Home
ಸುದ್ದಿಜಾಲ

ಒಟ್ಟು ಮೂರು ಆಫರ್: ಡೇಟಾ-ಕರೆ ಮಾತ್ರವಲ್ಲ ಉಚಿತ ಸಿನಿಮಾ..!

By Srinidhi

ಎಲ್ಲಾ ಟೆಲಿಕಾಂ ಕಂಪನಿಗಳು ಸೆಲೈಂಟಾಗಿರುವ ಸಂದರ್ಭದಲ್ಲಿ ಸದ್ದು ಶುರು ಮಾಡಿರುವ ವೊಡಾಫೋನ್, ಮಾರುಕಟ್ಟೆಗೆ ಮೂರು ಹೊಸ ಮಾದರಿಯ ಪ್ರೀ ಪೇಯ್ಡ್ ಆಫರ್ ಗಳನ್ನು ಲಾಂಚ್ ಮಾಡಿದೆ. ಈ ಮೂಲಕ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವುದರೊಂದಿಗೆ, ಬೇರೆ ಟೆಲಿಕಾಂ ಕಂಪನಿಗಳ ಬಳಕೆದಾರರನ್ನು ಸೆಳೆಯುವ ಕಸರತ್ತು ಮಾಡುತ್ತಿದೆ. ಈ ಮೂರು ಆಫರ್ ನಲ್ಲಿ ಡೇಟಾ-ಕರೆ ಕಾಂಬೋ ನೀಡಲಾಗಿದ್ದು, ಬಳಕೆದಾರರಿಗೆ ಮೆಚ್ಚುಗೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಒಟ್ಟು ಮೂರು ಆಫರ್: ಡೇಟಾ-ಕರೆ ಮಾತ್ರವಲ್ಲ ಉಚಿತ ಸಿನಿಮಾ..!

ಜಿಯೋ ವಿರುದ್ಧವಾಗಿಯೇ ಲಾಂಚ್ ಆಗಿರುವ ವೊಡಾಪೋನ್ ಪ್ಲಾನ್‌ಗಳು, ಏರ್‌ಟೆಲ್‌ ಹಾಗೂ BSNLಗೂ ಸೆಡ್ಡು ಹೊಡೆಯುವ ಮಾದರಿಯಲ್ಲಿಯೇ ಇದೆ. ನಿತ್ಯ 1.4 GB ಡೇಟಾವನ್ನು ಬಳಕೆಗೆ ನೀಡಲಿರುವ ಪ್ಲಾನ್‌ಗಳಲ್ಲಿ ಬಳಕೆದಾರರು ಹೆಚ್ಚಿನ ಲಾಭವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ವೊಡಾಫೋನ್ ಲಾಂಚ್ ಮಾಡಿರುವ ಮೂರು ಹೊಸ ಪ್ಲಾನ್‌ಗಳ ಕುರಿತ ಮಾಹಿತಿಯೂ ಮುಂದಿದೆ.

ಒಟ್ಟು ಮೂರು ಆಫರ್‌ಗಳು:

ಒಟ್ಟು ಮೂರು ಆಫರ್‌ಗಳು:

ವೊಡಾಫೋನ್ ಒಟ್ಟು ಮೂರು ಆಫರ್ ಗಳನ್ನು ಲಾಂಚ್ ಮಾಡಿದೆ. ರೂ.209, ರೂ.479 ಮತ್ತು ರೂ,529 ಪ್ಲಾನ್‌ಗಳನ್ನು ಪರಿಚಯ ಮಾಡಿದೆ. ಈ ಎಲ್ಲಾ ಪ್ರಲಾನ್‌ಗಳು ಬಳಕೆದಾರರಿಗೆ ಹೆಚ್ಚಿನ ಡೇಟಾ ಮತ್ತು ಉಚಿತ ಕರೆ ಮಾಡುವ ಅವಕಾಶದೊಂದಿಗೆ ಇನ್ನು ಹೆಚ್ಚಿನ ಲಾಭವನ್ನು ಮಾಡಿಕೊಡಲಿವೆ.

ವೊಡಾಫೋನ್ ರೂ.209 ಪ್ಲಾನ್:

ವೊಡಾಫೋನ್ ರೂ.209 ಪ್ಲಾನ್:

