Just In
- 7 hrs ago
ಜಪಾನ್ನಲ್ಲಿ ಸಿದ್ದವಾಗ್ತಿದೆ 60 ಅಡಿ ಎತ್ತರದ ಗುಂಡಮ್ ರೋಬೋಟ್!..ಹೇಗಿದೆ ಗೊತ್ತಾ?
- 8 hrs ago
ವಾಟ್ಸಾಪ್ ಡೌನ್ಲೋಡ್ ಕಡ್ಡಾಯವಲ್ಲ!..ದೆಹಲಿ ಹೈಕೋರ್ಟ್ ಸ್ಪಷ್ಟನೆ!
- 10 hrs ago
ಭಾರತದಲ್ಲಿ ಒನ್ಪ್ಲಸ್ ಸಂಸ್ಥೆಯಿಂದ ಹೊಸ ಇಯರ್ಬಡ್ಸ್ ಲಾಂಚ್! ವಿಶೇಷತೆ ಏನು?
- 12 hrs ago
ವಾಟ್ಸಾಪ್ನಲ್ಲಿ ವಾಯ್ಸ್ ಕಾಲ್ಗಳನ್ನು ರೆಕಾರ್ಡ್ ಮಾಡುವುದು ಹೇಗೆ ಗೊತ್ತಾ?
Don't Miss
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- News
Republic Day 2021 Live Updates : ರಾಜಪಥದಲ್ಲಿ 72ನೇ ಗಣತಂತ್ರದಿನ ಸಂಭ್ರಮ
- Automobiles
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- Lifestyle
ಗಣರಾಜ್ಯೋತ್ಸವ ಪರೇಡ್ನಲ್ಲಿ ಇತಿಹಾಸ ಸೃಷ್ಟಿಸಲಿದ್ದಾರೆ ಸ್ವಾತಿ ರಾಥೋಡ್
- Movies
ದಿಗ್ಗಜ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ ವಿವೋ ವಿ17 ಸ್ಮಾರ್ಟ್‌ಫೋನ್!
ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ಕಂಪೆನಿ ವಿವೋ ಸದಾ ಒಂದಿಲ್ಲೊಂದು ಆವೃತ್ತಿಯನ್ನ ಮಾರುಕಟ್ಟೆಗೆ ಪರಿಚಯಿಸುತ್ತಲೇ ಇದೆ. ಸಧ್ಯ ಕೆಲ ದಿನಗಳ ಹಿಂದೆಯಷ್ಟೇ ಭಾರತೀಯ ಮಾರುಕಟ್ಟೆಗ ವಿವೋ ಯು೨೦ ಪರಿಚಯಿಸಿದ್ದ ವಿವೋ ಇದೀಗ ವಿವೋ ವಿ 17 ಅನ್ನು ಬಿಡುಗಡೆ ಮಾಡೋದಕ್ಕೆ ದಿನಾಂಕ ನಿಗದಿ ಪಡಸಿದೆ. ವಿವೋ ವಿ೧೭ ಸ್ಮಾರ್ಟ್‌ಫೋನ್ ಅನ್ನು ಡಿಸೆಂಬರ್ 9ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡೋದಾಗಿ ವಿವೋ ಕಂಪೆನಿ ಕಳಿಸಿದೆ.

ಹೌದು ವಿವೋ ಡಿಸೆಂಬರ್ 9ರಂದು ವಿವೋ ವಿ17 ಸೀರೀಸ್‌ನ ಸ್ಮಾರ್ಟ್‌ಫೋನ್ ಅನ್ನ ಬಿಡುಗಡೆ ಮಾಡೋದಾಗಿ ಆಹ್ವಾನವನ್ನ ನೀಡಿದೆ. ಈ ಮೂಲಕ ಸ್ಮಾರ್ಟ್‌ಫೋನ್ ಪ್ರಿಯರಲ್ಲಿ ಬಾರಿ ನಿರೀಕ್ಷೆಯನ್ನ ಹುಟ್ಟುಹಾಕಿದೆ. ಈಗಾಗ್ಲೆ ರಷ್ಯಾ ಮಾರುಕಟ್ಟೆಯಲ್ಲಿ ಬಾರಿ ಸೌಂಡ್ ಮಾಡ್ತಿರೋ ವಿವೋ ವಿ17 ತನ್ನ ಡಿಸ್‌ಪ್ಲೇ ಹಾಗೂ ಕ್ಯಾಮೆರಾ ವೈಶಿಷ್ಟತೆಯಿಂದ ಗಮನ ಸೆಳೆಯುತ್ತಿದೆ. ಸ್ಮಾರ್ಟ್ ಪೋನ್‌ನ ಹಿಂಭಾಗದಲ್ಲಿ ಡ್ಯೂಡ್ರಾಪ್ ಗುಣಮಟ್ಟದ ವಜ್ರದ ಆಕಾರದ ಕ್ಯಾಮೆರಾ ಮಾಡೆಲ್ ಇರೋದು ಈಗಾಗ್ಲೆ ಸ್ಮಾರ್ಟ್‌ಫೋನ್ ಪ್ರಿಯರ ಮನಸ್ಸನ ಗೆದ್ದಿದೆ. ಹಾಗಾದ್ರೆ ವಿವೋ ವಿ17 ಸ್ಮಾರ್ಟ್‌ಫೋನ್ ನಲ್ಲಿ ಯಾವೆಲ್ಲಾ ಫಿಚರ್ಸ್ಗಳಿವೆ, ವಿವೋ ವಿ17 ಫೋನಿನ ವಿಶೇಷತೆಯೇನು ಅನ್ನೊದನ್ನ ತಿಳಿಯೋಣ ಬನ್ನಿ

