Subscribe to Gizbot

ವಾಲ್ಟ್‌ ಡಿಸ್ನಿ ಕೇಂದ್ರ ಕಛೇರಿ ಇಲ್ಲಿದೆ ನೋಡಿ

Written By:

ಮಿಕ್ಕಿಮೌಸ್‌,ಡೊನಾಲ್ಡ್ ಡಕ್‌ನಂತಹ ಅನಿಮೇಷನ್‌ ಗೊಂಬೆಗಳನ್ನು ತಯಾರಿಸಿ ವಿಶ್ವದ ಮನೋರಂಜನ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ವ್ಯಕ್ತಿ ವಾಲ್ಡ್‌ ಡಿಸ್ನಿ. ಕಲೆಯ ಮಾಂತ್ರಿಕ ಎಂದೇ ಹೆಸರುವಾಸಿಯಾಗಿದ್ದ ವಾಲ್ಟ್‌ ಡಿಸ್ನಿ ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪರಿಣಿತಿ. ನಿರ್ಮಾಪಕನಾದ್ರೆ ನಿರ್ಮಾಪಕ ಜವಾಬ್ದಾರಿ, ನಿರ್ದೇಶನ ಕೆಲಸವಾದ್ರೆ ನಿರ್ದೇಶನಕ್ಕೂ ಸೈ, ಚಿತ್ರಕಥೆ ಬರೆಯಬೇಕಾದ್ರೆ ಅತ್ಯುತ್ತಮ ಲೇಖಕ,ನಟನಾದ್ರೆ ಉತ್ತಮ ಕಲಾವಿದ, ಉದ್ಯಮದಲ್ಲಿ ಸಾಹಸಿ ವಾಣಿಜ್ಯೋದ್ಯಮಿ,ಕಂಠದಾನ ಕಲಾವಿದನಾದ್ರೆ ಅದಕ್ಕೂ ಸೈ, ಆನಿಮೇಟರ್, ಮನರಂಜನೆಗಾರ, ಕೊನೆಗೆ ಅಂತರಾಷ್ಟ್ರೀಯ ಮಟ್ಟದ ಗಣ್ಯವ್ಯಕ್ತಿ.

ಯಾವಾಗ್ಲೂ ಹೊಸತನಕ್ಕೆ ತುಡಿಯುವ ಮನಸ್ಸು ಹೊಂದಿದ್ದ ವಾಲ್ಟ್‌ ಡಿಸ್ನಿ ಮಿಕ್ಕಿ ಮೌಸ್‌ನಂತಹ ವಿಶ್ವದ ಜನಪ್ರಿಯ ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸಿದ್ದರು. ಅಷ್ಟೇ ಅಲ್ಲದೇ ಮಿಕ್ಕಿ ಮೌಸ್‌ ಪಾತ್ರಕ್ಕೆ ಮೂಲತಃ ವಾಲ್ಟ್‌ ಡಿಸ್ನಿಯವರೇ ಮೂಲಧ್ವನಿ ನೀಡಿ ಕಂಠದಾನ ನೀಡಿದ್ದಾರು. ಇವರ ಅಸಾಧಾರಣ ಪ್ರತಿಭೆಯೇ ಐವತ್ತೊಂಬತ್ತು ಅಕ್ಯಾಡಮಿ ಅವಾರ್ಡ್‌ ನಾಮನಿರ್ದೇಶನ ಹಾಗೂ ಇಪ್ಪತ್ತಾರು ಆಸ್ಕರ್‌ ಪ್ರಶಸ್ತಿ ಬರಲು ಮುಖ್ಯ ಕಾರಣ.ವಾಲ್ಡ್‌ ಡಿಸ್ನಿ ಏಳು ಬಾರಿ ಎಮ್ಮಿ ಪ್ರಶಸ್ತಿ ಸಹ ಗಳಿಸಿದ್ದಾರೆ.

ಅಮೆರಿಕಾ ಸಂಯುಕ್ತ ಸಂಸ್ಥಾನ, ಜಪಾನ್‌, ಫ್ರಾನ್ಸ್‌ ಮತ್ತು ಚೀನಾ ದೇಶಗಳಲ್ಲಿರುವ ಡಿಸ್ನಿಲೆಂಡ್‌ ಮತ್ತು ವಾಲ್ಟ್‌ ಡಿಸ್ನಿ ವರ್ಲ್ಡ್‌ ರೆಸಾರ್ಟ್‌ ,ಥೀಮ್‌ ಪಾರ್ಕ್‌,ವಿಹಾರ ತಾಣಗಳನ್ನು ನಿರ್ಮಿಸುವ ಮೂಲಕ ಇಂದು ವಾಲ್ಟ್ ಡಿಸ್ನಿ ಕಂಪೆನಿ ವಿಶ್ವವಿಖ್ಯಾತವಾಗಿದೆ .ಶ್ವಾಸಕೋಶದ ಕ್ಯಾನ್ಸರ್‌ ನಿಂದ ವಾಲ್ಟ್‌ ಡಿಸ್ನಿ 15 ಡಿಸೆಂಬರ್‌ 1966ರಂದು ವಿಧಿವಶರಾದ್ರೂ ಅವರ ಕಂಪೆನಿ ಇಂದಿಗೂ ಅನಿಮೇಷನ್‌ನಲ್ಲಿ ವಾರ್ಷಿಕವಾಗಿ 42.278 ಬಿಲಿಯನ್‌ ಡಾಲರ್‌ ಗಳಿಸುವ ಕಂಪೆನಿಯಾಗಿ ಬೆಳೆದಿದೆ.

ವಾಲ್ಡ್‌ ಡಿಸ್ನಿ ಕೇಂದ್ರ ಕಛೇರಿವಿರುವುದು ಅಮೆರಿಕದ ಕ್ಯಾಲಿಫೋರ್ನಿಯಾದ ಉರ್‌ಬಂಕ್‌ನಲ್ಲಿ.ಪ್ರವಾಸಿಗಳ ಅಚ್ಚು ಮೆಚ್ಚಿನ ಸ್ಥಳವೆಂದೇ ಫೇಮಸ್ಸು. ಈ ಕೇಂದ್ರ ಕಛೇರಿಯ ಸುಂದರ ಫೋಟೋಗಳನ್ನು ಗಿಜ್ಬಾಟ್‌ ತಂದಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot