Home
ಸುದ್ದಿಜಾಲ

ಜಿಯೋ-ಏರ್‌ಟೆಲ್‌ಗೆ ತಲೆನೋವು ತಂದಿಟ್ಟ ವೊಡಾಫೋನ್ ಚೋಟಾ ಪ್ಲಾನ್‌..!

ಟೆಲಿಕಾಂ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಸ್ಪರ್ಧೆಯಿಂದಾಗಿ ಗ್ರಾಹಕರು ಹೆಚ್ಚಿನ ಪ್ರಮಾಣದ ಲಾಭವನ್ನು ಮಾಡಿಕೊಳ್ಳುತ್ತಿದ್ದಾರೆ. ಇದೇ ಮಾದರಿಯಲ್ಲಿ ವೊಡಾಫೋನ್ ಇಂಡಿಯಾ ತನ್ನ ಬಳಕೆದಾರರಿಗೆ ಮಾರುಕಟ್ಟೆಯಲ್ಲಿಯೇ ಬೆಸ್ಟ್ ಎನ್ನುವ ಆಫರ್ ವೊಂದನ್ನು ಲಾಂಚ್ ಮಾಡಿದೆ ಎನ್ನಲಾಗಿದೆ. ಅತೀ ಕಡಿಮೆ ಬೆಲೆಯ ಎರಡು ಪ್ಲಾನ್ ಗಳನ್ನು ಲಾಂಚ್ ಮಾಡಿದೆ.

ಜಿಯೋ-ಏರ್‌ಟೆಲ್‌ಗೆ ತಲೆನೋವು ತಂದಿಟ್ಟ ವೊಡಾಫೋನ್ ಚೋಟಾ ಪ್ಲಾನ್‌..!

ಈಗಾಗಲೇ ಮಾರುಕಟ್ಟೆಯಲ್ಲಿ 28 ದಿನಗಳ ಪ್ಲಾನ್‌ಗಳು ಬಳಕೆದಾರರಿಗೆ ಲಭ್ಯವಿದ್ದು, ಹೆಚ್ಚಿನ ಪ್ರಮಾಣದ ಆಫರ್ ಗಳನ್ನು ಟೆಲಿಕಾಂ ಕಂಪನಿಗಳು ಈ ವಿಭಾಗದಲ್ಲಿಯೇ ನೀಡುತ್ತಿವೆ, ಈ ಹಿನ್ನಲೆಯಲ್ಲಿ ವೊಡಾಫೋನ್ ಇವುಗಳಿಗಿಂತ ಬೆಸ್ಟ್ ಎನ್ನಲಾಗಿರುವ ಆಫರ್ ವೊಂದನ್ನು ಲಾಂಚ್ ಮಾಡಲು ಮುಂದಾಗಿದೆ. ಇದರಲ್ಲಿ ಕರೆ ಮಾಡುವ ಮತ್ತು ಡೇಟಾ ಲಾಭ ಎರಡನ್ನು ಕಾಣಬಹುದಾಗಿದೆ.

ಎರಡು ಪ್ಲಾನ್‌ಗಳು:

ಎರಡು ಪ್ಲಾನ್‌ಗಳು:

ರೂ.99 ಮತ್ತು ರೂ.109 ಪ್ಲಾನ್‌ಗಳನ್ನು ವೊಡಾಫೋನ್ ಇಂಡಿಯಾ ಲಾಂಚ್ ಮಾಡಿದ್ದು, ಇದರಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶ ಹಾಗೂ ಡೇಟಾ ಲಾಭವು ದೊರೆಯಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ವೊಡಾಫೋನ್ ಲಾಂಚ್ ಮಾಡಿರುವ ಪ್ಲಾನ್‌ಗಳ ಕುರಿತು ಮಾಹಿತಿಯೂ ಮುಂದಿದೆ.

ರೂ.99 ಪ್ಲಾನ್:

ರೂ.99 ಪ್ಲಾನ್:

ವೊಡಾಫೋನ್ ಲಾಂಚ್ ಮಾಡಿರುವ ಅತೀ ಸಣ್ಣ ಬೆಲೆಯ ರಿಚಾರ್ಜ್ ಪ್ಲಾನ್ ಇದಾಗಿದೆ. ಇದರಲ್ಲಿ ಬಳಕೆದಾರರಿಗೆ 28 ದಿನಗಳ ವ್ಯಾಲಿಡಿಟಿಯೂ ದೊರೆಯಲಿದ್ದು, ಇದರೊಂದಿಗೆ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದಲ್ಲದೇ ಬಳಕೆದಾರರು ರೂ.10 ಹೆಚ್ಚುವರಿ ರಿಚಾರ್ಜ್ ಮಾಡಿಸಿಕೊಂಡರೆ 1 GB ಡೇಟಾ ಬಳಕೆಗೆ ದೊರೆಯಲಿದೆ ಎನ್ನಲಾಗಿದೆ.

ರೂ.109 ಪ್ಲಾನ್

ರೂ.109 ಪ್ಲಾನ್

ವೊಡಾಫೋನ್ ಲಾಂಚ್ ಮಾಡಿರುವ ಹೊಸ ರಿಚಾರ್ಜ್ ಪ್ಲಾನ್ ಇದಾಗಿದೆ. ಇದರಲ್ಲಿ ಬಳಕೆದಾರರಿಗೆ 28 ದಿನಗಳ ವ್ಯಾಲಿಡಿಟಿಯೂ ದೊರೆಯಲಿದ್ದು, ಇದರೊಂದಿಗೆ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದಲ್ಲದೇ ಬಳಕೆದಾರಿಗೆ GB ಡೇಟಾ ಬಳಕೆಗೆ ದೊರೆಯಲಿದೆ ಎನ್ನಲಾಗಿದೆ.

ಹಲವು ಪ್ಲಾನ್‌ಗಳು:

ಹಲವು ಪ್ಲಾನ್‌ಗಳು:

ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಹಲವು ಪ್ಲಾನ್‌ಗಳನ್ನು ಕಾಣಬಹುದಾಗಿದೆ. ಜಿಯೋ, ಏರ್‌ಟೆಲ್ ಹಾಗೂ BSNL ಸಹ ಇದೇ ಮಾದರಿಯಲ್ಲಿ ಬಳಕೆದಾರರಿಗೆ 28 ದಿನಗಳ ವ್ಯಾಲಿಡಿಟಿಯ ಪ್ಲಾನ್ ಅನ್ನು ಘೋಷಣೆ ಮಾಡಿದೆ. ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಇದು ಲಾಭವನ್ನು ಮಾಡಿಕೊಡಲಿದೆ.

Best Mobiles in India

English summary
Vodafone Adds Rs 109 Prepaid Plan, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+