Home
ಸುದ್ದಿಜಾಲ

ಮೊದಲ ಬಾರಿಗೆ ಆಫರ್ ಲಾಂಚ್ ಮಾಡಿದ ವೊಡಾಫೋನ್ ಐಡಿಯಾ..! ಒಂದೇ ಬಾರಿಗೆ 6 ಪ್ಲಾನ್..!

ವೊಡಾಫೋನ್ ಮಾರುಕಟ್ಟೆಯಲ್ಲಿ ಈಗಾಗಲೇ ಐಡಿಯಾದೊಂದಿಗೆ ವಿಲೀನವಾಗಿದೆ.ಈ ಹಿನ್ನಲೆಯಲ್ಲಿ ಮಾರುಕಟ್ಟೆಗೆ ವೊಡಾಫೋನ್ ಐಡಿಯಾ ಹೊಸ ಮಾದರಿಯ ಆಫರ್ ಗಳನ್ನ ಲಾಂಚ್ ಮಾಡುತ್ತಲೇ ಬಂದಿದೆ. ಈಗ ಮತ್ತೆ ಮಾರುಕಟ್ಟೆಯಲ್ಲಿ ಹಳೇಯ ಮಾದರಿಯ ಆರು ಆಫರ್ ಗಳನ್ನು ಬಿಡುಗಡೆಯನ್ನು ಮಾಡಿದೆ ಎನ್ನಲಾಗಿದೆ.

ಮೊದಲ ಬಾರಿಗೆ ಆಫರ್ ಲಾಂಚ್ ಮಾಡಿದ ವೊಡಾಫೋನ್ ಐಡಿಯಾ..! ಒಂದೇ ಬಾರಿಗೆ 6 ಪ್ಲಾನ್..!

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಾದರಿಯಲ್ಲಿ ಸದ್ದು ಮಾಡುತ್ತಿರುವ ಬೇರೆ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ವೊಡಾಫೋನ್ ಐಡಿಯಾ ಹೊಸ ಮಾದರಿಯ ಆರು ರೀಚಾರ್ಜ್ ಆಯ್ಕೆಗಳನ್ನು ನೀಡುತ್ತಿದೆ. ಇದರಲ್ಲಿ ಬಳಕೆದಾರರಿಗೆ ದೊಡ್ಡ ಮಟ್ಟದ ಸಹಾಯವನ್ನು ಮಾಡಲಿದೆ. ರೂ.25 ರಿಂದ ಆರಂಭವಾಗಲಿರುವ ಪ್ಲಾನ್‌ಗಳ ಕುರಿತು ಮಾಹಿತಿಯೂ ಮುಂದಿದೆ.

ರೂ.25 ಪ್ಲಾನ್:

ರೂ.25 ಪ್ಲಾನ್:

28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ರಿಚಾರ್ಜ್ ಪ್ಲಾನ್‌ನಲ್ಲಿ ಬಳಕೆದಾರರಿಗೆ 10 MB ಡೇಟಾ ಬಳಕೆಗೆ ದೊರೆಯಲಿದ್ದು, ರೂ.18 ಟಾಕ್ ಟೈಮ್ ದೊರೆಯಲಿದೆ. ಸದ್ಯ ಲಾಂಚ್ ಆಗಿರುವ ಅತೀ ಸಣ್ಣ ರೀಚಾರ್ಜ್ ಮೊತ್ತ ಇದಾಗಿದೆ.

ರೂ.35 ಪ್ಲಾನ್:

ರೂ.35 ಪ್ಲಾನ್:

28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ರಿಚಾರ್ಜ್ ಪ್ಲಾನ್‌ನಲ್ಲಿ ಬಳಕೆದಾರರಿಗೆ 100 MB ಡೇಟಾ ಬಳಕೆಗೆ ದೊರೆಯಲಿದ್ದು, ರೂ.26 ಟಾಕ್ ಟೈಮ್ ದೊರೆಯಲಿದೆ. ಇದರಲ್ಲಿ ಒಂದು ನಿಮಿಷಕ್ಕೆ 60 ಪೈಸೆ ಕರೆ ದರವನ್ನು ವಿಧಿಸಲಾಗಿದೆ.

ರೂ.65 ಪ್ಲಾನ್:

ರೂ.65 ಪ್ಲಾನ್:

28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ರಿಚಾರ್ಜ್ ಪ್ಲಾನ್‌ನಲ್ಲಿ ಬಳಕೆದಾರರಿಗೆ 200 MB ಡೇಟಾ ಬಳಕೆಗೆ ದೊರೆಯಲಿದ್ದು, ರೂ.65 ಟಾಕ್ ಟೈಮ್ ದೊರೆಯಲಿದೆ. ಇದರಲ್ಲಿ ಒಂದು ನಿಮಿಷಕ್ಕೆ 60 ಪೈಸೆ ಕರೆ ದರವನ್ನು ವಿಧಿಸಲಾಗಿದೆ.

ರೂ.95 ಪ್ಲಾನ್:

ರೂ.95 ಪ್ಲಾನ್:

28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ರಿಚಾರ್ಜ್ ಪ್ಲಾನ್‌ನಲ್ಲಿ ಬಳಕೆದಾರರಿಗೆ 500 MB ಡೇಟಾ ಬಳಕೆಗೆ ದೊರೆಯಲಿದ್ದು, ರೂ.95 ಟಾಕ್ ಟೈಮ್ ದೊರೆಯಲಿದೆ. ಇದರಲ್ಲಿ ಒಂದು ನಿಮಿಷಕ್ಕೆ 30 ಪೈಸೆ ಕರೆ ದರವನ್ನು ವಿಧಿಸಲಾಗಿದೆ.

ರೂ.145 ಪ್ಲಾನ್:

ರೂ.145 ಪ್ಲಾನ್:

42 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ರಿಚಾರ್ಜ್ ಪ್ಲಾನ್‌ನಲ್ಲಿ ಬಳಕೆದಾರರಿಗೆ 1 GB ಡೇಟಾ ಬಳಕೆಗೆ ದೊರೆಯಲಿದ್ದು, ರೂ.145 ಟಾಕ್ ಟೈಮ್ ದೊರೆಯಲಿದೆ. ಇದರಲ್ಲಿ ಒಂದು ನಿಮಿಷಕ್ಕೆ 30 ಪೈಸೆ ಕರೆ ದರವನ್ನು ವಿಧಿಸಲಾಗಿದೆ.

ರೂ.245 ಪ್ಲಾನ್:

ರೂ.245 ಪ್ಲಾನ್:

84 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ರಿಚಾರ್ಜ್ ಪ್ಲಾನ್‌ನಲ್ಲಿ ಬಳಕೆದಾರರಿಗೆ 2 GB ಡೇಟಾ ಬಳಕೆಗೆ ದೊರೆಯಲಿದ್ದು, ರೂ.245 ಟಾಕ್ ಟೈಮ್ ದೊರೆಯಲಿದೆ. ಇದರಲ್ಲಿ ಒಂದು ನಿಮಿಷಕ್ಕೆ 30 ಪೈಸೆ ಕರೆ ದರವನ್ನು ವಿಧಿಸಲಾಗಿದೆ.

Best Mobiles in India

English summary
Vodafone Idea launches six Active Recharge packs for prepaid users, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+