ಡಿಸ್‌ಪ್ಲೇ
ವಿವೋ ವಿ17 ಸ್ಮಾರ್ಟ್‌ಫೋನ್ 1080x2340 ಪಿಕ್ಸೆಲ್ ರೆಶಲ್ಯೂಶನ್ ಸಾಮರ್ಥ್ಯದೊಂದಿಗೆ 6.38 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಅಷ್ಟೇ ಅಲ್ಲ ಸೂಪರ್ AMOLED ಫುಲ್ ವ್ಯೂ ಡಿಸ್‌ಪ್ಲೇ ಇದಾಗಿರೊದ್ರಿಂದ ಉತ್ತಮ ವಿಡಿಯೋ ಪ್ರದರ್ಶನವನ್ನ ಕಾಣಬಹುದಾಗಿದೆ.

ಪ್ರೊಸೆಸರ್ ಸಾಮರ್ಥ್ಯ
ವಿವೋ ವಿ17 ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 665 SoC ಪ್ರೊಸೆಸರ್ ಸಾಮರ್ಥ್ಯ ಹೊಂದಿದ್ದು ಫೌಂಟೆಚ್‌ಒಎಸ್9.2 ಬೆಸ್ಡ್ ಆಂಡ್ರಾಯ್ಡ್9OS ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 8GB of RAM ಮತ್ತು 128GB ಶೇಖರಣಾ ಸಾಮರ್ಥ್ಯ ಹೊಂದಿದೆ. ಅಲ್ಲದೆ ಮೆಮೊರಿ ಕಾರ್ಡ ಮೂಲಕ 256GB ರವೆರಗೂ ಸಂಗ್ರಹ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಆಯ್ಕೆಯನ್ನು ನೀಡಿದೆ.

ಕ್ಯಾಮೆರಾ ವಿಶೇಷತೆ
ವಿವೋ ವಿ17 ಸ್ಮಾರ್ಟ್‌ಫೋನ್‌ನ ಹಿಂಬಾಗದಲ್ಲಿ ವಜ್ರಾಕೃತಿಯ ಕ್ವಾಡ್ ಕ್ಯಾಮೆರಾ ಹೊಂದಿದ್ದು ಮುಖ್ಯ ಕ್ಯಾಮೆರಾ 48 ಮೆಗಾಫಿಕ್ಸೆಲ್‌ಇದ್ದು f/1.8 aperture ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಫಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಆಗಿದ್ದು f/2.2 aperture ಹೊಂದಿದೆ. ಇನ್ನುಳಿದ ಎರಡು ಕ್ಯಾಮೆರಾಗಳು ಡೆಪ್ತ್ ಸೆನ್ಸಾರ್ ಹೊಂದಿದ್ದು ಫಿಲ್ಡ್ ಆಫ್ ವ್ಯೂ 108 ಡಿಗ್ರಿಯನ್ನ ಹೊಂದಿದೆ. ಅಲ್ಲದೆ ಸೆಲ್ಫಿ ಕ್ಯಾಮೆರಾ 32ಮೆಗಾಫಿಕ್ಸೆಲ್‌ಆಗಿದೆ.

ಬ್ಯಾಟರಿ ಸಾಮರ್ಥ್ಯ ಮತ್ತು ಲಭ್ಯತೆ
ಈ ಸ್ಮಾರ್ಟ್‌ಫೋನ್ ಡ್ಯುಯೆಲ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಇದು ಯುಎಸ್‌ಬಿ ಟೈಪ್-ಸಿ ಪೋರ್ಟ್ ಹೊಂದಿದ್ದು, 4,500 ಎಮ್‌ಎಹೆಚ್ ಬ್ಯಾಟರಿ ಪ್ಯಾಕ್ ಆಪ್ ನೀಡುತ್ತದೆ. ಜೊತೆಗೆ ಬ್ಲೂಟೂತ್ 5.0, ಡ್ಯುಯಲ್ 4G VoLTE, ಸಿಮ್ ವ್ಯವಸ್ಥೆಯನ್ನು ಹೊಂದಿದ್ದು. ಡ್ಯುಯಲ್-ಬ್ಯಾಂಡ್ ವೈ-ಫೈ ಬೆಂಬಲವನ್ನು ಸಹ ನೀಡುತ್ತದೆ. ನೋಡೋದಾದ್ರೆ ಕೆಲ ದಿನಗಳ ಹಿಂದೆಯಷ್ಟೇ ವಿವೋ ವಿ17 ಆವೃತ್ತಿಯನ್ನ ರಷ್ಯಾ ದಲ್ಲಿ ಬಿಡುಗಡೆ ಮಾಡಿತ್ತು. ಸಧ್ಯ ಇದೀಗ ಭಾರತೀಯ ಮಾರುಕಟ್ಟೆಗ ಲಗ್ಗೆ ಹಾಕೋಕೆ ಸಿದ್ದವಾಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190