ಸುಂದರ ವೊಡಾಫೋನ್ ಆಫೀಸ್‌ ನೋಡಿ

Written By:

ಮೊಬೈಲ್‌ ಟೆಲಿ ಕಮ್ಯೂನಿಕೇಷನ್‌ನಲ್ಲಿ ವಿಶ್ವದಲ್ಲೇ ಹೆಸರು ಮಾಡಿದ ಸಂಸ್ಥೆ ವೊಡಾಫೋನ್‌. ಚೀನಾ ಮೊಬೈಲ್‌ನ ನಂತರ ವಿಶ್ವದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ವೊಡಾಫೋನ್ ಹೊಂದಿದೆ.1991ರಲ್ಲಿ ಇಂಗ್ಲೆಂಡ್‌ನಲ್ಲಿ ಆರಂಭಗೊಂಡ ಕಂಪೆನಿ ಇಂದು ವಿಶ್ವದ 65 ರಾಷ್ಟ್ರಗಳಲ್ಲಿ ಗ್ರಾಹಕರಿಗೆ ಮೊಬೈಲ್‌ ಸೇವೆಯನ್ನು ನೀಡುತ್ತಿದೆ.

ಹಚ್‌ ಟೆಲಿಕಂ ಕಂಪೆನಿಯನ್ನು 2007ರಲ್ಲಿ ಖರೀದಿ ಮಾಡುವುದರೊಂದಿಗೆ ಭಾರತದಲ್ಲಿ ವಹಿವಾಟು ಆರಂಭಿಸಿದ ವೊಡಾಫೋನ್‌ ಸದ್ಯ ಏರ್‌ಟೆಲ್‌ ನಂತರದ ಸ್ಥಾನದಲ್ಲಿದೆ, ಒಟ್ಟಿನಲ್ಲಿ ವಿಶ್ವದಲ್ಲಿ ಮತ್ತು ಭಾರತದಲ್ಲಿ ಮೊಬೈಲ್ ಟೆಲಿಕಮ್ಯೂನಿಕೇಷನ್‌ನಲ್ಲಿ ಎರಡನೇ ಸ್ಥಾನವನ್ನು ಇಂದಿನವರೆಗೆ ಉಳಿಸಿಕೊಂಡು ಬಂದಿದೆ. ಈ ಕಂಪೆನಿಯ ಕೇಂದ್ರ ಕಛೇರಿ ಲಂಡನ್‌ನಲ್ಲಿರುವುದಾದರೂ ಪೋರ್ಚುಗಲ್‌ನ ಒಪೊರ್ಟ್‌ದ ಕಛೇರಿ ಭಾರೀ ಫೇಮಸ್‌. ಸುತ್ತಲು ಗ್ಲಾಸ್‌ನಿಂದ ನಿರ್ಮಿಸಿರುವ ಈ ಆಫೀಸ್‌ ನೋಡಲು ಸುಂದರವಾಗಿದೆ. ಒಳಗಡೆ ಹೇಗೆ ಸುಂದರವಾಗಿ ವಿನ್ಯಾಸ ಮಾಡಿದ್ದಾರೋ ಅದೇ ರೀತಿಯಲ್ಲಿ ಹೊರಗಡೆ ಕಟ್ಟಡವನ್ನು ಸಹ ಸುಂದರವಾಗಿ ನಿರ್ಮಿಸಿದ್ದಾರೆ.ವಿಶ್ವದ ಶ್ರೇಷ್ಟ ಕಂಪೆನಿಗಳ ಮುಖ್ಯಸ್ಥರು ಸಹ ಇದರ ಕಟ್ಟಡ ವಿನ್ಯಾಸವನ್ನು ಕಂಡು ಹೊಗಳಿದ್ದಾರೆ.

ಹಾಗಾದ್ರೆ ಈ ಆಫೀಸ್‌ ಹೇಗಿದೆ, ಯಾವ ರೀತಿ ನಿರ್ಮಾಣ ಮಾಡಿರಬಹುದು ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿ ಆಫೀಸ್‌ನ ಸುಂದರ ಚಿತ್ರಗಳಿವೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ಸುಂದರ ವೊಡಾಫೋನ್‌ ಆಫೀಸ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot