ಏರ್ಟೆಲ್ VS ಐಡಿಯಾ VS ವೊಡಾಫೋನ್!.ಮೂರು ಟೆಲಿಕಾಂಗಳ ಬೆಸ್ಟ್ ಸೇಲ್ ಆಫರ್ ಲೀಸ್ಟ್!!
ಟೆಲಿಕಾಂ ಕಂಪನಿಗಳ ಮಧ್ಯೆ ದರಸಮರ ಹಾಗೂ 4G ಡೇಟಾ ವಾರ್ ಜೋರಾಗಿಯೇ ನಡೆಯುತ್ತಿದೆ. ರಿಲಾಯನ್ಸ್ ಜಿಯೋ ಯಾವುದೇ ಆಫರ್ ಅನ್ನು ಬಿಡುಗಡೆ ಮಾಡಿದ ನಂತರ ಏರ್‌ಟೆಲ್, ಐಡಿಯಾ ಮತ್ತು ವೊಡಾಫೋನ್‌ನಂತಹ ಪ್ರಮುಖ ಟೆಲಿಕಾಂ ಕಂಪನಿಗಳು ಭಾರೀ ಆಫರ್ ಗಳನ್ನು ಘೋಷಿಸಿವೆ. ಇದರಿಂದ ಗ್ರಾಹಕರಿಗೆ ಹೆಚ್ಚೆಚ್ಚು ಲಾಭವಾಗುತ್ತಿದೆ.!
ಪ್ರಸ್ತುತ ದೇಶದ ಟೆಲಿಕಾಂ ರಂಗದ ಪರಿಸ್ಥಿತಿ ಕೂಡ ಗ್ರಾಹಕನ ಪರವಾಗಿಯೇ ಇದೆ. ಸಮರ್ಥನಾದವನು ಬದುಕುಳಿಯುತ್ತಾನೆ(Survival of the fittest) ಎಂಬ ಮಾತು ಈಗ ಟೆಲಿಕಾಂಗೆ ಸೂಕ್ತವಾಗಿದ್ದು, ಏರ್ಟೆಲ್, ಐಡಿಯಾ, ವೋಡಾಫೋನ್ ಕಂಪೆನಿಗಳು ತಮ್ಮ ಗ್ರಾಹಕರನ್ನು ಉಳಿಸಲು ಹಾಗೂ ಆಕರ್ಷಿಸಲು ದಿನಕ್ಕೊಂದು ಆಫರ್‌ಗಳನ್ನು ಘೋಷಿಸುತ್ತಿವೆ.

ಮೊನ್ನೆ ಮೊನ್ನೆಯಷ್ಟೆ ಜಿಯೋ ತನ್ನ ಆಫರ್ ಬೆಲೆಯನ್ನು ಕಡಿಮೆಗೊಳಿಸಿದ ನಂತರ ಟೆಲಿಕಾಂನಲ್ಲಿ ಮತ್ತೆ ಆಫರ್‌ಗಳ ಬದಲಾವಣೆಗಳಾಗಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ಜಿಯೋ ವಿರುದ್ದವಾಗಿ ಏರ್ಟೆಲ್, ಐಡಿಯಾ, ವೋಡಾಫೋನ್ ಕಂಪೆನಿಗಳು ನೀಡುತ್ತಿರುವ ಎಲ್ಲಾ ಅತ್ಯುತ್ತಮ ಆಫರ್‌ಗಳು ಯಾವುವು ಎಂಬುದನ್ನು ಸ್ಲೈಡರ್‌ಗಳ ಮೂಲಕ ತಿಳಿಯೋಣ.

1) ಏರ್‌ಟೆಲ್ 199 ರೂ. ಪ್ಲಾನ್.
ವ್ಯಾಲಿಡಿಟಿ: 28 ದಿನಗಳು
ಡೇಟಾ: 28GB 3G/4G ಡೇಟಾ
ಡೇಟಾ ಲಿಮಿಟ್: 1GB
ವಾಯ್ಸ್ ಕಾಲ್: ಪ್ರತಿದಿನ 250ನಿಮಿಷ ಉಚಿತ ಲೋಕಲ್ ಮತ್ತು ಎಸ್‌ಟಿಡಿ.
ಎಸ್‌ಎಂಎಸ್: ಪ್ರತಿದಿನ 100 ಲೋಕಲ್ ಮತ್ತು ಎಸ್‌ಟಿಡಿ

2) ಏರ್‌ಟೆಲ್ 249 ರೂ. ಪ್ಲಾನ್.
ವ್ಯಾಲಿಡಿಟಿ: 28 ದಿನಗಳು
ಡೇಟಾ: 56GB 3G/4G ಡೇಟಾ
ಡೇಟಾ ಲಿಮಿಟ್: 2GB
ವಾಯ್ಸ್ ಕಾಲ್: ಅನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ.
ಎಸ್‌ಎಂಎಸ್: ಪ್ರತಿದಿನ 100 ಲೋಕಲ್ ಮತ್ತು ಎಸ್‌ಟಿಡಿ

3) ಏರ್‌ಟೆಲ್ 448 ರೂ. ಪ್ಲಾನ್.
ವ್ಯಾಲಿಡಿಟಿ: 82 ದಿನಗಳು
ಡೇಟಾ: 115GB 3G/4G ಡೇಟಾ
ಡೇಟಾ ಲಿಮಿಟ್: 1.4GB
ವಾಯ್ಸ್ ಕಾಲ್: ಅನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ.
ಎಸ್‌ಎಂಎಸ್: ಪ್ರತಿದಿನ 100 ಲೋಕಲ್ ಮತ್ತು ಎಸ್‌ಟಿಡಿ

4) ಏರ್‌ಟೆಲ್ 499 ರೂ. ಪ್ಲಾನ್.
ವ್ಯಾಲಿಡಿಟಿ: 82 ದಿನಗಳು
ಡೇಟಾ: 164GB 3G/4G ಡೇಟಾ
ಡೇಟಾ ಲಿಮಿಟ್: 2GB
ವಾಯ್ಸ್ ಕಾಲ್: ಅನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ.
ಎಸ್‌ಎಂಎಸ್: ಪ್ರತಿದಿನ 100 ಲೋಕಲ್ ಮತ್ತು ಎಸ್‌ಟಿಡಿ

5) ಏರ್‌ಟೆಲ್ 509 ರೂ. ಪ್ಲಾನ್
ವ್ಯಾಲಿಡಿಟಿ: 90 ದಿನಗಳು
ಡೇಟಾ: 126GB 3G/4G ಡೇಟಾ
ಡೇಟಾ ಲಿಮಿಟ್: 1.4GB
ವಾಯ್ಸ್ ಕಾಲ್: ಅನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ.
ಎಸ್‌ಎಂಎಸ್: ಪ್ರತಿದಿನ 100 ಲೋಕಲ್ ಮತ್ತು ಎಸ್‌ಟಿಡಿ

1) ಐಡಿಯಾ 199 ರೂ. ಪ್ಲಾನ್.
ವ್ಯಾಲಿಡಿಟಿ: 28 ದಿನಗಳು
ಡೇಟಾ: 40GB 3G/4G ಡೇಟಾ
ಡೇಟಾ ಲಿಮಿಟ್: 1.4GB
ವಾಯ್ಸ್ ಕಾಲ್: ಅನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ.
ಎಸ್‌ಎಂಎಸ್: ಪ್ರತಿದಿನ 100 ಲೋಕಲ್ ಮತ್ತು ಎಸ್‌ಟಿಡಿ

2) ಐಡಿಯಾ 249 ರೂ. ಪ್ಲಾನ್.
ವ್ಯಾಲಿಡಿಟಿ: 28 ದಿನಗಳು
ಡೇಟಾ: 56GB 3G/4G ಡೇಟಾ
ಡೇಟಾ ಲಿಮಿಟ್: 2GB
ವಾಯ್ಸ್ ಕಾಲ್: ಅನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ.
ಎಸ್‌ಎಂಎಸ್: ಪ್ರತಿದಿನ 100 ಲೋಕಲ್ ಮತ್ತು ಎಸ್‌ಟಿಡಿ

3) ಐಡಿಯಾ 398 ರೂ. ಪ್ಲಾನ್.
ವ್ಯಾಲಿಡಿಟಿ: 70ದಿನಗಳು
ಡೇಟಾ: 98GB 3G/4G ಡೇಟಾ
ಡೇಟಾ ಲಿಮಿಟ್: 1.4GB
ವಾಯ್ಸ್ ಕಾಲ್: ಅನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ.
ಎಸ್‌ಎಂಎಸ್: ಪ್ರತಿದಿನ 100 ಲೋಕಲ್ ಮತ್ತು ಎಸ್‌ಟಿಡಿ

