Just In
- 1 hr ago
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- 4 hrs ago
ಗ್ರಾಹಕರೇ ಈ ಕಡಿಮೆ ಬೆಲೆಯ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೂ, ಉಚಿತ ಡೇಟಾ ಲಭ್ಯ!
- 20 hrs ago
WhatsApp: ವಾಟ್ಸಾಪ್ ಮ್ಯಾಕ್ಒಎಸ್ (MacOS) ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- 20 hrs ago
ಏನಾದ್ರೂ ಕೇಳಿ ಮನುಷ್ಯರಂತೆ ಉತ್ತರಿಸುತ್ತೆ ಈ ChatGPT?..ಇದರ ಬಳಕೆ ಹೇಗೆ?
Don't Miss
- News
ಜಯಲಲಿತಾ ಆಸ್ತಿ ವಿಲೇವಾರಿಗೆ ಎಸ್ಪಿಪಿ ನೇಮಕಕ್ಕೆ ಮಾಡಲು ಪತ್ರ
- Sports
ICC Men's ODI Cricketer Of 2022: ಸತತ 2ನೇ ಬಾರಿ ಐಸಿಸಿ ಪ್ರಶಸ್ತಿ ಗೆದ್ದ ಬಾಬರ್ ಅಜಂ
- Finance
ಅಕ್ಕಿ, ಗೋಧಿ, ಹಿಟ್ಟು ಬೆಲೆ ಏರಿಕೆ: ಎಚ್ಚರಿಕೆಯ ಕರೆಗಂಟೆಯೇ?
- Movies
Kranti Collection: ಮೊದಲ ದಿನ 'ಕ್ರಾಂತಿ' ಗಳಿಕೆ ಎಷ್ಟು? ಟ್ರೇಡ್ ಎಕ್ಸ್ಪರ್ಟ್ಗಳ ಲೆಕ್ಕಾಚಾರವೇನು?
- Automobiles
ಪ್ರತಿ ತಿಂಗಳಿಗೆ Just 7 ಸಾವಿರ ಪಾವತಿಸುವ ಮೂಲಕ ಹೊಸ ಕಾರು ಖರೀದಿಸಿ..
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡಾಟ್ ಕಾಮ್ ಥರದ ಹೆಸರುಗಳಿಗೆ ಭಾರೀ ಬೇಡಿಕೆ !

ಇಂಟರ್ನೆಟ್ಟಿನಲ್ಲಿ ನೀವು ಯಾವುದೇ ವೆಬ್ಸೈಟ್ ಗೆ ಹೋಗಬೇಕಾದರೂ ಅದರದೇ ಆದ ಡೊಮೇನ್ ಹೆಸರನ್ನು ಟೈಪ್ ಮಾಡಬೇಕು. ಉದಾಹರಣೆಗೆ ನೀವು ಗೂಗಲ್ ವೆಬ್ಸೈಟಿಗೆ ಹೋಗಬೇಕಾದರೆ www.google.com ಎಂದು ಅಡ್ರೆಸ್ ಬಾರ್ ನಲ್ಲಿ ಟೈಪ್ ಮಾಡಿದರೆನೇ ಆ ವೆಬ್ಸೈಟ್ ಗೆ ಕನೆಕ್ಟ್ ಆಗುವುದು. ಇದರಲ್ಲಿ .com ಅನ್ನು ಡೊಮೇನ್ extention ಎನ್ನುತ್ತಾರೆ.
ಈ ರೀತಿಯ ಡೊಮೇನ್ extention ನಿಂದಾಗಿ ಆ ವೆಬ್ಸೈಟ್ ಯಾವ ಉದ್ದೇಶಕ್ಕೆ ಇದೆ ಎಂಬುದು ಗೊತ್ತಾಗುತ್ತದೆ. ಉದಾಹರಣೆಗೆ .info ಎಂದು ಕಂಪನಿಯು ನೊಂದಾಯಿಸಿದ್ದರೆ ಅದು ಮಾಹಿತಿ ಕೊಡುವ ವೆಬ್ಸೈಟ್ ಎಂದು ಅರ್ಥವಾಗುತ್ತದೆ. ಅದೇ ರೀತಿ .org ಎಂದಿದ್ದರೆ ಆ ವೆಬ್ಸೈಟ್ ಒಂದು ಸಂಸ್ಥೆಯಾಗಿ ತನ್ನನ್ನು ತಾನು ಗುರುತಿಸಿಕೊಳ್ಳಲು ಇಚ್ಛೆ ಪಡುತ್ತದೆ ಎಂದರ್ಥ. ಈ ರೀತಿ 100ಕ್ಕೂ ಹೆಚ್ಚು ಡೊಮೇನ್ extention ಗಳು ಇದ್ದು, ICANN (Internet Corporation for Assigned Names and Numbers) ಎಂಬ ಇಂಟರ್ನೆಟ್ ನ ಚಟುವಟಿಕೆಗಳನ್ನು ನಿಯಂತ್ರಿಸುವ ಸಂಸ್ಥೆ ಇದನ್ನು ನೋಡಿಕೊಳ್ಳುತ್ತದೆ.
ಅಗಾಧವಾಗಿ ಬೆಳೆದಿರುವ ಇಂಟರ್ನೆಟ್ ನಲ್ಲಿ ಹೊಸ ಹೊಸ ವ್ಯವಹಾರಗಳು ನಡೆಯುತ್ತಿರುವುದರಿಂದ ಹಾಗು ವ್ಯಾಪ್ತಿ ಹೆಚ್ಚಿರುವುದರಿಂದ ಇನ್ನೂ ಹೆಚ್ಚಿನ extention ಗಳನ್ನು ಸೇರಿಸಲು ಮುಂದಾಗಿದ್ದು ಇವುಗಳಿಗೆ ಭಾರೀ ಬೇಡಿಕೆ ಬಂದಿದೆಯಂತೆ.
ವಿಶ್ವದ ಹಲವಾರು ದೈತ್ಯ ಕಂಪನಿಗಳಾದ ಗೂಗಲ್, ಅಮೆಜಾನ್, ಭಾರತದ ಏರ್ಟೆಲ್, ರಿಲಯನ್ಸ್ ಕೂಡಾ ಹೊಸ ಡೊಮೇನ್ extention ಗಳಿಗೆ ಅರ್ಜಿ ಸಲ್ಲಿಸಿವೆಯಂತೆ.
ಇದುವರೆಗೂ 2 ಸಾವಿರಕ್ಕೂ ಹೆಚ್ಚು ಅರ್ಜಿಗಳು ICANN ಗೆ ಬಂದಿದ್ದು, ಅವುಗಳಲ್ಲಿ 1 ,700 ಅರ್ಜಿಗಳು ಉನ್ನತವಾದ ಡೊಮೇನ್ extention ಗಳಿಗೆ ಬಂದಿವೆಯಂತೆ. ಗೂಗಲ್ ಒಂದೇ 100 ಅರ್ಜಿಗಳನ್ನು ಸಲ್ಲಿಸಿದ್ದು, ಅಮೆಜಾನ್ 76 ಡೊಮೇನ್ extention ಬೇಕು ಎಂದಿದೆಯಂತೆ.
ಗೂಗಲ್ ಕಂಪನಿ- .google, .gmail ಹಾಗು .android ನಂತಹ ಡೊಮೇನ್ extention ಗೆ ಅರ್ಜಿ ಸಲ್ಲಿಸಿದ್ದರೆ, ಆಪಾಲ್- .apple ಬೇಕು ಎಂದಿದೆಯಂತೆ. ಅತೀ ಹೆಚ್ಚು ಅರ್ಜಿ ಬಂದಿರುವ ಡೊಮೇನ್ extention ಎಂದರೆ ಅದು .home and .inc ಅಂತೆ.
ಜಗತ್ತಿನಲ್ಲಿ ಯಾರು ಬೇಕಾದರೂ ICANN ಗೆ ಅರ್ಜಿ ಸಲ್ಲಿಸಿ ಡೊಮೇನ್ extention ಪಡೆಯಬಹುದಾಗಿದ್ದು, ಅದಕ್ಕೆ 1,85,000 ಡಾಲರ್ ನೋಂದಣಿ ಶುಲ್ಕ ಕೊಡಬೇಕು.
ಅಮೇರಿಕಾ ದೇಶದಿಂದ 911 ಅರ್ಜಿಗಳು ಬಂದರೆ, 675 ಅರ್ಜಿಗಳು ಯುರೋಪ್ ಹಾಗು 303 ಅರ್ಜಿಗಳು ಏಶಿಯಾ ಪೆಸಿಫಿಕ್ ದೇಶಗಳಿಂದ ಬಂದಿವೆಯಂತೆ. ICANN ಈ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ವರ್ಷದ ಪ್ರಾರಂಭದಿಂದ ಹೊಸ ಡೊಮೇನ್ extension ಇರುವ ವೆಬ್ಸೈಟ್ ಹೆಸರುಗಳು ಆನ್ಲೈನ್ ನಲ್ಲಿ ಬರಲಿವೆಯಂತೆ.
ಯಾವ್ಯಾವ ವಿಚಿತ್ರ ರೀತಿಯ ಕ್ಯಾಟಗರಿಗಳು ಬರಲಿವೆ ಎಂದು ತಿಳಿಯಲು ಮುಂದಿನ ವರ್ಷದ ವರೆಗೂ ಕಾಯಬೇಕು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470