ಈ ವಾರದ ಟಾಪ್‌ ವೈರಲ್‌ ವೀಡಿಯೋಗಳು

Posted By:

ನೀವೆಲ್ಲಾ ಸ್ಪ್ರಿಂಕ್ಲರ್‌ ನೋಡಿರುತ್ತೀರಿ. ಸಣ್ಣ ಮಕ್ಕಳಿಗಂತೂ ಈ ಸ್ಪ್ರಿಂಕ್ಲರ್‌ ಸಿಕ್ಕಿದ್ರೆ ಕೇಳುವುದೇ ಬೇಡ. ಸ್ಪ್ರಿಂಕ್ಲರ್‌ ನೀರಿನಲ್ಲೇ ಆಡುತ್ತಿರುತ್ತಾರೆ. ಆದರೆ ಇದೇ ಸ್ಪ್ರಿಂಕ್ಲರ್‌ ನೀರಿನಲ್ಲಿ ನಾಯಿಗಳು ಆಡಿದ್ರೆ ಹೇಗಿರುತ್ತೆ? ಯಾಕೆಂದ್ರೆ ಈ ವಾರ ಸೋಶಿಯಲ್‌ ಮೀಡಿಯಾ ಮತ್ತು ಯೂಟ್ಯೂಬ್‌ನಲ್ಲಿ ಸ್ಪ್ರಿಂಕ್ಲರ್‌ ನೀರಿನಲ್ಲಿ ಆಡುತ್ತಿರುವ ನಾಯಿಗಳದ್ದೇ ಸುದ್ದಿ. ಈ ನಾಯಿಗಳು ಸ್ಪ್ರಿಂಕ್ಲರ್‌ ನೀರಿನಲ್ಲಿ ಆಡುತ್ತಿರುವ ವೀಡಿಯೋ ಈಗ ವೈರಲ್‌ ಆಗಿಬಿಟ್ಟಿದೆ. ಜನ ನೋಡಿ ಬಿದ್ದು ಬಿದ್ದು ನಕ್ಕಿದ್ದಾರಂತೆ. ಹೀಗಾಗಿ ಗಿಝ್‌ಬಾಟ್ ಇಂದು ಈ ವೀಡಿಯೋದ ಜೊತೆಗೆ ಈ ವಾರ ಹೆಚ್ಚು ಜನ ವೀಕ್ಷಿಸಿದ ವೈರಲ್‌ ವೀಡಿಯೋವನ್ನು ತಂದಿದ್ದು ಒಂದೊಂದೆ ಪುಟವನ್ನು ತಿರುಗಿಸಿ ಈ ವೀಡಿಯೋಗಳನ್ನು ನೋಡಿ ಎಂಜಾಯ್‌ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಈ ವಾರದ ಟಾಪ್‌ ವೈರಲ್‌ ವೀಡಿಯೋ

ಈ ವಾರದ ಟಾಪ್‌ ವೈರಲ್‌ ವೀಡಿಯೋ

ಈ ವೀಡಿಯೋ ಒಂದು ವರ್ಷದ ಹಿಂದೆ ಅಪ್‌ಲೋಡ್‌ ಆಗಿತ್ತು.ಆದರೆ ಈಗ ಇದು ವೈರಲ್‌ ವೀಡಿಯೋವಾಗಿದ್ದು ಹೆಚ್ಚು ಜನ ಶೇರ್‍ ಮಾಡುತ್ತಿದ್ದಾರೆ.

ಈ ವಾರದ ಟಾಪ್‌ ವೈರಲ್‌ ವೀಡಿಯೋ

ಈ ವಾರದ ಟಾಪ್‌ ವೈರಲ್‌ ವೀಡಿಯೋ

ಈ ವಾರದ ಟಾಪ್‌ ವೈರಲ್‌ ವೀಡಿಯೋ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot