ಹೊಸ‌ ಸಿಮ್ ಖರೀದಿಸುವ ಮುನ್ನ ಈ‌ ಸ್ಟೋರಿ ಓದಿ...ಬದಲಾಗಿದೆ‌ ನಿಯಮ..!

By GizBot Bureau
|

ಜೂನ್‌ ೧ ರಿಂದ ಹೊಸ‌ ಸಿಮ್‌ ಕಾರ್ಡ್ ಪಡೆಯುವ ‌ಸಲುವಾಗಿ ಇಕೈವಸಿಯನ್ನು‌ ನೀಡಬೇಕು ಎನ್ನುವ ‌ನಿಯಮವನ್ನು ಜಾರಿ ಮಾಡಿದ್ದು, ಆದರೆ‌ ಇದಕ್ಕಾಗಿ‌ ಬಳಕೆದಾರರು ತಮ್ಮ ಆಧಾರ್ ಮಾಹಿತಿಯನ್ನು ಸಂಪೂರ್ಣ ವಾಗಿ ನೀಡುವ ಅಗತ್ಯವಿಲ್ಲ ಬದಲಾಗಿ ಇದಕ್ಕಾಗಿ‌ ಹೊಸದಾಗಿ‌‌ ನೀಡಲಿರುವ ವರ್ಚುವಲ್ ಐಡಿ ಯನ್ನು‌ ನೀಡಿದರೆ‌ ಸಾಕು ಎನ್ನಲಾಗಿದೆ.

ಈ ಭವಿಷ್ಯದ ಗ್ಯಾಜೆಟ್‌ಗಳು ವಾಸ್ತವದಲ್ಲಿವೆ ಎಂಬುದನ್ನು ನೀವು ನಂಬುವುದಿಲ್ಲ!!ಈ ಭವಿಷ್ಯದ ಗ್ಯಾಜೆಟ್‌ಗಳು ವಾಸ್ತವದಲ್ಲಿವೆ ಎಂಬುದನ್ನು ನೀವು ನಂಬುವುದಿಲ್ಲ!!

ಹೊಸ‌ ಸಿಮ್ ಖರೀದಿಸುವ ಮುನ್ನ ಈ‌ ಸ್ಟೋರಿ ಓದಿ...ಬದಲಾಗಿದೆ‌ ನಿಯಮ..!

ಜೂನ್‌ ೧ ರಿಂದ ಹೊಸ‌ ಸಿಮ್‌ ಕಾರ್ಡ್ ಪಡೆಯುವ ‌ಸಲುವಾಗಿ ಇಕೈವಸಿಯನ್ನು‌ ನೀಡಬೇಕು ಎನ್ನುವ ‌ನಿಯಮವನ್ನು ಜಾರಿ ಮಾಡಿದ್ದು, ಆದರೆ‌ ಇದಕ್ಕಾಗಿ‌ ಬಳಕೆದಾರರು ತಮ್ಮ ಆಧಾರ್ ಮಾಹಿತಿಯನ್ನು ಸಂಪೂರ್ಣ ವಾಗಿ ನೀಡುವ ಅಗತ್ಯವಿಲ್ಲ ಬದಲಾಗಿ ಇದಕ್ಕಾಗಿ‌ ಹೊಸದಾಗಿ‌‌ ನೀಡಲಿರುವ ವರ್ಚುವಲ್ ಐಡಿ ಯನ್ನು‌ ನೀಡಿದರೆ‌ ಸಾಕು ಎನ್ನಲಾಗಿದೆ.

ವರ್ಚುವಲ್ ಐಡಿ
ಇದು‌ ಆಧಾರ್‌ ಮಾಹಿತಿಯನ್ನು ‌ಒಳಗೊಂಡಿರುದ‌ ೧೬‌ ಅಂಕೆಗಳ ಹೊಂದಿರುವ ಐಡಿ ಯಾಗಿದ್ದು, ಇದರಲ್ಲಿರುವ ಇಕೈವೆಸಿ‌ ಯಲ್ಲಿ ‌ಎಲ್ಲಾ‌ ಆಧಾರ್‌ ಮಾಹಿತಿಯ ಬದಲಾಗಿ ಸಿಮ್ ಕಾರ್ಡ್ ‌ಪಡೆಯಲು‌ ಅಗತ್ಯವಾದ ಮಾಹಿತಿಯನ್ನು ‌ಮಾತ್ರ ಹೊಂದಿರುವುದಲ್ಲದೆ, ಇದರ‌ ಮಾಹಿತಿ ಯೂ ವರ್ಚುವಲ್ ಆಗಿದ್ದು, ಯಾವುದೇ ರೀತಿಯ ದುರ್ಬಳಕೆಗೆ‌ ಅವಕಾಶ‌ ದೊರೆಯುವುದಿಲ್ಲ.

