ಪ್ರೇಮಿಗಳಿಗಾಗಿ 4 ಅಪ್ಲಿಕೇಶನ್
ಮುಂದಿನ ವಾರ ಪ್ರೇಮಿಗಳ ದಿನಾಚರಣೆ.ಪ್ರೇಮಿಗಳ ದಿನಾಚರಣೆ ಸಂಬಂಧಿಸಿದಂತೆ ಈಗಾಗ್ಲೇ ಕೆಲ ಪ್ರೇಮಿಗಳು ತಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ನೀಡುವ ಬಗ್ಗೆ ಯೋಚಿಸುತ್ತಿರಬಹುದು. ಕೆಲವರು ಪ್ರಪೋಸ್ ಮಾಡುವುದು ಹೇಗೆ ಎಂದು ಕನಸು ಕಾಣುತ್ತಿರಬಹುದು.ನಿಮ್ಮ ಈ ಸಮಸ್ಯೆ ನಿವಾರಿಸಲು ಗಿಜ್ಬಾಟ್ ಇಂದು ಸ್ಯಾಮ್‌ಸಂಗ್‌ನ ಪ್ರೇಮಿಗಳ ದಿನಾಚರಣೆಗೆ ಸಂಬಂಧಸಿದಂತೆ 4 ಅಪ್ಲಿಕೇಶನ್‌ಗಳ ಮಾಹಿತಿ ತಂದಿದೆ. ಈ ಅಪ್ಲಿಕೇಶನ್‌ನಲ್ಲಿ ಡೇಟಿಂಗ್ ಟಿಪ್ಸ್, ಪ್ರೀತಿಗಾಗಿ ಏನೆಲ್ಲಾ ಕಾರಣ ಕೊಡಬಹುದು,ಸೇರಿದಂತೆ ಹಲವಾರು ಉಪಯುಕ್ತ ಮಾಹಿತಿಗಳಿವೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.
ಸ್ಯಾಮ್‌ಸಂಗ್ ಮೊಬೈಲ್ ಬಗ್ಗೆ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ಕಿಸಿ - ಗಿಜ್ಬಾಟ್ ಗ್ಯಾಲರಿ

ಯಾವ ರೀತಿ ಡೇಟಿಂಗ್ ಮಾಡಬೇಕು?
ಡೇಟಿಂಗ್ ಸಂಬಂಧಿಸಿದ ಟಿಪ್ಸ್ ಬೇಕಾದ್ರೆ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬಹುದು
ಡೌನ್‌ಲೋಡ್ ಸ್ಯಾಮ್‌ಸಂಗ್ ಅಪ್ಲಿಕೇಶನ್

ಪ್ರೀತಿಗಾಗಿ ಏನು ಕಾರಣ ?
ಕೆಲವರು ಲವ್ ಮಾಡ್ತಾರೆ. ಆದ್ರೆ ಯಾಕೆ ಮಾಡ್ತೀರಾ ಎಂದು ಪ್ರಶ್ನೆ ಮಾಡಿದ್ರೆ ಉತ್ತರ ಗೊತ್ತಿಲ್ಲ ಅಂತಾರೆ. ಈ ರೀತಿ ಉತ್ತರ ಹೇಳುವ ಪ್ರೇಮಿಗಳಿಗಾಗಿಯೇ ರೂಪಿಸಿದ ಅಪ್ಲಿಕೇಶನ್ ಇದು. ಇದರಲ್ಲಿ ಪ್ರೀತಿ ಮಾಡಲು ನೂರ ಒಂದು ಕಾರಣ ತಿಳಿಸಿದ್ದಾರೆ. ಆಸಕ್ತ ಪ್ರೇಮಿಗಳು ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು.
ಡೌನ್‌ಲೋಡ್ ಸ್ಯಾಮ್‌ಸಂಗ್ ಅಪ್ಲಿಕೇಶನ್

ಪ್ರೇಮಿಗಳ ದಿನಾಚರಣೆಯ ವಾಲ್ ಪೇಪರ್ ಎಲ್ಲಿ ಸಿಗುತ್ತೆ?
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪ್ರೇಮಿಗಳ ದಿನಾಚರಣಗೆ ಸಂಬಂಧಿಸಿದ ವಾಲ್ ಪೇಪರ್ ಬೇಕಾದ್ರೆ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬಹುದು
ಡೌನ್‌ಲೋಡ್ ಸ್ಯಾಮ್‌ಸಂಗ್ ಅಪ್ಲಿಕೇಶನ್

ವಾಲಂಟೈನ್ಸ್ ಡೇ ವೀಡಿಯೋ ಹುಡುಕಿ
ಪ್ರೀತಿ ಪ್ರೇಮವನ್ನು ವ್ಯಕ್ತಪಡಿಸುವ ವೀಡಿಯೋ ಮತ್ತು ಎಂಪಿ3 ಗಾಗಿ ರೂಪಿಸಿದ ಅಪ್ಲಿಕೇಶನ್ ಇದು
ಡೌನ್‌ಲೋಡ್ ಸ್ಯಾಮ್‌ಸಂಗ್ ಅಪ್ಲಿಕೇಶನ್


Click it and Unblock the Notifications








