ಕೊಡುವ ಬೆಲೆಗೆ ಬೆಸ್ಟ್ ರಿಚಾರ್ಜ್ ಪ್ಲಾನ್, ಜಿಯೋ, ಏರ್ ಟೆಲ್, ವೊಡೊ ಯಾವುದೇ ಇರಲಿ..!

|

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರವೂ ಜೋರಾಗಿದ್ದು, ದಿನಕ್ಕೊಂದು ಹೊಸ ಆಫರ್ ಬಳಕೆದಾರರಿಗೆ ದೊರೆಯತ್ತಿದೆ. ಜಿಯೋ ಆರಂಭ ಮಾಡಿದ ನಂತರದಲ್ಲಿ ಏರ್ ಟೆಲ್, ವೊಡಾಪೋನ್, ಐಡಿಯಾ ಸೇರಿದಂತೆ ಎಲ್ಲಾ ಕಂಪನಿಗಳು ಬಳಕೆದಾರರಿಗೆ ಹೊಸ ಮಾದರಿಯ ಆಫರ್ ಗಳನ್ನು ನೀಡಲು ಮುಂದಾಗಿವೆ. ಇದರೊಂದಿಗೆ ಸರಕಾರಿ ಸ್ವಾಮ್ಯದ BSNL ಸ ತಾನೇನು ಯಾರು ಕಡಿಮೆ ಇಲ್ಲದಂತೆ ಒಂದೊಂದೇ ಬೆಸ್ಟ್ ಆಫರ್ ಗಳನ್ನು ಪರಿಚಯಿಸುತ್ತಿದೆ.

ಕೊಡುವ ಬೆಲೆಗೆ ಬೆಸ್ಟ್ ರಿಚಾರ್ಜ್ ಪ್ಲಾನ್, ಜಿಯೋ, ಏರ್ ಟೆಲ್, ವೊಡೊ ಯಾವುದೇ ಇರಲಿ

ಈ ಹಿನ್ನಲೆಯಲ್ಲಿ ಟೆಲಿಕಾಂ ಮಾರುಕಟ್ಟೆಯಲ್ಲಿ ಸದ್ಯ ಬೆಸ್ಟ್ ಎನ್ನಿಸಿಕೊಂಡಿರುವ ಆಫರ್ ಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುವ ಪ್ರಯತ್ನವು ಇದಾಗಿದೆ. ಇದರಲ್ಲಿ ನೀವು ಎಲ್ಲಾ ಟೆಲಿಕಾಂ ಕಂಪನಿಗಳ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ನೀವು ಮುಂದಿನ ದಿನದಲ್ಲಿ ರಿಚಾರ್ಜ್ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಸಾಕಷ್ಟು ಸಹಾಯವಾಗಲಿದೆ.

ಏರ್ ಟೆಲ್ ಪ್ಲಾನ್ ಒಂದು:

ಏರ್ ಟೆಲ್ ಪ್ಲಾನ್ ಒಂದು:

ಏರ್ ಟೆಲ್ ಬಿಡುಗಡೆ ಮಾಡಿರುವ ರೂ.448 ಪ್ಲಾನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ರೂ.448ಕ್ಕೆ 84 ದಿನಗಳ ವ್ಯಾಲಿಡಿಟಿಯನ್ನು ನೀಡಲಿರುವ ಏರ್ ಟೆಲ್, ನಿತ್ಯ 1.4 GB ಡೇಟಾವನ್ನು ಬಳಕೆಗೆ ನೀಡಲಿದೆ. ಇದರೊಂದಿಗೆ ನಿತ್ಯ 100 SMS ಗಳನ್ನು ಉಚಿತವಾಗಿ ಕಳುಹಿಸುವ ಅವಕಾಶವನ್ನು ನೀಡಿದೆ. ಇದಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವು ಈ ಪ್ಲಾನ್ ನಲ್ಲಿದೆ.

ಏರ್ ಟೆಲ್ ಪ್ಲಾನ್ ಎರಡು:

ಏರ್ ಟೆಲ್ ಪ್ಲಾನ್ ಎರಡು:

ಏರ್ ಟೆಲ್ ಬಿಡುಗಡೆ ಮಾಡಿರುವ ರೂ.499 ಪ್ಲಾನ್ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದೆ. ರೂ.449ಕ್ಕೆ 82 ದಿನಗಳ ವ್ಯಾಲಿಡಿಟಿಯನ್ನು ನೀಡಲಿರುವ ಏರ್ ಟೆಲ್, ನಿತ್ಯ 2 GB ಡೇಟಾವನ್ನು ಬಳಕೆಗೆ ನೀಡಲಿದೆ. ಇದರೊಂದಿಗೆ ನಿತ್ಯ 100 SMS ಗಳನ್ನು ಉಚಿತವಾಗಿ ಕಳುಹಿಸುವ ಅವಕಾಶವನ್ನು ನೀಡಿದೆ. ಇದಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವು ಈ ಪ್ಲಾನ್ ನಲ್ಲಿದೆ.