ಈ ಆಧಾರ್ ಮಾಹಿತಿಯನ್ನು ಒಳಗೊಂಡ ವರ್ಚುವಲ್ ಐಡಿಯನ್ನು ಆಧಾರ್ ವೆಬ್‌ಸೈಟ್‌ನಲ್ಲಿ ‌ಪಡೆದುಕೊಳ್ಳಬಹುದಾಗಿದೆ.‌ ಇದಕ್ಕಾಗಿ ಆಧಾರ್‌‌‌ ನೊಂದಿಗೆ‌ ಸದ್ಯ ‌ಇರುವ ಮೊಬೈಲ್ ‌ನಂಬರ್‌ ಲಿಂಕ್‌ ಆಗಿರಬೇಕು. ‌ಕಾರಣ‌‌ ವರ್ಚುವಲ್ ಐಡಿ ಮೊಬೈಲ್ ‌ನಂಬರ್‌ಗೆ‌ ಬರಲಿದೆ‌ ಎನ್ನ ಲಾಗಿದೆ.

ಹೊಸ‌ ಸಿಮ್ ಖರೀದಿಸುವ ಮುನ್ನ ಈ‌ ಸ್ಟೋರಿ ಓದಿ...ಬದಲಾಗಿದೆ‌ ನಿಯಮ..!

ವರ್ಚುವಲ್ ‌ಐಡಿಯಲ್ಲಿ ನೀಡಿದ‌ ಮಾಹಿತಿಯೂ‌ ತೀರಾ ಕಡಿಮೆ‌ ಅಂಶಗಳ ನ್ನು‌ ಹೊಂದಿರುತ್ತದೆ. ‌ನಿಮ್ಮ‌ ಹೆಸರು, ವಿಳಾಸ‌ ಸೇರಿದಂತೆ‌ ಅತೀ‌ ಕಡಿಮೆ‌ ಮಾಹಿತಿಯನ್ನು ‌ಟೆಲಿಕಾಂ ಕಂಪನಿಯೊಂದಿಗೆ‌ ಹಂಚಿಕೊಳ್ಳುವ ‌ಮೂಲಕ‌ ನಿಮ್ಮ ಆಧಾರ್‌ ಮಾಹಿತಿಯನ್ನು ‌ಸಂಪೂರ್ಣವಾಗಿ‌ ಸೇಫ್‌ ಮಾಡಲಿದೆ.

ಜೂನ್‌ ೧ ರಿಂದ ಹೊಸ‌ ಸಿಮ್‌ ಕಾರ್ಡ್ ಪಡೆಯುವ ‌ಸಲುವಾಗಿ ಇಕೈವಸಿಯನ್ನು‌ ನೀಡಬೇಕು ಎನ್ನುವ ‌ನಿಯಮವನ್ನು ಜಾರಿ ಮಾಡಿದ್ದು, ಆದರೆ‌ ಇದಕ್ಕಾಗಿ‌ ಬಳಕೆದಾರರು ತಮ್ಮ ಆಧಾರ್ ಮಾಹಿತಿಯನ್ನು ಸಂಪೂರ್ಣ ವಾಗಿ ನೀಡುವ ಅಗತ್ಯವಿಲ್ಲ ಬದಲಾಗಿ ಇದಕ್ಕಾಗಿ‌ ಹೊಸದಾಗಿ‌‌ ನೀಡಲಿರುವ ವರ್ಚುವಲ್ ಐಡಿ ಯನ್ನು‌ ನೀಡಿದರೆ‌ ಸಾಕು ಎನ್ನಲಾಗಿದೆ.

Best Mobiles in India

English summary
Want to buy a new SIM card? Then follow these rules set by DoT. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X