Subscribe to Gizbot

ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

Written By:

ಮಾಧ್ಯಮದಲ್ಲಿ ಅಂತರಿಕ್ಷಕ್ಕೆ ಸಂಬಂಧಿಸಿದ ಯಾವುದೇ ಸುದ್ದಿ ಪ್ರಕಟವಾದಗ ಪ್ರತಿಯೊಬ್ಬರಿಗೆ ಒಂದು ಕುತೂಹಲವಿರುತ್ತದೆ. ಅಂತರಿಕ್ಷ ಪ್ರಯಾಣ ಸರಿ, ಆದ್ರೆ ಅಲ್ಲಿ ಅವರು ಹೇಗೆ ಬದುಕುತ್ತಾರೆ ? ಅವರ ಆಹಾರ ಕ್ರಮ ಹೇಗಿರುತ್ತದೆ ? ಎಷ್ಟು ಪ್ರಮಾಣದ ಆಹಾರ ಸೇವಿಸುತ್ತಾರೆ ? ಆಹಾರವನ್ನು ಅಂತರಿಕ್ಷದಲ್ಲೇ ತಯಾರು ಮಾಡುತ್ತಾರೆಯೇ ? ಈ ರೀತಿಯ ಕೆಲವು ಪ್ರಶ್ನೆಗಳು ಮೂಡುವುದು ಸಹಜ.ಆದ್ರೆ ಈ ಅಂತರಿಕ್ಷ ಯಾನಿಗಳ ಆಹಾರ ನಾವು ಸುಲಭವಾಗಿ ಹೇಳಿದ ಹಾಗೇ ಇಲ್ಲ.


ಒಂದು ಉಪಗ್ರಹವನ್ನು ಹೇಗೆ ಸಂಶೋಧನೆ ಮಾಡಿ ಕೊನೆಗೆ ರೂಪಿಸುತ್ತಾರೋ ಅದೇ ರೀತಿಯಲ್ಲಿ ಅಂತರಿಕ್ಷ ಯಾನಿಗಳ ಆಹಾರವನ್ನು ಸಹ ಪ್ರಯೋಗ ಶಾಲೆಯಲ್ಲಿ ಸಂಶೋಧನೆಗೆ ಒಳಪಡಿಸಿ ಆಹಾರವನ್ನು ಪ್ಯಾಕ್‌ ಮಾಡಿ ನೌಕೆಯಲ್ಲಿ ಕಳುಹಿಸಿ ಕೊಡಲಾಗುತ್ತದೆ.ಯಾಕೆಂದರೆ ಅಪ್ಪಿತಪ್ಪಿ ಆಹಾರದಲ್ಲಿ ವ್ಯತ್ಯಾಸವಾಗಿ ಯಾನಿಯ ದೇಹದ ಆರೋಗ್ಯ ಕೆಟ್ಟರೆ ಆ ದಿನದಲ್ಲಿ ಮಾಡಬೇಕಾದ ಪ್ರಯೋಗಗಳು ಬಾಕಿಯಾಗುತ್ತದೆ. ಒಂದು ದಿನ ಬಾಕಿಯಾದ್ರೆ ನಿಗದಿತ ಸಮಯದೊಳಗೆ ಮಾಡಿ ಮಗಿಸಬೇಕೆಂದು ಹಾಕಿದ್ದ ಡೆಡ್‌ಲೈನ್‌ನಲ್ಲಿ ಏರುಪೇರಾಗುತ್ತದೆ. ಇದು ಯಾನಿಯ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲ, ಇಡೀ ಆ ತಂಡದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಪ್ರತಿಯೊಬ್ಬ ಯಾನಿಯ ದೇಹ ತೂಕ ಮತ್ತು ಅವರ ಶಕ್ತಿಗೆ ಅನುಗುಣವಾಗಿ ನಿಗದಿತ ಪ್ರಮಾಣದಲ್ಲಿ ಆಹಾರ ಸೇವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾನಿಗಳ ಆಹಾರ ಕೆಡದಂತೆ ಸುರಕ್ಷಿತವಾಗಿ ಪ್ಯಾಕ್‌ ಮಾಡಿ ಅದಕ್ಕೆ ಬಾರ್‌ ಕೋಡ್‌ ಹಾಕಿ ಕೊನೆಗೆ ನೌಕೆಯಲ್ಲಿ ಕಳುಹಿಸುತ್ತಾರೆ.


ಇಷ್ಟೆಲ್ಲಾ ಪ್ರಯೋಗಗಳನ್ನು ಮಾಡಲು ಆಹಾರ ವಿಜ್ಞಾನಿಗಳೇ ಇರುತ್ತಾರೆ. ಯಾವ ಆಹಾರದಲ್ಲಿ ಎಷ್ಟು ಎನರ್ಜಿ,ಪ್ರೊಟಿನ್‌,ಕ್ಯಾಲೊರಿ ಲೆಕ್ಕಹಾಕಿ ಸಿದ್ದಪಡಿಸುತ್ತಾರೆ. ಈ ಸಿದ್ದಪಡಿಸಿದ ಆಹಾರ ನೋಡಲು ಹೇಗಿರುತ್ತದೆ ಎನ್ನುವ ನಿಮ್ಮ ಕುತೂಹಲಕ್ಕಾಗಿ ಗಿಜ್ಬಾಟ್‌ ಅಂತರಿಕ್ಷ ಯಾನಿಗಳಿಗೆ ನಾಸಾ ತಯಾರಿಸಿದ ಆಹಾರದ ಪ್ಯಾಕೆಟ್‌ನ ಚಿತ್ರವನ್ನು ತಂದಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot