ಐಫೋನ್ 6 ಸೆರೆಹಿಡಿದ ಮದುವೆಯ ಅದ್ಭುತ ಫೋಟೋಗಳು

By Shwetha
|

ಮದುವೆಯ ಮಧುರ ನೆನಪುಗಳನ್ನು ಚಿತ್ರದಲ್ಲಿ ಸೆರೆದಿಟ್ಟು ಅದನ್ನು ಕಣ್ತುಂಬಿಕೊಳ್ಳುವುದೇ ಒಂದು ಆನಂದ. ಮದುವೆಯ ಫೋಟೋಗ್ರಫಿಗಾಗಿಯೇ ಹೆಚ್ಚಿನವರು ಬಹುವಾಗಿ ಖರ್ಚುಮಾಡುತ್ತಾರೆ ಏಕೆಂದರೆ ಅದು ಬೆಲೆ ಕಟ್ಟಲು ಸಾಧ್ಯವಾಗದೇ ಇರುವ ಅನುಭವಗಳು. ಅದಕ್ಕಾಗಿಯೇ ದುಬಾರಿ ಕ್ಯಾಮೆರಾಗಳನ್ನು ಬಳಸಿ ಫೋಟೋ ಶೂಟಿಂಗ್ ನಡೆಸುವವರು ಇದ್ದಾರೆ. ಆದರೆ ಇಲ್ಲಿ ನಿಮಗೊಂದು ಅಚ್ಚರಿ ಕಾದಿದೆ.

ಹೌದು ಇಸ್ರೇಲ್‌ನ ಫೋಟೋಗ್ರಾಫರ್ ಸೆಫಿ ಬರ್ಗರ್‌ಸನ್ ತನ್ನ ಐಫೋನ್‌ನಲ್ಲಿ ಸೆರೆಹಿಡಿದ ಮದುವೆಯ ಅಮೂಲ್ಯ ಕ್ಷಣಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ.

ಐಫೋನ್ ಕೈಚಳಕ

ಐಫೋನ್ ಕೈಚಳಕ

ಇಸ್ರೇಲ್ ಫೋಟೋಗ್ರಾಫರ್ ತನ್ನ ಐಫೋನ್ 6 ನಿಂದ ಸೆರೆಹಿಡಿದಿರುವ ಫೋಟೋಗ್ರಾಫ್

ಕ್ರಿಯಾತ್ಮಕತೆ

ಕ್ರಿಯಾತ್ಮಕತೆ

ಇಸ್ರೇಲ್ ಫೋಟೋಗ್ರಾಫರ್ ಐಫೋನ್ 6 ಬಳಸಿ ಮನಮೋಹಕವಾಗಿ ಫೋಟೋ ತೆಗೆದಿರುವುದನ್ನು ನೀವಿಲ್ಲಿ ಕಾಣಬಹುದಾಗಿದೆ.

ಫೋಟೋಗ್ರಾಫಿಕ್ ಕೈಚಳಕ

ಫೋಟೋಗ್ರಾಫಿಕ್ ಕೈಚಳಕ

ಈ ಫೋಟೋಗಳು ಡಿಎಸ್‌ಎಲ್‌ಆರ್ ಕ್ಯಾಮೆರಾಗಳಿಗೂ ತೀವ್ರ ಪೈಪೋಟಿಯನ್ನು ನೀಡುವುದು ಖಂಡಿತ.

ಸುಂದರತೆ

ಸುಂದರತೆ

ಐಫೋನ್ 6 ನಲ್ಲಿ ತೆಗೆದಿರುವ ಫೋಟೋಗ್ರಾಫಿಕ್ ಸುಂದರತೆಯನ್ನು ನಿಮಗಿಲ್ಲಿ ಕಾಣಬಹುದು. ಅಷ್ಟೊಂದು ವೈಭವಪೂರ್ಣವಾಗಿ ಫೋಟೋಗಳು ಕಂಡುಬಂದಿದೆ.

