ಫೇಸ್ ಬುಕ್, ಟ್ವಿಟರ್ನಲ್ಲಿ ಬೇಡವಾದ ಆಪ್ಸ್ ಕ್ಲೀನ್ ಮಾಡಲು ವೆಬ್ ಸೈಟ್
oi
-Varun
By Varun

ನಿಮ್ಮ ಅಮೂಲ್ಯವಾದ ಎರಡು ನಿಮಿಷ ಕೊಡಿ ಸಾಕು. ಸಾಮಾಜಿಕ ಜಾಲ ತಾಣಗಳ ಹಾಗು ಇತರ ಖಾತೆಗಳ ಅನಗತ್ಯ ಆಪ್ ಗಳ ಬಗ್ಗೆ ನಿಮಗೆ ನೆನಪಿಸುತ್ತೇವೆ.
ಹಾಗಂತ ಹೇಳುತ್ತದೆ http://mypermissions.org/ ಎಂಬ ವೆಬ್ಸೈಟ್. ನೀವು ಫೇಸ್ ಬುಕ್, ಟ್ವಿಟರ್, ಯಾಹೂ, ಲಿಂಕ್ಡ್ಇನ್ ನಂತಹ ವೆಬ್ ತಾಣಗಳ ಖಾತೆ ಹೊಂದಿದ್ದು ಎಷ್ಟೋ ಬಾರಿ ಅನಗತ್ಯ ವಾದ ಗೇಮ್ ಇರಬಹುದು, ಇಲ್ಲವೆ ಫೋಟೋ ಹಂಚುವ, ಕ್ವಿಜ್ ಆಡುವ ಆಪ್ ಗಳಿಗೆ ಪ್ರವೇಶ ಕೊಟ್ಟಿರುತ್ತೇವೆ, ಅದೂ ನಮಗರಿವಿಲ್ಲದೆಯೇ. ನಮ್ಮ ಎಲ್ಲ ಖಾಸಗಿ ಮಾಹಿತಿಯ ಬಗ್ಗೆ ಮಾಹಿತಿ ಅವುಗಳು ಪಡೆಯಬಹುದಾಗಿದ್ದು ಕೆಲವು ಹಾನಿಕಾರಕವಾಗಬಹುದು.
ಈ ವೆಬ್ ಸೈಟ್ ನಿಂದಾಗಿ ನೀವು ಯಾವ ಯಾವ ಆಪ್ ಗಳಿಗೆ ಪ್ರವೇಶ ಕೊಟ್ಟಿದ್ದೀರಿ ಎಂದು ತೋರಿಸುತ್ತದೆ. ನಿಮಗೆ ಬೇಡವಾದ ಆಪ್ ಗಳನ್ನು ಕಿತ್ತು ಹಾಕಿಮಾಹಿತಿ ಕಳ್ಳರ ಬಗ್ಗೆ ಎಚ್ಚರದಿಂದಿರಬಹುದು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications