ಆಂಡ್ರಾಯ್ಡ್ ಬಳಕೆದಾರರಿಗಾಗಿ ಈ ಅತ್ಯುಪಯುಕ್ತ USSD ಕೋಡ್‌ಗಳು

Written By:

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಳಕೆದಾರರು ಡಿವೈಸ್'ನ ಯಾವುದೇ ಆಂತರಿಕ ಸಮಸ್ಯೆ , ನೆಟ್‌ವರ್ಕ್‌ ಸಿಗ್ನಲ್‌ ಪರೀಕ್ಷೆ, ವೈಫೈ ಮ್ಯಾಕ್ ವಿಳಾಸ, ಇನ್ನೂ ಹಲವು ರೀತಿಯ ಮಾಹಿತಿಗಳಿಗಾಗಿ ಸೆಟ್ಟಿಂಗ್‌ಗೆ ಹೋಗಿ ಸರ್ಚ್‌ ಮಾಡುವ ಅಗತ್ಯವಿಲ್ಲ. ಯಾಕಂದ್ರೆ ಆಂಡ್ರಾಯ್ಡ್ ಬಳಕೆದಾರರಿಗಾಗಿಯೇ ಇಂತಹ ಹಲವು ಮಾಹಿತಿಗಳನ್ನು ತಿಳಿಯಲು ಕಂಪನಿ USSD ಕೋಡ್‌ಗಳನ್ನು ಅಭಿವೃದ್ದಿಪಡಿಸಿದೆ.

ಈ ಕೆಳಗಿನ ಹಲವು ರೀತಿಯ ಆಂಡ್ರಾಯ್ಡ್ USSD ಕೋಡ್‌ಗಳು ನಿಮ್ಮ ಡಿವೈಸ್‌ನ ಯಾವುದೇ ಮಾಹಿತಿಗೆ ಶೀಘ್ರವಾಗಿ ಪ್ರತಿಕ್ರಿಯೆ ನೀಡುತ್ತವೆ. ಅವುಗಳು ಯಾವುವು ಎಂದು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಅತಿ ಉಪಯೋಗದ USSD ಕೋಡ್‌ಗಳು

ಅತಿ ಉಪಯೋಗದ USSD ಕೋಡ್‌ಗಳು

ಆಂಡ್ರಾಯ್ಡ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಂತರಿಕ ಸೇವೆಗಳನ್ನು ಪಡೆಯಲು ಈ USSD ಕೋಡ್‌ಗಳನ್ನು ಬಳಸಬಹುದು.

 USSD ಕೋಡ್‌ಗಳು

USSD ಕೋಡ್‌ಗಳು

ಪವರ್ ಬಟನ್‌ ಬದಲಾವಣೆ, ಟೆಸ್ಟಿಂಗ್ ಮೋಡ್, ನೆಟ್‌ವರ್ಕ್‌ ಸ್ಟೇಟಸ್‌ ಸಂಬಂಧಿತ USSD ಕೋಡ್‌ಗಳು ಇವುಗಳು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಸ್ಟಮ್‌ ಸಂಬಂಧಿತ USSD ಕೋಡ್‌ಗಳು

ಸಿಸ್ಟಮ್‌ ಸಂಬಂಧಿತ USSD ಕೋಡ್‌ಗಳು

ಡಿವೈಸ್‌ನಲ್ಲಿ ಫ್ಯಾಕ್ಟರ್ ರೀಸೆಟ್, ಪೂರ್ಣ ಫ್ಯಾಕ್ಟರಿ ರೀಸೆಟ್, ಡೇಟಾ ರೀಸೆಟ್'ಗಳಿಗೆ ಸಂಬಂಧಿಸಿದ USSD ಕೋಡ್‌ಗಳು

USSD ಕೋಡ್‌ಗಳು

USSD ಕೋಡ್‌ಗಳು

ಓಟಿಎ ಅಪ್‌ಡೇಟ್ ಮೆನು, ಎನ್‌ಎಎನ್‌ಡಿ ಫ್ಲ್ಯಾಶ್ ಎಸ್/ಎನ್, ಟಿಎಸ್‌ಪಿ/ಟಿಎಸ್‌ಕೆ ಫರ್ಮ್‌ವೇರ್‌ ಅಪ್‌ಡೇಟ್ ಸಂಬಂಧಿಸಿದ USSD ಕೋಡ್‌ಗಳು

ಟೂಲ್ಸ್ ಸಂಬಂಧಿತ ಆಂಡ್ರಾಯ್ಡ್ USSD ಕೋಡ್‌ಗಳು

ಟೂಲ್ಸ್ ಸಂಬಂಧಿತ ಆಂಡ್ರಾಯ್ಡ್ USSD ಕೋಡ್‌ಗಳು

ಸರ್ವೀಸ್ ಮೋಡ್, ಡೇಟಾ ಕ್ರಿಯೇಟ್ ಎಸ್‌ಡಿ ಕಾರ್ಡ್, ಜಿಪಿಆರ್‌ಎಸ್, ಜಿಪಿಎಫ್ ಕಾನ್ಫಿಗರೇಷನ್ ಟೂಲ್ಸ್ ಸಂಬಂಧಿತ ಆಂಡ್ರಾಯ್ಡ್ USSD ಕೋಡ್‌ಗಳು.

