Subscribe to Gizbot

ನಿಮ್ಮಲ್ಲಿರಲೇಬೇಕಾದ ಆಫೀಸ್‌ ಗ್ಯಾಡ್ಜೆಟ್‌ ಇಲ್ಲಿವೆ ನೋಡಿ

Posted By:

ಗಿಜ್ಬಾಟ್‌ ಈವರೆಗೆ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗಳ ಮಾಹಿತಿಯನ್ನು ತರುತಿತ್ತು. ಆದರೆ ಈ ಭಾರಿ ನಮ್ಮೆಲ್ಲರಿಗೆ ಬೇಕಾದ ಅವಶ್ಯಕ ಮಾಹಿತಿಯನ್ನು ತಂದಿದೆ. ಆಫೀಸ್‌ ಮತ್ತು ಮನೆಗಳಲ್ಲಿ ನಮಗೆ ಕೆಲ ಗ್ಯಾಡ್ಜೆಟ್‌ಗಳು ಇರಲೇಬೇಕು. ಉದಾಹರಣೆಗೆ ಪೆನ್‌ ಇಡಲು ಪೆನ್‌ ಸ್ಟ್ಯಾಂಡ್‌ ಬೇಕು. ಹಾಗೇಯೆ ಬರೆಯಲು ಒಂದು ಬಿಳಿ ಹಾಳೆಗಳು ಬೇಕು.ಜೊತೆಗೆ ಪೇಪರ್‌ ಪಿನ್‌ ಮಾಡಲು ಸ್ಟೆಪ್ಲರ್‌ ಪಿನ್‌ ಅಗತ್ಯ..ಹೀಗೆ ಕೆಲ ಅವಶ್ಯಕವಾದ ಸಾಮಾಗ್ರಿಗಳು ನಮ್ಮಲ್ಲಿರಬೇಕು. ಈ ಗ್ಯಾಡ್ಜೆಟ್‌ಗಳನ್ನು ನಾವು ಪ್ರತಿದಿನ ಬಳಸಿದ್ದರೂ, ಇದರ ಅಗತ್ಯ ಯಾವಾಗ ಬೇಕು ಎಂದು ಹೇಳಲಿಕ್ಕಾಗುವುದಿಲ್ಲ. ಕೆಲವೊಮ್ಮೆ ಗೆರೆ ಏಳೆಯಲು ಸ್ಕೇಲ್‌ ಬೇಕಾಗುತ್ತದೆ. ಈ ಸಂದರ್ಭದಲ್ಲಿ ನಿಮ್ಮಲ್ಲಿ ಸ್ಕೇಲ್‌ ಇಲ್ಲದಿದ್ದರೆ, ನೀವು ಏನು ಮಾಡ್ತೀರಿ ? ಬೇರೆಯವರ ಜೊತೆ ಸ್ಕೇಲ್‌ ಇದೆಯಾ ಎಂದು ವಿಚಾರಿಸುತ್ತೀರಿ. ಅವರಲ್ಲಿ ಇಲ್ಲದಿದ್ದರೆ ಮತ್ತೆ ಬೇರೆಯವರ ವಿಚಾರಿಸಿ ಸ್ಕೇಲ್‌ ತೆಗೆದುಕೊಳ್ಳುತ್ತೀರಿ. ಸಣ್ಣ ಒಂದು ಸ್ಕೇಲ್‌ಗಾಗಿ ನಿಮ್ಮ ಅಮೂಲ್ಯ ಸಮಯ ಕಳೆದು ಹೋಗಿರುತ್ತದೆ. ವಸ್ತು ಸಣ್ಣದಾದ್ರೂ ಇದರ ಬೆಲೆ ಮಾತ್ರ ದೊಡ್ಡದು. ಹಾಗಾಗಿ ಗಿಜ್ಬಾಟ್‌ ಇಲ್ಲಿ ನಮ್ಮಲ್ಲಿ ಇರಲೇಬೇಕಾದ ಕೆಲ ಆಫೀಸ್‌ ಗ್ಯಾಡ್ಜೆಟ್‌ಗಳನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಿಮ್ಮಲ್ಲಿ ಈ ಗ್ಯಾಡ್ಜೆಟ್‌ಗಳು ಇಲ್ಲದಿದ್ದರೆ ಖರೀದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Desk Dumper

Desk Dumper

Tape Dispenser

Tape Dispenser

 Music Branch Headphone Splitter

Music Branch Headphone Splitter

Wall Clock

Wall Clock

MUG

MUG

Cable Fondler

Cable Fondler

 PlugBug

PlugBug

Removable Chalkboard

Removable Chalkboard

 Garden Desk Organizer

Garden Desk Organizer

Whiteboard

Whiteboard

Hole Measuring Tape

Hole Measuring Tape

Office Bowling Set

Office Bowling Set

Desk Supply Set

Desk Supply Set

Calendar Stamp

Calendar Stamp

Like Clips

Like Clips

pen pencil stand

pen pencil stand

Letter Pad

Letter Pad

Paper Table

Paper Table

ID Guard Stamp

ID Guard Stamp

Sticky App Notes

Sticky App Notes

Letter Opener

Letter Opener

Return Address

Return Address

Rainbow Pencil

Rainbow Pencil

iStick Multifunction Desktop Organizer

iStick Multifunction Desktop Organizer

USB Construction Site

USB Construction Site

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot