Home
ಸುದ್ದಿಜಾಲ

ನೀವು ನೋಡಿಲ್ಲದ ಕೆಲಸಕ್ಕೆ ಬಾರದ ಅದ್ಭುತ ವೆಬ್‌ಸೈಟ್‌ಗಳು..! ಫುಲ್‌ ಫನ್‌..!

By Avinash

ಈಗ ಎಲ್ಲರೂ ಆನ್‌ಲೈನ್‌ನಲ್ಲಿ ಬ್ಯುಸಿಯಾಗಿರುವುದು ಎಲ್ಲರಿಗೂ ಗೊತ್ತಿದೆ. ಫೇಸ್‌ಬುಕ್‌, ಟ್ವಿಟ್ಟರ್ ಎನ್ನುತ್ತಾ ಮಧ್ಯೆ ಬರುವ ವೆಬ್‌ಸೈಟ್‌ಗಳನ್ನೆಲ್ಲ ಜಾಲಾಡುವುದು ಒಂದು ಕೆಲಸವಾಗಿ ಬಿಟ್ಟಿದೆ. ಫೇಸ್‌ಬುಕ್‌ ಅಥವಾ ಟ್ವಿಟ್ಟರ್‌ನಲ್ಲಿ ಮನಸ್ಸಿಗೆ ಮುದ ನೀಡುವ ಚಿತ್ರಗಳು, ವಿಡಿಯೋಗಳು ಬಂದೇ ಬರುತ್ತವೆ. ಇಂತಹ ಅನೇಕ ವೆಬ್‌ಸೈಟ್‌ಗಳು ಇಲ್ಲಿವೆ. ಆದರೆ, ನಾವು ಇವತ್ತು ಹೇಳುವ ವೆಬ್‌ಸೈಟ್‌ಗಳು ನಿಮ್ಮನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುವದಂತೂ ಗ್ಯಾರಂಟಿ.

ನೀವು ನೋಡಿಲ್ಲದ ಕೆಲಸಕ್ಕೆ ಬಾರದ ಅದ್ಭುತ ವೆಬ್‌ಸೈಟ್‌ಗಳು..! ಫುಲ್‌ ಫನ್‌..!

ಹೌದು, ದಿನ ಅದೇ ಕೆಲಸ ಮಾಡಿ ಬೇಜಾರಾಗುತ್ತಿದ್ದರೆ, ನೀವು ಒಂದು ಸಣ್ಣ ಬ್ರೇಕ್‌ ತೆಗೆದುಕೊಂಡು ಇಲ್ಲಿ ಪಟ್ಟಿ ಮಾಡಿರುವ ವೆಬ್‌ಸೈಟ್‌ಗಳನ್ನು ಇಣುಕಿ. ಇವು ಫನ್ನಿಯಾಗಿರುವುದಲ್ಲದೇ ಯುಸ್‌ಲೆಸ್ ಕೂಡ. ಆದರೂ ಇಂತಹ ವೆಬ್‌ಸೈಟ್‌ಗಳು ಇವೆಯಾ..? ಎಂಬ ಪ್ರಶ್ನೆ ಸೃಷ್ಟಿಸುವುದು ನಿಜ. ಇಲ್ಲಿ ಪಟ್ಟಿ ಮಾಡಿರುವ ಎಲ್ಲಾ ಸೈಟ್‌ಗಳು ಒಂದಲ್ಲಾ ಒಂದು ಆಸಕ್ತಿಕಾರಿ, ಕುತೂಹಲಕಾರಿ ಅಂಶಗಳನ್ನು ಒಳಗೊಂಡಿವೆ. ಅವುಗಳನ್ನು ಹುಡುಕಬೇಕಷ್ಟೇ.. ಆಗಿದ್ರೇ ತಡ ಏಕೆ..? ಆ ವೆಬ್‌ಸೈಟ್‌ಗಳನ್ನು ನೋಡಿ ಬರೋಣ.. ನಡೀರಿ.