ಈ ಮೂರು ಪ್ಲಾನ್‌ಗಳಲ್ಲಿ ಬೆಸಿಕ್ ಪ್ಲಾನ್ ಎಂದರೆ ರೂ.209 ಆಫರ್, ಇದರಲ್ಲಿ ಬಳಕೆದಾರಿಗೆ 28 ದಿನಗಳ ಕಾಲ ವ್ಯಾಲಿಡಿಟಿ ದೊರೆಯಲಿದ್ದು, ನಿತ್ಯ ಬಳಕೆಗೆ 1.5 GB ಡೇಟಾವನ್ನು ನೀಡಲಾಗುತ್ತಿದೆ. ಇದಲ್ಲದೇ ಇದರೊಂದಿಗೆ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ನೀಡಲಾಗಿದೆ. ಅಲ್ಲದೇ 100 ಉಚಿತ SMS ಅನ್ನು ಕಳುಹಿಸಬಹುದಾಗಿದೆ ಜೊತೆಗೆ ವೊಡಾಫೋನ್ ಪ್ಲೇ ಆಪ್ ಬಳಕೆ ಮಾಡಿಕೊಳ್ಳುವ ಮೂಲಕ ಉಚಿತ TV, ಸಿನಿಮಾಗಳನ್ನು ಆನಂದಿಸಬಹುದಾಗಿದೆ.

ವೊಡಾಫೋನ್ ರೂ.448 ಪ್ಲಾನ್:

ವೊಡಾಫೋನ್ ರೂ.448 ಪ್ಲಾನ್:

ಈ ರೂ.448 ಪ್ಲಾನ್‌ನಲ್ಲಿ ಬಳಕೆದಾರಿಗೆ 84 ದಿನಗಳ ಕಾಲ ವ್ಯಾಲಿಡಿಟಿ ದೊರೆಯಲಿದ್ದು, ನಿತ್ಯ ಬಳಕೆಗೆ 1.5 GB ಡೇಟಾವನ್ನು ನೀಡಲಾಗುತ್ತಿದೆ. ಇದಲ್ಲದೇ ಇದರೊಂದಿಗೆ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ನೀಡಲಾಗಿದೆ. ಅಲ್ಲದೇ 100 ಉಚಿತ SMS ಅನ್ನು ಕಳುಹಿಸಬಹುದಾಗಿದೆ ಜೊತೆಗೆ ವೊಡಾಫೋನ್ ಪ್ಲೇ ಆಪ್ ಬಳಕೆ ಮಾಡಿಕೊಳ್ಳುವ ಮೂಲಕ ಉಚಿತ TV, ಸಿನಿಮಾಗಳನ್ನು ಆನಂದಿಸಬಹುದಾಗಿದೆ.

ವೊಡಾಫೋನ್ ರೂ.529 ಪ್ಲಾನ್:

ವೊಡಾಫೋನ್ ರೂ.529 ಪ್ಲಾನ್:

ಈ ರೂ.448 ಪ್ಲಾನ್‌ನಲ್ಲಿ ಬಳಕೆದಾರಿಗೆ 90 ದಿನಗಳ ಕಾಲ ವ್ಯಾಲಿಡಿಟಿ ದೊರೆಯಲಿದ್ದು, ನಿತ್ಯ ಬಳಕೆಗೆ 1.5 GB ಡೇಟಾವನ್ನು ನೀಡಲಾಗುತ್ತಿದೆ. ಇದಲ್ಲದೇ ಇದರೊಂದಿಗೆ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ನೀಡಲಾಗಿದೆ. ಅಲ್ಲದೇ 100 ಉಚಿತ SMS ಅನ್ನು ಕಳುಹಿಸಬಹುದಾಗಿದೆ ಜೊತೆಗೆ ವೊಡಾಫೋನ್ ಪ್ಲೇ ಆಪ್ ಬಳಕೆ ಮಾಡಿಕೊಳ್ಳುವ ಮೂಲಕ ಉಚಿತ TV, ಸಿನಿಮಾಗಳನ್ನು ಆನಂದಿಸಬಹುದಾಗಿದೆ.

ಇನ್ನೊಂದು ಆಫರ್:

ಇನ್ನೊಂದು ಆಫರ್:

ಈ ಮೂರು ಪ್ಲಾನ್‌ಗಳನ್ನು ಬಳಕೆ ಮಾಡಿಕೊಳ್ಳುವರಿಗೆ ಮತ್ತೊಂದು ಹೊಸ ಆಫರ್ ಅನ್ನು ಕಾಣಬಹುದಾಗಿದೆ. ಇದರಲ್ಲಿ ಇರೋಸ್ ನೌವ್ ಮತ್ತು ಹೊಕ್ಯೂನಲ್ಲಿ ಉಚಿತವಾಗಿ ಎಲ್ಲಾ ಸಿನಿಮಾಗಳನ್ನು ನೋಡುವ ಅವಕಾಶವನ್ನು ಮಾಡಿಕೊಡಲಿದೆ. ಪ್ರೀಪೇಯ್ಡ್ ಬಳಕೆದಾರರಿಗೆ ಇದು ಹೆಚ್ಚಿನ ಲಾಭ ಮಾಡಿಕೊಡಲಿದೆ.

Best Mobiles in India

English summary
Vodafone Rs. 209, Rs. 479, Rs. 529 Recharge Launched With 1.5GB Daily Data Limit to Rival Jio. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+