ಏರ್ ಟೆಲ್ ಪ್ಲಾನ್ ಮೂರು:

ಏರ್ ಟೆಲ್ ಪ್ಲಾನ್ ಮೂರು:

ಏರ್ ಟೆಲ್ ಬಿಡುಗಡೆ ಮಾಡಿರುವ ರೂ.399 ಪ್ಲಾನ್ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದೆ. ರೂ.399ಕ್ಕೆ 84 ದಿನಗಳ ವ್ಯಾಲಿಡಿಟಿಯನ್ನು ನೀಡಲಿರುವ ಏರ್ ಟೆಲ್, ನಿತ್ಯ 1.4 GB ಡೇಟಾವನ್ನು ಬಳಕೆಗೆ ನೀಡಲಿದೆ. ಇದರೊಂದಿಗೆ ನಿತ್ಯ 100 SMS ಗಳನ್ನು ಉಚಿತವಾಗಿ ಕಳುಹಿಸುವ ಅವಕಾಶವನ್ನು ನೀಡಿದೆ. ಇದಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವು ಈ ಪ್ಲಾನ್ ನಲ್ಲಿದೆ.

ಜಿಯೋ ಪ್ಲಾನ್ ಒಂದು:

ಜಿಯೋ ಪ್ಲಾನ್ ಒಂದು:

ಜಿಯೋ ಬಿಡುಗಡೆ ಮಾಡಿರುವ ರೂ.399 ಪ್ಲಾನ್ ಒಟ್ಟು 126GB ಡೇಟಾವನ್ನು ಬಳಕೆಗೆ ನೀಡಲಿದೆ. ರೂ.399ಕ್ಕೆ 84 ದಿನಗಳ ವ್ಯಾಲಿಡಿಟಿಯನ್ನು ನೀಡಲಿರುವ ಜಿಯೋ, ನಿತ್ಯ 1.5 GB ಡೇಟಾವನ್ನು ಬಳಕೆಗೆ ನೀಡಲಿದೆ. ಇದರೊಂದಿಗೆ ನಿತ್ಯ 100 SMS ಗಳನ್ನು ಉಚಿತವಾಗಿ ಕಳುಹಿಸುವ ಅವಕಾಶವನ್ನು ನೀಡಿದೆ. ಇದಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವು ಈ ಪ್ಲಾನ್ ನಲ್ಲಿದೆ.

ಜಿಯೋ ಪ್ಲಾನ್ ಎರಡು:

ಜಿಯೋ ಪ್ಲಾನ್ ಎರಡು:

ಜಿಯೋ ಬಿಡುಗಡೆ ಮಾಡಿರುವ ರೂ.448 ಪ್ಲಾನ್ ಒಟ್ಟು 168 GB ಡೇಟಾವನ್ನು ಬಳಕೆಗೆ ನೀಡಲಿದೆ. ರೂ. 448 ಕ್ಕೆ 84 ದಿನಗಳ ವ್ಯಾಲಿಡಿಟಿಯನ್ನು ನೀಡಲಿರುವ ಜಿಯೋ, ನಿತ್ಯ 2 GB ಡೇಟಾವನ್ನು ಬಳಕೆಗೆ ನೀಡಲಿದೆ. ಇದರೊಂದಿಗೆ ನಿತ್ಯ 100 SMS ಗಳನ್ನು ಉಚಿತವಾಗಿ ಕಳುಹಿಸುವ ಅವಕಾಶವನ್ನು ನೀಡಿದೆ. ಇದಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವು ಈ ಪ್ಲಾನ್ ನಲ್ಲಿದೆ.

ಜಿಯೋ ಪ್ಲಾನ್ ಮೂರು:

ಜಿಯೋ ಪ್ಲಾನ್ ಮೂರು:

ಜಿಯೋ ಬಿಡುಗಡೆ ಮಾಡಿರುವ ರೂ.498 ಪ್ಲಾನ್ ಒಟ್ಟು 182 GB ಡೇಟಾವನ್ನು ಬಳಕೆಗೆ ನೀಡಲಿದೆ. ರೂ.498ಕ್ಕೆ 91 ದಿನಗಳ ವ್ಯಾಲಿಡಿಟಿಯನ್ನು ನೀಡಲಿರುವ ಜಿಯೋ, ನಿತ್ಯ 2 GB ಡೇಟಾವನ್ನು ಬಳಕೆಗೆ ನೀಡಲಿದೆ. ಇದರೊಂದಿಗೆ ನಿತ್ಯ 100 SMS ಗಳನ್ನು ಉಚಿತವಾಗಿ ಕಳುಹಿಸುವ ಅವಕಾಶವನ್ನು ನೀಡಿದೆ. ಇದಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವು ಈ ಪ್ಲಾನ್ ನಲ್ಲಿದೆ.