4) ಐಡಿಯಾ 449 ರೂ. ಪ್ಲಾನ್.
ವ್ಯಾಲಿಡಿಟಿ: 82ದಿನಗಳು
ಡೇಟಾ: 115GB 3G/4G ಡೇಟಾ
ಡೇಟಾ ಲಿಮಿಟ್: 1.4GB
ವಾಯ್ಸ್ ಕಾಲ್: ಅನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ.
ಎಸ್‌ಎಂಎಸ್: ಪ್ರತಿದಿನ 100 ಲೋಕಲ್ ಮತ್ತು ಎಸ್‌ಟಿಡಿ

5) ಐಡಿಯಾ 349 ರೂ. ಪ್ಲಾನ್.
ವ್ಯಾಲಿಡಿಟಿ: 28ದಿನಗಳು
ಡೇಟಾ: 84GB 3G/4G ಡೇಟಾ
ಡೇಟಾ ಲಿಮಿಟ್: 3GB
ವಾಯ್ಸ್ ಕಾಲ್: ಅನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ.
ಎಸ್‌ಎಂಎಸ್: ಪ್ರತಿದಿನ 100 ಲೋಕಲ್ ಮತ್ತು ಎಸ್‌ಟಿಡಿ

1) ವೊಡಾಫೋನ್ 196 ರೂ. ಪ್ಲಾನ್.
ವ್ಯಾಲಿಡಿಟಿ: 28ದಿನಗಳು
ಡೇಟಾ: 28GB 3G/4G ಡೇಟಾ
ಡೇಟಾ ಲಿಮಿಟ್: 1GB
ವಾಯ್ಸ್ ಕಾಲ್: ಅನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ.
ಎಸ್‌ಎಂಎಸ್: ಪ್ರತಿದಿನ 100 ಲೋಕಲ್ ಮತ್ತು ಎಸ್‌ಟಿಡಿ

2) ವೊಡಾಫೋನ್ 255 ರೂ. ಪ್ಲಾನ್.
ವ್ಯಾಲಿಡಿಟಿ: 28ದಿನಗಳು
ಡೇಟಾ: 56GB 3G/4G ಡೇಟಾ
ಡೇಟಾ ಲಿಮಿಟ್: 2GB
ವಾಯ್ಸ್ ಕಾಲ್: ಅನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ.
ಎಸ್‌ಎಂಎಸ್: ಪ್ರತಿದಿನ 100 ಲೋಕಲ್ ಮತ್ತು ಎಸ್‌ಟಿಡಿ

3) ವೊಡಾಫೋನ್ 349 ರೂ. ಪ್ಲಾನ್.
ವ್ಯಾಲಿಡಿಟಿ: 28ದಿನಗಳು
ಡೇಟಾ: 84GB 3G/4G ಡೇಟಾ
ಡೇಟಾ ಲಿಮಿಟ್: 3GB
ವಾಯ್ಸ್ ಕಾಲ್: ಅನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ.
ಎಸ್‌ಎಂಎಸ್: ಪ್ರತಿದಿನ 100 ಲೋಕಲ್ ಮತ್ತು ಎಸ್‌ಟಿಡಿ

4) ವೊಡಾಫೋನ್ 399ರೂ. ಪ್ಲಾನ್.
ವ್ಯಾಲಿಡಿಟಿ: 70ದಿನಗಳು
ಡೇಟಾ: 98GB 3G/4G ಡೇಟಾ
ಡೇಟಾ ಲಿಮಿಟ್: 1.4GB
ವಾಯ್ಸ್ ಕಾಲ್: ಅನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ.
ಎಸ್‌ಎಂಎಸ್: ಪ್ರತಿದಿನ 100 ಲೋಕಲ್ ಮತ್ತು ಎಸ್‌ಟಿಡಿ

5) ವೊಡಾಫೋನ್ 509ರೂ. ಪ್ಲಾನ್.
ವ್ಯಾಲಿಡಿಟಿ: 90ದಿನಗಳು
ಡೇಟಾ: 126GB 3G/4G ಡೇಟಾ
ಡೇಟಾ ಲಿಮಿಟ್: 1.4GB
ವಾಯ್ಸ್ ಕಾಲ್: ಅನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ.
ಎಸ್‌ಎಂಎಸ್: ಪ್ರತಿದಿನ 100 ಲೋಕಲ್ ಮತ್ತು ಎಸ್‌ಟಿಡಿ

Click it and Unblock the Notifications