1. ಮೊಸ್ಟ್‌ ಎಕ್ಸ್‌ಕ್ಲೂಸಿವ್‌ವೆಬ್‌ಸೈಟ್‌

1. ಮೊಸ್ಟ್‌ ಎಕ್ಸ್‌ಕ್ಲೂಸಿವ್‌ವೆಬ್‌ಸೈಟ್‌

https://www.mostexclusivewebsite.com/

2. ವಿಶ್ವದ ಅತಿ ಕೆಟ್ಟ ವೆಬ್‌ಸೈಟ್

2. ವಿಶ್ವದ ಅತಿ ಕೆಟ್ಟ ವೆಬ್‌ಸೈಟ್

http://www.theworldsworstwebsiteever.com/

3. ವಿಕಿಪೀಡಿಯಾ ಅಲ್ಲ ವಿಕಿಪೀಟಿಯಾ

3. ವಿಕಿಪೀಡಿಯಾ ಅಲ್ಲ ವಿಕಿಪೀಟಿಯಾ

http://www.wikipeetia.org

4. ಪೇಪರ್‌ ಟಾಯ್ಲೆಟ್

4. ಪೇಪರ್‌ ಟಾಯ್ಲೆಟ್

http://www.papertoilet.com

5. ಹೇ..ಹೂ..

5. ಹೇ..ಹೂ..

http://hooooooooo.com/

6. ಇದು ಉಗುರುಗಳ ಕಥೆ

6. ಇದು ಉಗುರುಗಳ ಕಥೆ

https://thatsthefinger.com/

7. ನಿಮ್ಮ ಕಂಪ್ಯೂಟರ್ ಆನ್‌ ಆಗಿದಿಯೋ ಇಲ್ಲವೋ

7. ನಿಮ್ಮ ಕಂಪ್ಯೂಟರ್ ಆನ್‌ ಆಗಿದಿಯೋ ಇಲ್ಲವೋ

http://www.ismycomputeron.com/

8. ವಾಚಿಂಗ್‌ ಗ್ರಾಸ್‌ ಗ್ರೋ

8. ವಾಚಿಂಗ್‌ ಗ್ರಾಸ್‌ ಗ್ರೋ

http://www.watching-grass-grow.com/

9. ಲೈಕ್ ಮಾಡ್ಬೇಕಂತೆ

9. ಲೈಕ್ ಮಾಡ್ಬೇಕಂತೆ

http://www.pleaselike.com/

10. ಇದು ಬೆಸ್ಟ್‌ ಡೈನಾಸೋರ್ ಅಂತೆ

10. ಇದು ಬೆಸ್ಟ್‌ ಡೈನಾಸೋರ್ ಅಂತೆ

http://www.thebestdinosaur.com/

11. ನೀವು ಅದ್ಭುತವಾ..? ನೋಡಿ ಗೊತ್ತಾಗುತ್ತೆ

11. ನೀವು ಅದ್ಭುತವಾ..? ನೋಡಿ ಗೊತ್ತಾಗುತ್ತೆ

http://iamawesome.com/

12.  ಏನೀದೆ ನೋಡಿ

12. ಏನೀದೆ ನೋಡಿ

http://tencents.info/

13. ಬಿಳ್ಸೋದು ನಮ್ಮ ಕೆಲಸ ಅಲ್ಲ ಅವೇ ಬೀಳ್ತವೇ..!

13. ಬಿಳ್ಸೋದು ನಮ್ಮ ಕೆಲಸ ಅಲ್ಲ ಅವೇ ಬೀಳ್ತವೇ..!

http://fallingfalling.com/

14.  ನಾಯಿ ಮರಿಗಳು ಹೇಂಗ ಓಡ್ತವೇ ಅಂದ್ರೇ..

14. ನಾಯಿ ಮರಿಗಳು ಹೇಂಗ ಓಡ್ತವೇ ಅಂದ್ರೇ..

https://omfgdogs.com/

15. ನೀವು ಏನಾದ್ರೂ ಕುಣಿಸಬೇಕಾ..?

15. ನೀವು ಏನಾದ್ರೂ ಕುಣಿಸಬೇಕಾ..?

http://www.staggeringbeauty.com/

16. ಸುಮ್ನೇ ಇರಿ..! ಇಲ್ಲ ಅಂದ್ರೇ..?