ವೊಡಾಫೋನ್ ಪ್ಲಾನ್ ಒಂದು:

ವೊಡಾಫೋನ್ ಪ್ಲಾನ್ ಒಂದು:

ವೊಡಾಫೋನ್ ಬಿಡುಗಡೆ ಮಾಡಿರುವ ರೂ.566 ಪ್ಲಾನ್ ಒಟ್ಟು 168GB ಡೇಟಾವನ್ನು ಬಳಕೆಗೆ ನೀಡಲಿದೆ. ರೂ.566ಕ್ಕೆ 84 ದಿನಗಳ ವ್ಯಾಲಿಡಿಟಿಯನ್ನು ನೀಡಲಿರುವ ವೊಡಾಫೋನ್, ನಿತ್ಯ 2 GB ಡೇಟಾವನ್ನು ಬಳಕೆಗೆ ನೀಡಲಿದೆ. ಇದರೊಂದಿಗೆ ನಿತ್ಯ 100 SMS ಗಳನ್ನು ಉಚಿತವಾಗಿ ಕಳುಹಿಸುವ ಅವಕಾಶವನ್ನು ನೀಡಿದೆ. ಇದಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವು ಈ ಪ್ಲಾನ್ ನಲ್ಲಿದೆ.

ವೊಡಾಫೋನ್ ಪ್ಲಾನ್ ಎರಡು:

ವೊಡಾಫೋನ್ ಪ್ಲಾನ್ ಎರಡು:

ವೊಡಾಫೋನ್ ಬಿಡುಗಡೆ ಮಾಡಿರುವ ರೂ.458 ಪ್ಲಾನ್ ಒಟ್ಟು 117.6 GB ಡೇಟಾವನ್ನು ಬಳಕೆಗೆ ನೀಡಲಿದೆ. ರೂ.458ಕ್ಕೆ 84 ದಿನಗಳ ವ್ಯಾಲಿಡಿಟಿಯನ್ನು ನೀಡಲಿರುವ ವೊಡಾಫೋನ್, ನಿತ್ಯ 1.4 GB ಡೇಟಾವನ್ನು ಬಳಕೆಗೆ ನೀಡಲಿದೆ. ಇದರೊಂದಿಗೆ ನಿತ್ಯ 100 SMS ಗಳನ್ನು ಉಚಿತವಾಗಿ ಕಳುಹಿಸುವ ಅವಕಾಶವನ್ನು ನೀಡಿದೆ. ಇದಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವು ಈ ಪ್ಲಾನ್ ನಲ್ಲಿದೆ.

ವೊಡಾಫೋನ್ ಪ್ಲಾನ್ ಮೂರು:

ವೊಡಾಫೋನ್ ಪ್ಲಾನ್ ಮೂರು:

ವೊಡಾಫೋನ್ ಬಿಡುಗಡೆ ಮಾಡಿರುವ ರೂ.348 ಪ್ಲಾನ್ ಒಟ್ಟು 70 GB ಡೇಟಾವನ್ನು ಬಳಕೆಗೆ ನೀಡಲಿದೆ. ರೂ.348ಕ್ಕೆ 28 ದಿನಗಳ ವ್ಯಾಲಿಡಿಟಿಯನ್ನು ನೀಡಲಿರುವ ವೊಡಾಫೋನ್, ನಿತ್ಯ 2.5 GB ಡೇಟಾವನ್ನು ಬಳಕೆಗೆ ನೀಡಲಿದೆ. ಇದರೊಂದಿಗೆ ನಿತ್ಯ 100 SMS ಗಳನ್ನು ಉಚಿತವಾಗಿ ಕಳುಹಿಸುವ ಅವಕಾಶವನ್ನು ನೀಡಿದೆ. ಇದಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವು ಈ ಪ್ಲಾನ್ ನಲ್ಲಿದೆ.

ಐಡಿಯಾ ಪ್ಲಾನ್ ಒಂದು:

ಐಡಿಯಾ ಪ್ಲಾನ್ ಒಂದು:

ಐಡಿಯಾ ಬಿಡುಗಡೆ ಮಾಡಿರುವ ರೂ.449 ಪ್ಲಾನ್ ಒಟ್ಟು 114.8 GB ಡೇಟಾವನ್ನು ಬಳಕೆಗೆ ನೀಡಲಿದೆ. ರೂ.449ಕ್ಕೆ 82 ದಿನಗಳ ವ್ಯಾಲಿಡಿಟಿಯನ್ನು ನೀಡಲಿರುವ ಐಡಿಯಾ, ನಿತ್ಯ 1.4 GB ಡೇಟಾವನ್ನು ಬಳಕೆಗೆ ನೀಡಲಿದೆ. ಇದರೊಂದಿಗೆ ನಿತ್ಯ 100 SMS ಗಳನ್ನು ಉಚಿತವಾಗಿ ಕಳುಹಿಸುವ ಅವಕಾಶವನ್ನು ನೀಡಿದೆ. ಇದಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವು ಈ ಪ್ಲಾನ್ ನಲ್ಲಿದೆ.

Best Mobiles in India

English summary
value for money data palns from airtel, jio,vodo and idea. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X