ರೂ.5,799ಕ್ಕೆ VR ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ ಇನ್ ಟೆಕ್ಸ್

ಈ ಸ್ಮಾರ್ಟ್ ಫೋನಿನಲ್ಲಿ 5.5 ಇಂಚಿನ HD IPS ಡಿಸ್ ಪ್ಲೇಯನ್ನು ಹೊಂದಿದ್ದು, 1.25GHz ವೇಗದ ಮಿಡಿಯಾ ಟೆಕ್ ಪ್ರೋಸೆಸರ್ ಅನ್ನು ಹೊಂದಿದೆ. ಅಲ್ಲದೇ 2GB RAM ಮತ್ತು 16GB ಇಂಟರ್ನಲ್ ಮೆಮೊರಿಯನ್ನು ಈ ಫೋನಿನಲ್ಲಿ ನೀಡಲಾಗಿದೆ.

By Lekhaka
|

ಭಾರತೀಯ ಮೂಲದ ಸ್ಮಾರ್ಟ್ ಫೋನ್ ತಯಾರಕ ಕಂಪನಿ ಇನ್ ಟೆಕ್ಸ್ ನೂತನ ಬಜೆಟ್ ಫೋನ್ ವೊಂದನ್ನು ಲಾಂಚ್ ಮಾಡಿದೆ. ಇನ್ ಟೆಕ್ಸ್ ಆಕ್ವಾ 5.5 VR+ ಎನ್ನುವ ಹೆಸರಿನ ಸ್ಮಾರ್ಟ್ ಫೋನ್ ಕೇಲವ ರೂ.5,799ಕ್ಕೆ ಲಭ್ಯವಿದೆ. ಅಲ್ಲದೇ ಫ್ಲಿಪ್ ಕಾರ್ಟ್ ನಲ್ಲಿ ದೊರೆಯಲಿದೆ.

ರೂ.5,799ಕ್ಕೆ VR ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ ಇನ್ ಟೆಕ್ಸ್

ಈ ಸ್ಮಾರ್ಟ್ ಫೋನಿನಲ್ಲಿ 5.5 ಇಂಚಿನ HD IPS ಡಿಸ್ ಪ್ಲೇಯನ್ನು ಹೊಂದಿದ್ದು, 1.25GHz ವೇಗದ ಮಿಡಿಯಾ ಟೆಕ್ ಪ್ರೋಸೆಸರ್ ಅನ್ನು ಹೊಂದಿದೆ. ಅಲ್ಲದೇ 2GB RAM ಮತ್ತು 16GB ಇಂಟರ್ನಲ್ ಮೆಮೊರಿಯನ್ನು ಈ ಫೋನಿನಲ್ಲಿ ನೀಡಲಾಗಿದೆ. ಅಲ್ಲದೇ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವೂ ಇದೆ.

ಈ ಸ್ಮಾರ್ಟ್ ಫೋನಿನಲ್ಲಿ 8MP ಹಿಂಭಾಗದ ಕ್ಯಾಮೆರಾದೊಂದಿಗೆ ಡ್ಯುಯಲ್ LED ಫ್ಲಾಷ್, ಮುಂಭಾಗದಲ್ಲಿ 5MP ಕ್ಯಾಮೆರಾ ಮವನ್ನು ನೀಡಲಾಗಿದೆ ಅಲ್ಲಿಯೂ LED ಫ್ಲಾಷ್ ಅನ್ನು ಕಾಣಬಹುದಾಗಿದೆ. ಉತ್ತಮ ಸೆಲ್ಪೀಗಳನ್ನು ತೆಗೆಯಲು ಇದು ಸಮರ್ಥವಾಗಿದೆ.

BSNL ನಿಂದ ಮತ್ತೊಂದು ಆಫರ್: ನೀವೇ ನೋಡಿ..!BSNL ನಿಂದ ಮತ್ತೊಂದು ಆಫರ್: ನೀವೇ ನೋಡಿ..!

ಇನ್ ಟೆಕ್ಸ್ ಆಕ್ವಾ 5.5 VR+ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದ್ದು, 2800mAh ಬ್ಯಾಟರಿಯನ್ನು ಒಳಗೊಂಡಿದೆ. ಅಲ್ಲದೇ 4G VoLET ಸಫೋರ್ಟ್ ಮಾಡಲಿದ್ದು, ಬ್ಲೂಟೂತ್ ವೈ-ಫೈ ಸಂಪರ್ಕವನ್ನು ಹೊಂದಿದೆ. ಇದಲ್ಲದೇ VR ಅನ್ನು ಈ ಫೋನಿನಲ್ಲಿ ಕಾಣಬಹುದಾಘಿದ್ದು,

ಇದು VR ಹೆಡ್ ಸೆಟ್ ನೊಂದಿಗೆ ಕನೆಕ್ಟ್ ಆಗಲಿದ್ದು, 3D ಕಂಟೆಂಟ್ ಗಳನ್ನು ನೋಡಬಹುದಾಗಿದೆ, ಬಜೆಟ್ ಬೆಲೆಯ ಮೊದಲ VR ಫೋನ್ ಇದಾಗಿದೆ.

Best Mobiles in India

Read more about:
English summary
The Intex Aqua 5.5VR+ comes pre-installed with Android 7.0 Nougat OS.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X