16. ಸುಮ್ನೇ ಇರಿ..! ಇಲ್ಲ ಅಂದ್ರೇ..?

http://www.donothingfor2minutes.com/

17. ಒಳ್ಳೆ ಕಿಕ್ ಇದೆ ಮಾರಾಯ್ರೇ..!

17. ಒಳ್ಳೆ ಕಿಕ್ ಇದೆ ಮಾರಾಯ್ರೇ..!

http://koalastothemax.com/

18. ಪೇಜ್ ನಾಟ್ ಫೌಂಡ್..! ಆಲ್‌ರೈಟ್‌ ಮುಂದಕ್ಕೋಗಣ..!

18. ಪೇಜ್ ನಾಟ್ ಫೌಂಡ್..! ಆಲ್‌ರೈಟ್‌ ಮುಂದಕ್ಕೋಗಣ..!

https://larrycarlson.com/

19. ನಾನ್ ಬೀಳ್ತಿಲ್ಲ..! ಮತ್ತೇ ಬಿಳೋದು ಯಾರು ಅಂತೀರಾ...

19. ನಾನ್ ಬೀಳ್ತಿಲ್ಲ..! ಮತ್ತೇ ಬಿಳೋದು ಯಾರು ಅಂತೀರಾ...

http://fallingguy.com/

20. ಏನಾದ್ರೂ ಟ್ರೈ ಮಾಡಿ

20. ಏನಾದ್ರೂ ಟ್ರೈ ಮಾಡಿ

https://trypap.com/

21. ಮಾವು ಹೇಗಿರುತ್ತೇ ಗೊತ್ತಾ..?

21. ಮಾವು ಹೇಗಿರುತ್ತೇ ಗೊತ್ತಾ..?

http://www.republiquedesmangues.fr/

22. ಟ್ವೀಟ್ ಮಾಡ್ಬೇಡಿ

22. ಟ್ವೀಟ್ ಮಾಡ್ಬೇಡಿ

https://cant-not-tweet-this.com/

23.  ಲಕ್ಕಿ ಅಂದ್ರೇ ಯಾರು

23. ಲಕ್ಕಿ ಅಂದ್ರೇ ಯಾರು

http://www.partridgegetslucky.com/

24. ಬಣ್ಣಗಳು ಗೊತ್ತಾ..?

24. ಬಣ್ಣಗಳು ಗೊತ್ತಾ..?

http://www.rrrgggbbb.com/

25. ಏನನಿಸುತ್ತೇ..?

25. ಏನನಿಸುತ್ತೇ..?

http://grandpanoclothes.com/

26. ಬಣ್ಣದ ಜತೆ ಆಡಿ

26. ಬಣ್ಣದ ಜತೆ ಆಡಿ

http://www.everydayim.com/

27. ಎಲ್ಲಿ ನೋಡಿದ್ರೂ ಮಧು ಹುಳುಗಳೇ..!

27. ಎಲ್ಲಿ ನೋಡಿದ್ರೂ ಮಧು ಹುಳುಗಳೇ..!

http://beesbeesbees.com/

28.  ಯಾರು ಶಕ್ತಿವಂತರು..?

28. ಯಾರು ಶಕ್ತಿವಂತರು..?

http://ninjaflex.com/

29. ನಂಗ್ ಒದೋಕ್ ಆಗಲ್ಲ.. ಬೇಕಿದ್ರೆ ನೋಡಿ

29. ನಂಗ್ ಒದೋಕ್ ಆಗಲ್ಲ.. ಬೇಕಿದ್ರೆ ನೋಡಿ

http://hasthelargehadroncolliderdestroyedtheworldyet.com/

30. ಬಕೆಟ್ ಇದೆಯಂತೆ ಬೇಕಾ..?

30. ಬಕೆಟ್ ಇದೆಯಂತೆ ಬೇಕಾ..?

http://ihasabucket.com/

31. ಮೌಸ್ ಪಾಯಿಂಟ್‌ ಎಲ್ಲಿದೆ..?

31. ಮೌಸ್ ಪಾಯಿಂಟ್‌ ಎಲ್ಲಿದೆ..?

https://www.pointerpointer.com/

Best Mobiles in India

English summary
Weird & Useless Websites You Won’t Believe Actually Exists. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+