ಫೋಟೋ ತೆಗೆಯುವ ಸೊಗಸುಗಾರಿಕೆ

ಫೋಟೋ ತೆಗೆಯುವ ಸೊಗಸುಗಾರಿಕೆ

ನೀವು ಫೋಟೋ ತೆಗೆಯಲು ಯಾವ ಡಿವೈಸ್‌ಗಳನ್ನು ಬಳಸುತ್ತಿದ್ದೀರಿ ಎಂಬುದು ಮುಖ್ಯವಾಗಿರುವುದಿಲ್ಲ ನೀವು ಯಾವ ರೀತಿಯಲ್ಲಿ ಚಿತ್ರಗಳನ್ನು ಸೆರೆಹಿಡಿಯುತ್ತೀರಿ ಎಂಬುದು ಮುಖ್ಯವಾದುದು.

ಐಫೋನ್ 6 ಕಲಾತ್ಮಕತೆ

ಐಫೋನ್ 6 ಕಲಾತ್ಮಕತೆ

ಈ ಛಾಯಾಗ್ರಾಹಕ ಫೋಟೋ ತೆಗೆದಿರುವುದು ಮಾತ್ರವಲ್ಲದೆ ಅದನ್ನು ಎಡಿಟ್ ಕೂಡ ಮಾಡಿ ಅಂತಹ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾನೆ.

ವೀಡಿಯೊ

ಮದುವೆಯ ಸೊಬಗನ್ನು ಐಫೋನ್ 6 ನಲ್ಲಿ ವೀಡಿಯೊ ಮಾಡಿ ದಾಖಲಿಸಿರುವುದನ್ನು ಕಾಣಬಹುದು

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಫೋನ್‌ನಲ್ಲಿ ಸ್ಟೋರೇಜ್ ಸಮಸ್ಯೆಯೇ? ಹೀಗೆ ಮಾಡಿ</a><br /><a href=ವೈಫೈ ಅಪಾಯಕಾರಿ ಎಂಬುದು ನಿಮಗೆಷ್ಟು ಗೊತ್ತು?
ಸ್ಮಾರ್ಟ್‌ಫೋನ್ ಬ್ಯಾಟರಿ ಸಮಸ್ಯೆಗೆ 10 ಪರಿಹಾರಗಳು
ಬಿಲ್‌ ಗೇಟ್ಸ್‌ ಹೇಳಿದ ಪ್ರಪಂಚಕ್ಕೇ ಸಹಾಯವಾಗುವ ಟೆಕ್ನಾಲಜಿಗಳು" title="ಫೋನ್‌ನಲ್ಲಿ ಸ್ಟೋರೇಜ್ ಸಮಸ್ಯೆಯೇ? ಹೀಗೆ ಮಾಡಿ
ವೈಫೈ ಅಪಾಯಕಾರಿ ಎಂಬುದು ನಿಮಗೆಷ್ಟು ಗೊತ್ತು?
ಸ್ಮಾರ್ಟ್‌ಫೋನ್ ಬ್ಯಾಟರಿ ಸಮಸ್ಯೆಗೆ 10 ಪರಿಹಾರಗಳು
ಬಿಲ್‌ ಗೇಟ್ಸ್‌ ಹೇಳಿದ ಪ್ರಪಂಚಕ್ಕೇ ಸಹಾಯವಾಗುವ ಟೆಕ್ನಾಲಜಿಗಳು" />ಫೋನ್‌ನಲ್ಲಿ ಸ್ಟೋರೇಜ್ ಸಮಸ್ಯೆಯೇ? ಹೀಗೆ ಮಾಡಿ
ವೈಫೈ ಅಪಾಯಕಾರಿ ಎಂಬುದು ನಿಮಗೆಷ್ಟು ಗೊತ್ತು?
ಸ್ಮಾರ್ಟ್‌ಫೋನ್ ಬ್ಯಾಟರಿ ಸಮಸ್ಯೆಗೆ 10 ಪರಿಹಾರಗಳು
ಬಿಲ್‌ ಗೇಟ್ಸ್‌ ಹೇಳಿದ ಪ್ರಪಂಚಕ್ಕೇ ಸಹಾಯವಾಗುವ ಟೆಕ್ನಾಲಜಿಗಳು

Best Mobiles in India

English summary
Israeli photographer Sephi Bergerson has been shooting Indian weddings since he first moved to the country in 2007.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X