USSD ಕೋಡ್‌ಗಳು

USSD ಕೋಡ್‌ಗಳು

ಡಯಾಗ್ನೋಸ್ಟಿಕ್ ಕಾನ್ಫಿಗರೇಷನ್, ಯುಎಸ್‌ಬಿ ಲಾಗಿಂಗ್ ನಿಯಂತ್ರಣ, ಸಿಸ್ಟಮ್ ಡಂಪ್ ಮೋಡ್, ಕ್ಯಾಮೆರಾ ಫರ್ಮ್‌ವೇರ್ ಸಬಂಧಿತ USSD ಕೋಡ್‌ಗಳು

ಟೆಸ್ಟಿಂಗ್ ಸಂಬಂಧಿತ ಆಂಡ್ರಾಯ್ಡ್ USSD ಕೋಡ್‌ಗಳು

ಟೆಸ್ಟಿಂಗ್ ಸಂಬಂಧಿತ ಆಂಡ್ರಾಯ್ಡ್ USSD ಕೋಡ್‌ಗಳು

ದಾಖಲೆಗಳ ಟೆಸ್ಟ್, ಬ್ಲೂಟೂತ್ ಟೆಸ್ಟ್ ಮೋಡ್, ವೈಬ್ರೇಶನ್ ಮೋಟಾರ್ ಟೆಸ್ಟ್ WLAN ಟೆಸ್ಟ್ ಮೋಡ್, ಬ್ಲೂಟೂತ್ ಟೆಸ್ಟ್ ಮಾಡಲು ಆಂಡ್ರಾಯ್ಡ್ USSD ಕೋಡ್‌ಗಳು.

USSD ಕೋಡ್‌ಗಳು

USSD ಕೋಡ್‌ಗಳು

ರಿಯಲ್‌ ಟೈಮ್ ಕ್ಲಾಕ್ ಟೆಸ್ಟ್, ಎಡಿಸಿ ರೀಡಿಂಗ್, ಬ್ಲೂಟೂತ್ ವಿಳಾಸ, ಜೆನೆರಲ್ ಟೆಸ್ಟಿಂಗ್ ಮೋಡ್, ಆಡಿಯೋ ಟೆಸ್ಟ್ ಮೋಡ್ ಪರಿಶೀಲಿಸಲು ಈ USSD ಕೋಡ್‌ಗಳು ಅನುಕೂಲವಾಗಲಿವೆ.

ನೆಟ್‌ವರ್ಕ್‌ ಸಂಬಂಧಿತ ಆಂಡ್ರಾಯ್ಡ್ USSD ಕೋಡ್‌ಗಳು

ನೆಟ್‌ವರ್ಕ್‌ ಸಂಬಂಧಿತ ಆಂಡ್ರಾಯ್ಡ್ USSD ಕೋಡ್‌ಗಳು

ನೆಟ್‌ವರ್ಕ್‌ ಲಾಕ್ ಕಾನ್ಫಿಗರ್, ನೆಟ್‌ವರ್ಕ್‌ ಲಾಕ್‌ ಕೀಕೋಡ್ ಇನ್‌ಸರ್ಟ್, ಪಾರ್ಟಿಸಿಯಲ್ ನೆಟ್‌ವರ್ಕ್‌ ಲಾಕ್‌ ಕೀಕೋಡ್ ಇನ್‌ಸರ್ಟ್‌ ಮಾಡಲು ಈ ಆಂಡ್ರಾಯ್ಡ್ USSD ಕೋಡ್‌ಗಳು ಸಹಾಯಕವಾಗಿವೆ.

USSD ಕೋಡ್‌ಗಳು

USSD ಕೋಡ್‌ಗಳು

ಫೋನ್‌ ಲಾಕ್ ಸ್ಟೇಟಸ್, ವೈಫೈ ಮ್ಯಾಕ್‌ ವಿಳಾಸ, ಆಪರೇಟರ್ ಲಾಕ್ ಕೀಕೋಡ್ ಇನ್‌ಸರ್ಟ್, ಕಂಟೆಂಟ್ ಪ್ರೊವೈಡರ್ ಕೀಕೋಡ್ ಇನ್‌ಸರ್ಟ್‌ ಸಂಬಂಧಿತ ಆಂಡ್ರಾಯ್ಡ್ USSD ಕೋಡ್‌ಗಳು ಇವು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Useful USSD codes for Android Phones. To know verities of USSD codes visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot