Home
ಸುದ್ದಿಜಾಲ

3ಡಿ ಚಿತ್ರ ವೀಕ್ಷಿಸಲು ಲೇಸರ್ ಸಾಕು!

By Shwetha

ವಿಶೇಷ ಕನ್ನಡಕಗಳಿಲ್ಲದೆ 3ಡಿ ಪರಿಣಾಮವನ್ನು ಉಂಟುಮಾಡುವ ಅತ್ಯಾಧುನಿಕ ಲೇಸರ್ ಸಿಸ್ಟಮ್ ಅನ್ನು ಆಸ್ಟ್ರಿಯನ್ ವಿಜ್ಞಾನಿಗಳು ಅನ್ವೇಷಿಸಿದ್ದಾರೆ.

ಇದು ಲೇಸರ್ ಅನ್ನು ವಿಭಿನ್ನ ದಿಕ್ಕುಗಳಿಗೆ ಕಳುಹಿಸುತ್ತದೆ. ಇದರಿಂದಾಗಿ ಭಿನ್ನ ಚಿತ್ರಗಳು ವಿವಿಧ ಆಯಾಮಗಳ ಮೂಲಕ ಗೋಚರವಾಗುತ್ತದೆ. ಇನ್ನು ಎಡಕಣ್ಣು ಚಿತ್ರವನ್ನು ನೋಡುವುದಕ್ಕಿಂತಲೂ ಪ್ರತ್ಯೇಕವಾಗಿ ಬಲಕಣ್ಣು ನೋಡುತ್ತದೆ. ಎಂದು ವಿಯೆನ್ನಾ ತಂತ್ರಜ್ಞಾನ ಸಂ ಸ್ಥೆಯ ಸಂಶೋಧಕರು ತಿಳಿಸಿದ್ದಾರೆ.

3ಡಿ ಚಿತ್ರ ವೀಕ್ಷಿಸಲು ಲೇಸರ್ ಸಾಕು!

ಇನ್ನು ಚಿತ್ರ ಪರದೆಗೆ ಹೋಲಿಸಿದಾಗ ಇದರ ಡಿಸ್‌ಪ್ಲೇ ವಿಭಿನ್ನವಾಗಿದೆ. ಇದರಿಂದಾಗಿ ಪ್ರಖರವಾಗಿರುವ ಸೂರ್ಯನ ಬೆಳಕಿನಲ್ಲಿ ಕೂಡ ಇದನ್ನು ಬಳಸಬಹುದಾಗಿದೆ. ಇದು ನಿಖರವಾಗಿ ದೃಶ್ಯವನ್ನು ತೋರಿಸುವ ತಾಕತ್ತನ್ನು ಹೊಂದಿದೆ. ಸಿನಿಮಾದಲ್ಲಿ 3ಡಿ ಚಿತ್ರಗಳು ಎರಡು ಭಿನ್ನ ಚಿತ್ರಗಳನ್ನು ಮಾತ್ರ ತೋರಿಸುತ್ತದೆ ಅಂದರೆ ಒಂದು ಕಣ್ಣಿಗೆ ಒಂದು ಚಿತ್ರ.

ಹೊಸದಾಗಿ ಸುಧಾರಿಸಲಾದ ಡಿಸ್‌ಪ್ಲೇಯು, ನೂರಾರು ಚಿತ್ರಗಳನ್ನು ಪ್ರದರ್ಶಿಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

Best Mobiles in India

English summary
Austrian scientists have invented a sophisticated laser system that creates a 3D effect without the need for special glasses.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+