5G ತಂತ್ರಜ್ಞಾನ ಅಳವಡಿಸಿಕೊಂಡ ವಿಶ್ವದ ಮೊದಲ ಟೆಲಿಕಾಂ ವೊಡಾಫೋನ್!..ಸ್ಪೀಡ್ ಎಷ್ಟು ಗೊತ್ತಾ?!

2020ರ ವೇಳೆಗೆ ಇಡೀ ಜಗತ್ತು 5G ತಂತ್ರಜ್ಞಾನವನ್ನು ಹೊಂದಲಿದೆ ಎಂಬುದಕ್ಕೆ ಯುಕೆ ಮೂಲದ ದೂರಸಂಪರ್ಕ ಸಂಸ್ಥೆ ವೊಡಾಫೋನ್ ಮುನ್ನುಡಿ ಬರೆದಿದ್ದು, ಮೊದಲ 5ಜಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದಾಗಿ ಸಂಸ್ಥೆ ಪ್ರಕಟಿಸಿದೆ.!!

|

ಜಾಗತಿಕ ಟೆಲಿಕಾಂ ಕಂಪೆನಿಗಳೆಲ್ಲವೂ 5G ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಲು ಶಮಿಸುತ್ತಿದ್ದರೆ ಇತ್ತ ವೊಡಾಫೋನ್ ಸಂಸ್ಥೆ ಸದ್ದಿಲ್ಲದಂತೆ 5G ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.! ಹೌದು, ವಿಶ್ವದಲ್ಲಿಯೇ ಮೊದಲು 5G ತಂತ್ರಜ್ಞಾನ ಅಳವಡಿಸಿಕೊಂಡ ಮೊದಲ ಟೆಲಿಕಾಂ ಆಗಿ ವೊಡಾಫೋನ್ ಹೊರಹೊಮ್ಮಿದೆ.!!

2020ರ ವೇಳೆಗೆ ಇಡೀ ಜಗತ್ತು 5G ತಂತ್ರಜ್ಞಾನವನ್ನು ಹೊಂದಲಿದೆ ಎಂಬುದಕ್ಕೆ ಯುಕೆ ಮೂಲದ ದೂರಸಂಪರ್ಕ ಸಂಸ್ಥೆ ವೊಡಾಫೋನ್ ಮುನ್ನುಡಿ ಬರೆದಿದ್ದು, ಮೊದಲ 5ಜಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದಾಗಿ ಸಂಸ್ಥೆ ಪ್ರಕಟಿಸಿದೆ.! ಹಾಗಾದರೆ, 5G ತಂತ್ರಜ್ಞಾನ ಮೊದಲು ಬಂದಿದ್ದು ಎಲ್ಲಿಗೆ? ಎಷ್ಟು ಸ್ಪೀಡ್ ಇದೆ? ಎಂಬೆಲ್ಲಾ ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಇಟಲಿಯಲ್ಲಿ ಮೊದಲ 5G ತಂತ್ರಜ್ಞಾನ!!

ಇಟಲಿಯಲ್ಲಿ ಮೊದಲ 5G ತಂತ್ರಜ್ಞಾನ!!

ವಿಶ್ವದಲ್ಲಿಯೇ ಮೊದಲು 5G ತಂತ್ರಜ್ಞಾನ ಅಳವಡಿಸಿಕೊಂಡ ಮೊದಲ ಟೆಲಿಕಾಂ ವೊಡಾಫೋನ್ ಈ ತಂತ್ರಜ್ಞಾನವನ್ನು ಮೊದಲು ಇಟಲಿ ದೇಶದಲ್ಲಿ ಅಭಿವೃದ್ದಿಪಡಿಸಿದೆ.!! ಮಿಲನ್ ನಗರದ ವೊಡಾಫೋನ್ ಗ್ರಾಮದಲ್ಲಿ ಇಟಲಿ ಸರ್ಕಾರದ ಪ್ರೋತ್ಸಾಹದಿಂದಾಗಿ ವೊಡಾಫೋನ್ ಮತ್ತು ಹುವಾವೆ ಮೊಬೈಲ್ ಕಂಪೆನಿಗಳು ಸೇರಿ ಈ ಸಾಧನೆ ಮಾಡಲು ಸಾಧ್ಯವಾಗಿದೆ.!!

ಹುವಾವೆ ಜೊತೆಗೂಡಿ ಸಾಧನೆ!!

ಹುವಾವೆ ಜೊತೆಗೂಡಿ ಸಾಧನೆ!!

ಆಪಲ್‌ನು ಹಿಂದಿಕ್ಕಿ ಅತಿಹೆಚ್ಚು ಮೊಬೈಲ್ ಮಾರಾಟಗಾರ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುವಾವೆ ಮೊಬೈಲ್ ಕಂಪೆನಿ ಜೊತೆಗೂಡಿ ವೊಡಾಫೋನ್ 5G ತಂತ್ರಜ್ಞಾನವನ್ನು ಅಭಿವೃದ್ದಿಪಡಿದಿದೆ. ಹುವಾವೇ ಬೃಹತ್ MIMO ತಂತ್ರಜ್ಞಾನವಬಳಸಿಕೊಂಡು ವೊಡಾಫೋನ್‌ಗಾಗಿ ರೇಡಿಯೊ ಬೇಸ್ ಸ್ಟೇಷನ್ ಅನ್ನು ತಯಾರಿಸಿಕೊಟ್ಟಿದೆ.!!

ಬೃಹತ್ MIMO ತಾಂತ್ರಿಕತೆ!

ಬೃಹತ್ MIMO ತಾಂತ್ರಿಕತೆ!

5ಜಿ ತಂತ್ರಜ್ಞಾನದ ಯಶಸ್ಸುನ್ನು ಪಡೆಯಲು 5ಜಿ ಪ್ರೊಟೊಟೈಪ್ ಉಪಕರಣಗಳನ್ನು ಬಳಸುವುದು ವೊಡಾಫೋನ್‌ಗೆ ನಿಜವಾದ ಲೈವ್ ಪರೀಕ್ಷೆಯಾಗಿತ್ತು. ಇದರಲ್ಲಿ ಬೃಹತ್ MIMO ತಾಂತ್ರಿಕತೆ ಬಳಕೆ ಮಾಡಿರುವುದರಿಂದ ಡೇಟಾ ವಿಸ್ತರಣಾ ಸಾಮರ್ಥ್ಯ ಮತ್ತು ವ್ಯಾಪ್ತಿ ಎರಡನ್ನೂ ಹೆಚ್ಚಿಸುತ್ತದೆ.

5G ಸ್ಪೀಡ್ ಎಷ್ಟು?

5G ಸ್ಪೀಡ್ ಎಷ್ಟು?

ವೋಡಾಫೋನ್ ಮತ್ತು ಹುವಾವೆ ಕಂಪೆನಿಗಳು ಜೊತೆಯಾಗಿ ಅಭಿವೃದ್ದಿಪಡಿಸಿರುವ ವಿಶ್ವದ ಮೊದಲ 5G ತಂತ್ರಜ್ಙಾನದಲ್ಲಿ 5G ಡೇಟಾ ವೇಗವು ಸೆಕೆಂಡಿಗೆ 2.7GB ಗಿಂತ ಹೆಚ್ಚಿದೆ ಎಂದು ವೊಡಾಫೋನ್ ತಿಳಿಸಿದೆ.!!

ಒಂದು ಇನ್‌ಸ್ಟಾಗ್ರಾಂ ಪೋಸ್ಟ್‌ಗೆ 'ಕೋಹ್ಲಿ' ಪಡೆಯುವ ಹಣ ಎಷ್ಟು ಗೊತ್ತಾ?!..ಶಾಕ್ ಆಗ್ತೀರಾ!!ಒಂದು ಇನ್‌ಸ್ಟಾಗ್ರಾಂ ಪೋಸ್ಟ್‌ಗೆ 'ಕೋಹ್ಲಿ' ಪಡೆಯುವ ಹಣ ಎಷ್ಟು ಗೊತ್ತಾ?!..ಶಾಕ್ ಆಗ್ತೀರಾ!!

Best Mobiles in India

English summary
Global telecom operators are working hard to bring 5G era at the earliest.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X