್ನು ಬಳಸಿ ನಿಮ್ಮ ಫೋನ್ ಅನ್ನು ಟ್ರ್ಯಾಕ್ ಮಾಡಬಹುದು.

ಕಣ್ಗಾವಲು ಕ್ಯಾಮೆರಾ

ಕಣ್ಗಾವಲು ಕ್ಯಾಮೆರಾ

ಐಪಿ ವೆಬ್‌ಕ್ಯಾಮ್ ಅಪ್ಲಿಕೇಶನ್‌ನೊಂದೊಗೆ, ನಿಮ್ಮ ಫೋನ್ ಕ್ಯಾಮೆರಾವನ್ನು ಕಣ್ಗಾವಲು ಕ್ಯಾಮೆರಾವನ್ನಾಗಿ ಮಾರ್ಪಡಿಸಬಹುದು.

ಮಲ್ಟಿ ಪ್ಲೇಯರ್ ಗೇಮ್ಸ್ ಆನಂದಿಸಿ

ಮಲ್ಟಿ ಪ್ಲೇಯರ್ ಗೇಮ್ಸ್ ಆನಂದಿಸಿ

ಆಸ್ಫಾಲ್ಟ್ 8, ಬ್ರದರ್ಸ್ ಇನ್ ಆರ್ಮ್ಸ್ ಸೇರಿದಂತೆ ಮಲ್ಟಿ ಪ್ಲೇಯರ್ ಗೇಮ್ಸ್‌ಗಳನ್ನು ನಿಮ್ಮ ಫೋನ್‌ನಲ್ಲಿ ಆಡಬಹುದಾಗಿದೆ.

ಗೇಮಿಂಗ್ ಡಿವೈಸ್

ಗೇಮಿಂಗ್ ಡಿವೈಸ್

ಎಮ್‌ಎಚ್‌ಎಲ್ ಕೇಬಲ್‌ನೊಂದಿಗೆ ಆಂಡ್ರಾಯ್ಡ್ ಅನ್ನು ಪೇರ್ ಮಾಡಿ ಟಿವಿಯಲ್ಲಿ ಗೇಮ್ಸ್ ಆಡಬಹುದು.

ನಿಮ್ಮ ಸ್ಕ್ರೀನ್ ರೆಕಾರ್ಡ್ ಮಾಡಿ

ನಿಮ್ಮ ಸ್ಕ್ರೀನ್ ರೆಕಾರ್ಡ್ ಮಾಡಿ

ನಿಮ್ಮ ಫೋನ್‌ನಲ್ಲಿ ನೀವಾಡುವ ಯಾವುದೇ ಗೇಮ್ಸ್ ಅನ್ನು ಟಿವಿ ಪರದೆಯಲ್ಲಿ ಕೂಡ ಆಡಬಹುದಾಗಿದೆ.

ಹಾರ್ಟ್ ರೇಟ್ ಮಾನಿಟರ್

ಹಾರ್ಟ್ ರೇಟ್ ಮಾನಿಟರ್

ಇನ್‌ಸ್ಟಂಟ್ ಹಾರ್ಟ್ ರೇಟ್ ಅಪ್ಲಿಕೇಶನ್ ಹೆಚ್ಚು ಉಪಯೋಗಕಾರಿ ಎಂದೆನಿಸಿದ್ದು ಬಳಕೆದಾರರ ಹಾರ್ಟ್ ರೇಟ್ ಅನ್ನು ತಿಳಿಸುತ್ತದೆ.

Best Mobiles in India

English summary
Today we have collected 10 useful Android tips and tricks that may improve your experience while using your Android device.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+