Subscribe to Gizbot

ಶಾರ್ಕ್‌ನೊಂದಿಗೆ ಯುವಕನ ಸರಸ!

Posted By:

ಶಾರ್ಕ್‌ ಮೀನುಗಳು ಬಹಳ ಅಪಾಯಕಾರಿ, ಮನುಷ್ಯರನ್ನೇ ತಿನ್ನುತ್ತವೆ ಎಂಬುದನ್ನು ನೀವು ಕೇಳಿರಬಹುದು. ಆದರೆ ಅಮೆರಿಕದಲ್ಲಿ ಒಬ್ಬ ಸಾಹಸಿ ಈ ಶಾರ್ಕ್‌ ಮೀನಿನೊಂದಿಗೆ ಸರಸವಾಡಿ ಈಗ ಫೇಮಸ್ಸಾಗಿದ್ದಾನೆ.

ಅಮೆರಿಕದ 19 ವರ್ಷ‌ ವಯಸ್ಸಿನ ಕ್ರಿಸ್‌ ಅಪಾಯಕಾರಿ ಶಾರ್ಕ್‌ ರೆಕ್ಕೆಯನ್ನು ಹಿಡಿದು 20 ಸೆಕೆಂಡ್‌ಗಳ ಕಾಲ ಸಮುದ್ರದಲ್ಲಿ ಈಜಿದ್ದಾನೆ. ಕಳೆದ ವಾರ ಮೆಕ್ಸಿಕೋ ಕೊಲ್ಲಿಯಲ್ಲಿ ಕ್ರಿಸ್‌ ಈ ಸಾಹಸ ಮಾಡಿದ್ದು ಇವನ ಆಪ್ತ ಕ್ರಿಸ್‌ ಸಾಹಸವನ್ನು ವೀಡಿಯೋ ಮಾಡಿದ್ದು ಯೂ ಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾನೆ. ಈಗ ಈ ವೀಡಿಯೋ ಯೂ ಟ್ಯೂಬ್‌ನಲ್ಲಿ ವೈರಲ್‌ ಆಗಿ ಬಿಟ್ಟಿದೆ. ಬೇರೆ ಬೇರೆ ಮಾಧ್ಯಮಗಳು ಈ ವೀಡಿಯೋವನ್ನು ಅಪ್‌ಲೋಡ್‌ ಮಾಡಿದ್ದು ಸುಮಾರು ಐದು ಲಕ್ಷಕ್ಕೂ ಹೆಚ್ಚು ಮಂದಿ ಈ ವೀಡಿಯೋವನ್ನು ಈಗಾಗಲೇ ವೀಕ್ಷಿಸಿದ್ದಾರೆ. ಹೀಗಾಗಿ ಗಿಝ್‌ಬಾಟ್‌ ಈ ವೈರಲ್‌ ವೀಡಿಯೋವನ್ನು ತಂದಿದ್ದು, ನೀವು ಈ ಕ್ರಿಸ್‌ ಹೇಗೆ ಸಾಹಸವನ್ನು ಮಾಡಿದ್ದಾನೆ ಎನ್ನುವುದನ್ನು ನೀವು ಈ ವೀಡಿಯೋದಲ್ಲಿ ನೋಡಬಹುದು.

<center><center><iframe width="600" height="360" src="http://www.youtube.com/embed/wSjRfIz4B5Q?feature=player_detailpage" frameborder="0" allowfullscreen></iframe></center></center>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot